ಪುಟ:ಕುರುಕ್ಷೇತ್ರ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆತ್ಮೀಬೋಧಿನಿ 81 w, ಗೇನೇಕರಾರು ರೈತ ಕೊಡತಕ್ಕದ್ದು. ......ಬರೆದು ಕೊಟ್ಟ ಜವಿರ್ತಾ ಗುತ್ತಿಗೆ ಕರಾರಿನ ಕ್ರಮವೆಂ ತೆಂದರೆ :-ನಾನು ಕೆಳಗೆ ನಮೂದಿಸಿರುವ ನಿಮ್ಮ ಸ್ವಂತ ಜಮಿಾನನ್ನು ನಿಮ್ಮಿಂದ ಸಾಗುವಳಿಗೆ ತೆಗೆದುಕೊಂಡಿರುವುದರಿಂದ ಅದನ್ನು ಈ ಲಾಗಾ ಯಿತು ಹತ್ತು ವರ್ಷದವರೆಗೂ ಕ್ರಮವಾಗಿ ಸಾಗುವಳಿ ಮಾಡಿಕೊಂಡು, ನಿಮಗೆ ಗುತ್ತಿಗೆಯಾಗಿ ವರ್ಷವೊಂದಕ್ಕೆ ಮಾಘಬಹುಳ ಅಮಾವಾಸ್ಯೆ ಯ ತರುವಾಯ ಘಾಲ್ಕು ಣ ಬಹುಳ ಅಮಾವಾಸ್ಯೆಯೊಳಗಾಗಿ ಹತ್ತು ಸೇರಿನ ಕೊಳಗದಲ್ಲಿ ಐವತ್ತು ಖಂಡಗ ಸಣ್ಣ ಬತ್ತವನ್ನೂ ಹತ್ತು ಬಂಡಿ ನೆಲ್ಲು ಹುಲ್ಲನ್ನೂ ನಿಮ್ಮ ಮನೆಗೆ ನನ್ನ ಸ್ವಂತ ಖರ್ಚಿನಿಂದ ತಂದು ಒಪ್ಪಿ ಸತಕ್ಕವನು. ಇದಕ್ಕೆ ಕಂದಾಯವನ್ನು ನೀನೇ ಕೊಡತಕ್ಕದ್ದು ಯಾವ ವರ್ಷವಾದರೂ ಫಾಲ್ಗುಣ ಬಹುಳ ಅಮಾವಾಸ್ಯೆಯೊಳಗಾಗಿ ನಾನು ಗುತ್ತಿಗೆಯ ಬತ್ತವನ್ನಾಗಲಿ ಹುಲ್ಲನ್ನಾಗಲಿ ಕೊಡದಿದ್ದರೆ ನೀವು ಮೂರು ತಿಂಗಳು ವಾಯಿದೆಯೊಡನೆ ನೋಟೀಸ ಕೊಟ್ಟು, ಆ ವಾಯಿದೆ ಗೂ ತಪ್ಪಿದರೆ ನನ್ನಿಂದ ಜಮೀಾನನ್ನು ಬಿಡಿಸಿಕೊಳ್ಳಬಹುದು. ಇದಲ್ಲದೆ, ನಾನು ಈ ಜಮೀಾನಿನಲ್ಲಿ ಪೂರಾ ಆಗಲಿ, ಸ್ವಲ್ಪ ಭಾಗಕ್ಕೆ ಆಗಲಿ ಕಬ್ಬನ್ನು ಹಾಕಿದರೆ, ನೀವು ಮೇಲೆ ಹೇಳಿದ ಗುತ್ತಿಗೆಯ ಬತ್ತ ಮತ್ತು ಹುಲ್ಲನ್ನೇ ಆಗಲಿ ಅಥವಾ ನಿಮ್ಮ ಇಸ್ಮಬಂದರೆ ಕಬ್ಬಿನ ಫಸಲಿನಲ್ಲಿ ಮೂರರಲ್ಲೊಂ ದು ಭಾಗ ಫಸಲನ್ನೇ ಆಗಲಿ ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು. ಜಮಿಾನಿನ ವಿವರ ;-...ರೆಜಿಸ್ಟೆ ರ್ಪ ಡಿಸ್ಟಿ .. ಮೇಲ್ಕಂಡ ಷರತ್ತುಗಳಿಗೆ ಒಪ್ಪಿ ಜಮಾನನ್ನು ನನ್ನ ಸ್ವಧೀನಕ್ಕೆ ತೆಗೆದುಕೊಂಡು, ಈ ಕರಾರನ್ನು ನನ್ನ ಮನಃಪೂರ್ವಕವಾಗಿ ಬರೆದು ಕೊಟ್ಟಿದೇನೆ. (ರುಚ್)......... ಸಾಕ್ಷಿಗಳು. ೧, (ರುಜ್).... ೨, (ರುಜ್).......