ಪುಟ:ಕುರುಕ್ಷೇತ್ರ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಗೃಬೋಧಿನಿ 18, ಉತ್ತರ. ಲಕ್ಷ್ಮಿ ಪುರದ ಕೆರೆಯ ಕಂಟ್ರಾರ್ಕ್ಟ ಮೇಲೆ ಲಿಂಗೇಗೌಡನೆಂ ಬುವ ರೈತನು ಮಾಡಿರುವ ನಿರಾದಿನಲ್ಲಿ ಸದರೀ ಕಂಟ್ರಾಕ್ಟರೂ ಮತ್ತೂ ನಮ್ಮ ಇಲಾಖೆಯ ಓವರ್ಸಿಯವರೂ ಹೇಳುವ ಪ್ರಕಾರ ಇವರು ಗುಂಡಿ ಹೊಂದಿರುವ ಜವಿಾನು ಸದರೀ ಲಿಂಗೇಗೌಡನ ಜಮಾನಿಗೆ ಸೇರಿ ದೃಲ್ಲವೆಂದು ತಿಳಿಯಬಂತು, ಈ ತಿಂಗಳು ೪ನೇ ತಾರೀಖಿನಲ್ಲಿ ನಾವು ಆ ಪ್ರಾಂತ ಹೋದಾಗ ಖುದ್ದು ನೋಡಿದೆವು. ಇದು ಸ್ಪಷ್ಟವಾಗಿ ಜಮಾ ನಿನ ಬಾಂದುಗಳಿಂದ ಹೊರಗೆ ಇರುವುದರಿಂದ ಈ ರೈತನಿಗೆ ಯಾವ ಪರಿಹಾರವನ್ನು ಹೊಂದುವುದಕ್ಕೂ ಹಕ್ಕಿರುವುದಿಲ್ಲವಾದ ಸಂಗತಿಯನ್ನು ಶ್ರುತಪಡಿಸಿದೆ. ಶಾರಿ ೧ರ್vಳ, ಮೊಕ್ಕಾಂ (ರುಜ್) ఎశ్సిటవ్ ఇంజినియర్ ಡಿವಿಓ೯. ಮೊದಲು ಬಂದ ಯಾದಿಯ ಕೆಳಗೆಯೇ ಅದರ ಉತ್ತರವನ್ನು ಬರೆದರೆ ಎಲೆ ತೋರಿಸಿರುವ ಹಾಗೆ * ಉತ್ತರ ' ಎಂದು ಬರೆದು ಬಿಟ್ಟರೆ ಸಾ ಆಗಿರುವುದು, ಬೇರೇ ಕಾಗದದಲ್ಲಿ ಬರೆಯಬೇಕಾದರೆ ೧೩ನೆಯ ನಮೂನೆಯಲ್ಲಿ ತೋರಿಸಿರುವಂತೆ ಸಿರಿನಾಮೆಯನ್ನು (ಅಂದರೆ ಮೇಳ ಬರೆಯತಕ್ಕ ವಿಳಾಸ ಮುಂತಾದ ಬರವಣಿಗೆಯನ್ನು) ಬರೆಯಬೇಕು