ಪುಟ:ಕುರುಕ್ಷೇತ್ರ.djvu/೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಲೇಬೋಧಿನಿ ಒಟ್ಟು ಡಿಸ್ಟ್ರಿ ಜಾತಾಬಾಕಿ ೪-w-೦ ೫೪ --v-೦ ಅವತ್ತುನಾಲ್ಕು ರೂಪಾಯಿ ಎಂಟಾಣೆ. (ರುಜ್) ರಂಗಣ್ಣ. ಮೇಲೆ ಕೇಳಿರುವ ಸಂಗತಿಗಳಲ್ಲಾ .........ಇತ್ಯಾದಿ. (ರುಜ್) ರಂಗಣ್ಣ. 17, ಸರ್ಕಾರೀ ಕಾಗದ-ಯಾದಾಸ್ತು, ಯಾದಾಸ್ತು ಡೆಪುಟ ಕಮಿಾಪನಾ ಸಾಹೇಬರವರ ಆಫೀಸಿನಿಂದ.

  • ಡಿವಿಜನ ಎಕ್ಸಿಕ್ಯುಟಿವೆ ಇಂಜಿನಿಯರಿ ಸಾಹೇಬರವರ ಆಫೀಸಿಗೆ

- ಲಕ್ಷ್ಮೀಪುರದ ಕೆರೆಯ ಕಾಮಾರಿಯನ್ನು ಮಾಡಿಸುವುದರಲ್ಲಿ ತಮ್ಮ ಇಲಾಖೆಯ ಕಂಟ್ರಾಕ್ಟರ ಆ ಗ್ರಾಮದ ರೈತನಾದ ಲಿಂಗೇಗೌಡ ನೆಂಬುವನ ಜಮಿಾನಿನಲ್ಲಿ ನಾಹಕ್ಕು ಗುಂಡಿಗಳನ್ನು ಹೊಡೆದು, ನಮ್ಮ ಪಡಿಸಿದಾನೆಂದು ಬಂದಿರುವ ಅರ್ಜಿಯನ್ನು ತಮ್ಮ ಪರಾಮರಿಕೆ ಬಗ್ಗೆ ಇದರೊಡನೆ ರವಾನಿಸಿದೆ. ವಿಚಾರಣೆಯಿಂದ ಇದು ನಿಶಯವಾಗಿ ತೋ ರಿದಲ್ಲಿ ಅದಕ್ಕೆ ತಕ್ಕ ಪರಿಹಾರದ್ರವ್ಯವನ್ನು ಕೊಡಿಸಿಕೊಡಬೇಕಾಗಿರು ವುದರಿಂದ ದಯವಿಟ್ಟು ಈ ವಿಷಯದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿ ಸಿದಲ್ಲಿ ಮುಂದಿನ ಅಮಲನ್ನು ನಡಿಸುವುದಕ್ಕೆ ಅನುಕೂಲವಾಗಿರುವು ದೆಂಬ ವಿವರವನ್ನು ಶ್ರುತಪಡಿಸಿದೆ. ಮೊಕ್ಕಾಂ ತಾ ನೇ ೧VF೪. (ರುಜ್) ಶ, ಕವಿಪ್ರನರೆ.