ಪುಟ:ಕುರುಕ್ಷೇತ್ರ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ಲೇಖ್ಯಬೋಧಿನಿ ೫, ಸ್ಥಿರಸ್ಕೃತಿಗೆ ಸಂಬಂಧಪಡುವ ಪತ್ರ. ಸನೆ ಒಂದು ಸಾವಿರದ ಎಂಟುನೂರ ತೊಂಬತ್ತನೇ ಇಸವೀ ಮಾರ್ಚಿ ತಾರೀಖು ಇಪ್ಪತ್ತೈದಕ್ಕೆ ಸರಿಯಾದ ವಿಕ್ಷತಿನಾಮಸಂವತ್ ರದ ಚೈತ್ರ ಬಹುಳ ಪಾಡ್ಯಮಿ ಭಾನುವಾರದಲ್ಲಿ ರಾಮಪುರದಲ್ಲಿರುವ ಶಾಮಣ್ಣನವರ ಮಕ್ಕಳು ಮೂವತ್ತೆಂಟು ವರ್ಷ ವಯಸ್ಸುಳ ರಾಮ ಣ್ಣನವರಿಗೆ ರಂಗಾಪುರದಲ್ಲಿರುವ ಲಿಂಗಣ್ಣನವರ ಮಗ ಮೂವತ್ತು ವರ್ಷದ ವಯಸ್ಸಿನ ರಂಗಣ್ಣನು ಬರೆದುಕೊಟ್ಟ........... ಪುತಿವೊಂದು ಪತ್ರದಲ್ಲಿಯೂ ಆದಿಭಾಗವನ್ನು ಹೀಗೆ ಬರೆದರೆ ಸಾಕಾಗಿ * ರುವುದು, ಸ್ಥಿರಸ್ಕತ್ತಿನ ವಿಷಯವಾದ ಪತ್ರಗಳು ಸಾಧಾರಣವಾಗಿ ರಿಜಿರ್ಸ್ಟಾಡಿಸತಕ್ಕವಾಗಿಯೇ ಇರುವುವು. ರಿಜಿಸ್ಟರಾಡಿಸತಕ್ಕ ಪತ್ರಗಳಲ್ಲೆಲ್ಲಾ ತಾರೀಖು ದಿನ ಮುಂತಾದುವು ಯಾವುದಕ್ಕೂ ಅಂಕಿ ಯನ್ನು ಹಾಕಕೂಡದು, ಮೇಲೆ ತೋರಿಸಿರುವಂತೆ ಎಲ್ಲಾ ಅಕ್ಷರ ಗಳಲ್ಲಿಯೇ ಇರಬೇಕು ಮೇಲೆ ಹೇಳಿರುವಮ್ಮನ್ನು ಬರೆದು, ಮುಂದಕ್ಕೆ ಇಂತಾ ಪತ್ರವೆಂದು ಹೇಳಿ, ಅದರ ಪರತ್ತುಗಳನ್ನು d ಖರಯಬೇಕು. ಓ. ಆಧಾರದ ಪತ್ರ. ....ಬರೆದುಕೊಟ್ಟ ಆಧಾರದ ಪತ್ರದ ಕ್ರಮವೆಂತೆಂದರೆ :- ಈ ದಿವಸ ನನ್ನ ಜರೂರು ನಿಮಿತ್ತವಾಗಿ ನಿಮ್ಮಲ್ಲಿ ಸಾಲವಾಗಿ ಮುನ್ನ ರು (೩೦೦) ರೂಪಾಯನ್ನು ತೆಗೆದುಕೊಂಡಿದೇನೆ. ಈ ಮೊಬಲಗನ್ನು ಈ ತಾರೀಖು ಲಾಗಾಯಿತು ಎರಡು ವರ್ಷಗಳೊಳಗಾಗಿ ಸೇಕಡಾ ಒಂದು ರೂಪಾಯಿನ ಮೇರೆಗೆ ಬಡ್ಡಿಯ ಸಹಿತವಾಗಿ ತೀರಿಸಲುಳ್ಳವನು, ಈ ಅಸಲು ಬಡ್ಡಿಗಾಗಿ ಕೆಳಗೆ ವಿವರಿಸಿರುವ ಸುತ್ತನ್ನು ನಿಮಗೆ ಪೂರ್ವಾಧಿ ಯಾವುದೂ ಇಲ್ಲದೆ, ಮೊದಲನೇ ಆಧಾರ ಮಾಡಿಕೊಟ್ಟಿದೇನೆ, ಮೇಲೆ