ಪುಟ:ಕುರುಕ್ಷೇತ್ರ.djvu/೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಬೈಬೋಧಿನಿ 19. ಡೆಪ್ಯುಟಿ ಕಮಿಷನರಿ ಸಾಹೇಬರವರು. ತಾಲ್ಲೂಕು ಅಮಲ್ದಾರರಿಗೆ ಕಳುಹಿಸಿದ ಹುಕುಂ. ನಿಮ್ಮ ತಾಲ್ಲೂಕಿನ ಜಮಾಬಂದಿಯನ್ನು ಮಾಡುವುದಕ್ಕೆ ಈ ತಿಂ ಗಳು ೧೫ನೇ ತಾರೀಖಿನಲ್ಲಿ ನಾವು ಮೊಕ್ಕಾಮಿಗೆ ಬರಬೇಕೆಂದಿ ರುವುದರಿಂದ ಆ ದಿನ ಮಧ್ಯಾಹ್ನ ೨ ಘಂಟೆಗೆ ತಕ್ಕ ಲೆಕ್ಕಪತ್ರಗಳನ್ನು ಸಿದ್ಧಪಡಿಸಿ, ಕುಳಗಳು ಸದರೀ ಮೊಕ್ಕಾಮಿಗೆ ಹಾಜರಾಗುವಂತೆ ತಾಲ್ಲ ಕಿನಲ್ಲಿ ಡಂಗೂರ ಮೂಲಕ ತಿಳಿಯಪಡಿಸಿ, ತಕ್ಕ ತರ್ದದ ಟ್ಟರೆ. ತಕ್ಕದ್ದು - ತಾರೀಖು ೧ನೇ ೧೪೯೪ ಮೊಕ್ಕಾಂ (ಕುಜ) ಡೆಪ್ಯೂಟಿ ಕಮಿಷನರೆ ಸಾಹೇಬರಿಗೋಸ್ಕರ. 20, ಇತ್ತಿಲ್ಲೆ ಅಥವಾ ಅರ್ಜಿ ಡೆಪ್ಯುಟಿ ಕಮಿಾಪನಣೆ ಸಾಹೇಬರವರ ಸನ್ನಿಧಾನಕ್ಕೆ. ತಾಲ್ಲೂಕು ಅಮಲ್ದಾರರ ಅರ್ಜಿ: - ತಮ್ಮ ನೇ ತಾರೀಖಿನ ನೇ ನಂಬರು ಹುಕುಂ ಪ್ರಕಾರ ಈ ತಾಲ್ಲೂಕು ನಾಗನಹಳ್ಳಿ ಹೋಬಳಿ ನಾಗವಾಲ ಗ್ರಾಮಕ್ಕೆ ಈ ತಿಂಗಳು ೬ನೇ ತಾರೀಖಿನಲ್ಲಿ ಸೇವಕನು ಸ್ವತಃ ಹೋಗಿ, ಗ್ರಾಮಸ್ಥರನ್ನೆಲ್ಲಾ ಸೇರಿಸಿಕೊಂಡು, ಹುಕುಂ ಸಂಗತಿ ತಿಳಿಯಪಡಿಸಿದೆನು, ಅದರಲ್ಲಿ ಅಪ್ಪ