ಪುಟ:ಕುರುಕ್ಷೇತ್ರ.djvu/೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


V ಈ ಖ್ಯ ಖೋ ಧಿ ನಿ. ••- → 1ನೆ ಯ ಭಾಗ ಕ್ಷೇಮಸಮಾಚಾರ ಮುಂತಾದ ಕಾಗದಗಳು, ಕಾಗದಗಳನ್ನು ಬರೆಯುವ ಮಾರ್ಗ, ಕಾಗದಗಳನ್ನು ಬರೆಯುವುದರ ಉದ್ದೇಶವೇನೆಂದರೆ, ನಮಗೆ ಬೇಕಾದವರು ದೂರದಲ್ಲಿರುವಾಗ ಅವರೊಡನೆ ಮುಖತಃ ಮಾತನಾಡು ವುದು ಅಸಾಧ್ಯವಾದುದರಿಂದ, ಅವುಗಳ ಮುಖಾಂತರವಾಗಿ ಮಾತನಾಡು ವುದು, ಎಮರಿಗೆ ಮಾತನಾಡುವಾಗ ಸಮಯಾನುಸಾರ ಬೇಕಾದ ಸಂಗ ತಿಗಳನ್ನೇ ಅಲ್ಲದೆ, ವಿಶೇಷ ಪ್ರಯೋಜನವೇನೂ ಇಲ್ಲದೆ ಇರುವ ಅನೇಕ ಸಂಗತಿಗಳನ್ನು ಮಾತನಾಡಿಕೊಳ್ಳಬಹುದು, ಬಾಯಿಯಿಂದ ಹೊರಡುವ ಮಾತುಗಳು ಬರವಣಿಗೆಯಂತೆ ನೆಲೆಯಾಗಿ ನಿಲ್ಲತಕ್ಕಾವಲ್ಲ. ಅವುಗಳಲ್ಲಿ ಸ್ವಲ್ಪ ಹೆಚ್ಚು ಕಡಮೆಯಾದರೂ ವಿಶೇಷ ಬಾಧಕವಿಲ್ಲ. ಹೆಚ್ಚು ಕಡಮೆಯೆಂದರೆ ಕೆಂಡವರೆದುರಿಗೆಲ್ಲಾ ಬಾಯಿಗೆ ಬಂದಂತೆ ಹರ ಟಬಹುದೆಂಬ ಅರ್ಥವಲ್ಲ. ಆದರೆ ಹಗಲೂ ಇರಳ ಮಾತನಾಡುವಾ ಗೆಲ್ಲಾ ಪ್ರತಿ ಮಾತನ್ನೂ ತೂಕಮಾಡಿ ನೋಡಿ ಹೊರಡಿಸಬೇಕಾದರೆ, ಮನುಷ್ಯನಿಗೆ ಸಹಿಸಲಾರದ ತೊಂದರೆಯುಂಟಾಗುವುದು, ಮಾತುಗಳ ಗಿಂತ ಬರವಣಿಗೆಗೆ ಹೆಚ್ಚಾದ ಕಾಲ, ತೊಂದರೆ, ಮುಂತಾದವು ಬೇಕಾ ಗುವುದರಿಂದ, ನಾವು ಹೇಳಬೇಕಾದ ಸಂಗತಿಗಳನ್ನು ಸೂಕ್ತವಾಗಿ