ಪುಟ:ಕುರುಕ್ಷೇತ್ರ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಲೇಖ್ಯಬೋಧಿನಿ ಭೋಗ್ಯಪತ್ರ oooo..........ಬರೆದು ಕೊಟ್ಟ ಭೋಗ್ಯಪತ್ರದ ಕ್ರಮವತಂದರೆ, ನಿಮ್ಮಿಂದ ನಾನು ಈ ದಿವಸ ಎರಡು ಸಾವಿರ ರೂಪಾಯಿಗಳನ್ನು ಸಾಲ ವಾಗಿ ತೆಗೆದುಕೊಂಡು, ಅದಕೋಸ್ಕರ ಕೆಳಗಿನ ಪಟ್ಟಿಯಲ್ಲಿ ವಿವರಿಸಿ ರುವ ನನ್ನ ದಾಗಿಯೂ ನನ್ನ ಸ್ವಂತ ಅನುಭವದಲ್ಲಿಯೂ ಇರುವ ಸ್ಥಿರತ್ತನ್ನು ನಿಮಗೆ ಶುದ್ಧ ಭೋಗ್ಯವಾಗಿ ಒಪ್ಪಿಸಿದ್ದೇನೆ. ಇದನ್ನು ಇದುವರೆಗೂ ರೂಢಿಸುತ್ತಿದ್ದ ಮಾಮೂಲಿನ ಪ್ರಕಾರ ನೀವು ರೂಢಿಸಿ ಕೊಂಡು ಬರತಕ್ಕದ್ದು, ಬರುವ ಹುಟ್ಟುವಳಿಯಲ್ಲಿ ಸರ್ಕಾರಕ್ಕೆ ಸಲ್ಲ ಬೇಕಾದ ಕಂದಾಯ ಐವತ್ತು ರೂಪಾಯನ್ನು ನೀವೇ ಕೊಟ್ಟು ಕೊಂಡು, ಉಳಿದುದನ್ನು ನಿಮ್ಮ ಬಡ್ಡಿಗೂ ಅದು ಕಳದು ನಿಲ್ಲುವುದ ನ್ನು ಅಸಲಿಗೂ ಉತ್ತಾರ ಕಟ್ಟಿಕೊಳ್ಳಬೇಕು. ಹಣಕ್ಕೆ ವರ್ಷವೊಂ ದಕ್ಕೆ ಶೇಕಡಾ ಆರು ರೂಪಾಯಿನಂತೆ ಬಡ್ಡಿ ಹಾಕಿಕೊಳ್ಳತಕ್ಕದ್ದು ಈ ದಿವಸದಿಂದ ಐದು ವರ್ಷ ಕಳದನಂತರ ನಾನು ಅಸಲಿಗೆ ಯಾವಾಗ ಒಂದುನೂರು ರೂಪಾಯಿಗೆ ಕಡಮೆ ಇಲ್ಲದೆ ಮೊಬಲಗನ್ನು ಸಲ್ಲಿಸಿದರೆ ಅದನ್ನು ವಸೂಲು ಕಟ್ಟಿಕೊಳ್ಳಬೇಕು, ಹೀಗೆ ಅಸಲು ಬಡೀ ಪೂರಾ ತೀರಿದ ಮೇಲೆ ನನ್ನ ಸ್ವತ್ತನ್ನು ನೀವು ನನಗೆ ಬಿಟ್ಟು ಕೊಡಬೇಕು, ಸ್ಮತ್ತಿನ ವಿವರ... - ಈ ಭೋಗ್ಯಪತ್ರವನ್ನು ಮನಃಪೂರ್ವಕವಾಗಿ ಬರೆದು ಕೊಟ್ಟು ಇದರ ಕೆಳಗೆ ರುಜು ಮಾಡಿದೇನೆ. (ರುಜ್) ರಂಗಣ್ಣ, ಇದಕ್ಕೆ ಸಹಿಗಳು, ೧ (ರುಜ್) ೨, (ರುಜ್) ಇದಕ್ಕೆ ಕುಯುವತಕ್ಕೆ ಹಾಕುವಂತ ಮೊಬಲಗಿಗೆ ತಕ್ಕ ಸ್ಟಾಂಪನ್ನು ಹಾಕ ಬೇರು