ಪುಟ:ಕುರುಕ್ಷೇತ್ರ.djvu/೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


76 76 ಲೇಖ್ಯಬೋಧಿನಿ ಹಾಕುವಾಗೆಲ್ಲಾ ಅದೂ ಇಂಗ್ಲೀಷ ತಾರೀಗೂ ಒಂದೇ ಆಗಿರುವಂತೆ ಹಾಕಬೇಕು, ಕೆಲವು ಪತ್ರಗಳಲ್ಲಿ ಪರತ್ತುಗಳ ಕಾಲನಿರ್ಣಯವನ್ನು ಮಾಡುವುದಕ್ಕೆ ಕರ್ನಾಟಕದ ಮಾಸ, ತಿಥಿ ಮುಂತಾದವು ಬೇಕಾಗು ವಾಗ, ಅವನ್ನೂ ಹಾಕುವುದು ಮೇಲು. 36. ಕಾಗದ ಪತ್ರಗಳನ್ನು ಸರಿಯಾಗಿ ಬರೆಯದೆ ಇರುವುದ ರಿಂದ ಅನೇಕ ವ್ಯಾಜ್ಯಗಳು ಹುಟ್ಟುತವೆ. ಸಾಧಾರಣವಾಗಿ ವ್ಯವಹಾ ರಾಸ್ಪದವಾಗಬಹುದಾದ ಸಂಗತಿಗಳನ್ನೆಲ್ಲಾ ಕಾಗದದಲ್ಲಿ ಬರೆದಿಡುವುದೇ ಒಳ್ಳೆದು, ಕರಾರುಗಳಲ್ಲಿ ಅರ್ಥಿ ಪ್ರಕೃರ್ಥಿಗಳು ಮಾಡಿಕೊಳ್ಳುವ ಪರತ್ತುಗಳನ್ನೆಲ್ಲಾ ಸ್ಪಷ್ಮವಾಗಿ ತಿಳಿಯುವಂತೆ ಬರೆದಿರಬೇಕು; ಕೆಲ ವು ಪರತ್ತುಗಳನ್ನು ಬರೆದು ಕೆಲವನ್ನು ಬಿಟ್ಟರಕೂಡದು, ಎರಡೂ ಮೂರೂ ಅರ್ಥವಾಗುವಂತೆ ಇದ್ದು ಸಂದೇಹವನ್ನು ಉಂಟುಮಾಡುವ ಮಾತುಗಳನ್ನು ಉಪಯೋಗಿಸಲೇ ಕೂಡದು, ಯಾವ ಮಾತಿಗಾದ ರೂ ಸಾಧಾರಣವಾಗಿ ಒಂದು ಅರ್ಥವೂ ಸ್ಥಳ ಪದ್ದತಿಯ ಪ್ರಕಾರ ಒಂದು ಅರ್ಥವೂ ಇರುವಾಗ, ಅದಕ್ಕೆ ಇಂತಾ ಅರ್ಥವೇ ಎಂಬ ಸಂಗತಿಯ ನ್ನು ಸ್ಪಷ್ಟ್ಯಪಡಿಸಿರಬೇಕು, 36. ಕರಾರು ಅಥವಾ ಇತರ ಪತ್ರವು ಯಾವುದಾದರೂ ಸೈ ತಿನ ವಿಷಯವಾದುದಾಗಿದ್ದರೆ, ಆ ಸ್ವತ್ತನ್ನು ಚೆನ್ನಾಗಿ ವಿವರಿಸರ ಬೇಕು, ಸ್ಥಿರಸ್ಸಿಗೆ ಚೌತರ್ಫನ್ನೂ ಅಂದರೆ ನಾಲ್ಕು ದಿಕ್ಕೂ ಇರು ವವುಗಳನ್ನೂ, ಸರ್ಕಾರದ ಲೆಕ್ಕಗಳಲ್ಲಿ ಅದಕ್ಕೆ ಯಾವುದಾದರೂ ಗು ರ್ತಿನ ಸಂಬೈ ಬಿದ್ದಿದ್ದರೆ, ಆ ನಂಬರನ್ನೂ ಬರೆಯಬೇಕು, ಮುಖ್ಯ ವಾಗಿ ಸತ್ತು ಇಂತಾದ್ದೆ ಎಂದು ಗುರ್ತು ತಿಳಿಯಲು ತಕ್ಕ ನೆಲೆಯಾ ಗಿರುವಂತಾ ಗುರ್ತುಗಳನ್ನು ಬರೆದಿರಬೇಕು. 37. ಪತ್ರವನ್ನು ಯಾರು ಬರೆದುಕೊಡುವರೋ ಅವರು ಅದರ ಕೆಳಗೆ ತಮ್ಮ ರು ಹಾಕಬೇಕು ; ಅವರಿಗೆ ಬರೆಯುವುದು ತಿಳಿಯದಿದ್ದರೆ, ಅವರ ಕೈಯಿಂದಲೇ ಗುರ್ತು ಹಾಕಿಸಿ, ಅದು ಅಂತಾ ವರ ಗುರ್ತೇಂದು ಮತ್ತೊಬ್ಬರು ಬರೆಯಬೇಕು, ಸಾಹಿಗಳಿರತಕ್ಕೆ ಪತ್ರವಾದರೆ ಲೇವಾದೇವಿಯು ನಡೆಯುವಾಗಲೇ ಸಾಕ್ಷಿಗಳ ರುಜೀವ