ಪುಟ:ಕುರುಕ್ಷೇತ್ರ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

85 85 ಲೇಖ್ಯಬೋಧಿನಿ ನ F. ಗೇಣೀ ಕರಾರು-ಜರ್ಮೀಾದಾರ ಕೊಡತಕ್ಕದ್ದು.

  1. 0

....ಬರೆದುಕೊಟ್ಟ ಜಮಾನಿನ ಗುತ್ತಿಗೆಯ ಪಟ್ಟಿಯ ವಿವರವೆಂತೆಂದರೆ :-ಇದರ ಕೆಳಗೆ ವಿವರಿಸಿರುವ ನನ್ನ ಸ್ವಂತ ಜಮಿಾನನ್ನು ನಿಮಗೆ ಈ ಶಾಲೆ ಲಾಗಾಯಿತು ಹತ್ತು ವರ್ಷದವರೆಗೂ ಅಂದರೆ..........ವರ್ಷದ ಮಾಘ ಬಹುಳ ಅಮಾವಾಸ್ಯೆ ಯವರೆಗೂ ಗುತ್ತಿಗೆಯ ಸಾಗುವಳಿಗೆ ಕೊಟ್ಟು, ಈ ದಿವಸ ಜಮಾನ ನ್ನು ನಿಮ್ಮ ಸುಪರ್ದಿಗೆ ಕೊಟ್ಟಿದೇನೆ. ಇದಕ್ಕೆ ಗುತ್ತಿಗೆ ವರ್ಷವೊಂ ದಕ್ಕೆ ಹತ್ತು ಸೇರಿನ ಕೊಳಗದಲ್ಲಿ ಐವತ್ತು ಖಂಡಗ ಸಣ್ಣ ಬತ್ತವನ್ನೂ ಹತ್ತು ಬಂಡಿ ನೆಲ್ಲು ಹುಲ್ಲನ್ನೂ ನಿಮ್ಮ ಸ್ವಂತ ಖರ್ಚಿಟ್ಟುಕೊಂಡು, ನಮ್ಮ ಮನೆಗೆ ತಂದು, ಮಾಘ ಬಹುಳ ಅಮಾವಾಸ್ಯೆಯಿಂದ ನಾಲ್ಕು ಣ ಬಹುಳ ಅಮಾವಾಸ್ಯೆಯೊಳಗಾಗಿ ಒಪ್ಪಿಸಬೇಕು, ಇದಲ್ಲದೆ, ಈ ಜಮಾ ನಿನಲ್ಲಿ ಪೂರಾ ಜಮಿನಿನಲ್ಲಾಗಲಿ, ಸ್ವಲ್ಪ ಭಾಗಕ್ಕೆ ಆಗಲಿ ಕಬ್ಬು ಬಿತ್ತಿ ಬೆಳದರೆ, ನಮ್ಮ ಇಚ್ಛಾನುಸಾರವಾಗಿ ಮೇಲ್ಕಂಡ ಗುತ್ತಿಗೆಯ ಬತ್ತ ಮತ್ತು ಹುಲ್ಲನ್ನು ಕೊಡತಕ್ಕದ್ದು. ಇದಲ್ಲದೆ ಕಬ್ಬು ಬೆಳದ ಪ್ರದೇಶ ಕ್ಕೆ ತಕ್ಕ ಬತ್ತದ ಗುತ್ತಿಗೆಯನ್ನು ಕಡಿಮೆಮಾಡಿಕೊಂಡು, ಮೂರರಲ್ಲಿ ಒಂದು ಭಾಗದ ಕಬ್ಬಿನ ಫಸಲಿನ ವಾರವನ್ನು ಕೊಡಬೇಕೆಂದು ನಾನು ಅಪೇಕ್ಷಿಸಿದರೆ ಅದೇ ಪುಕಾರ ಕೊಡಬೇಕು, ಯಾವ ಸಂವತ್ಸರದಲ್ಲಿ ಯಾದರೂ ಘಾಲ್ಕು ಣ ಬಹುಳ ಅಮಾವಾಸ್ಯೆಯೊಳಗಾಗಿ ನೀವು ಗುತ್ತಿಗೆ ಯನ್ನು ಸಲ್ಲಿಸದಿದ್ದರೆ ನಾನು ಬರವಣಿಗೆಯ ಮೂಲಕ ನಿಮಗೆ ನೋಟೀ ಸ ಕೊಡಬೇಕು.” ಸದರೀ ನೋಟೀಸೆ ನಿಮಗೆ ತಲಪಿದ ಮೂರು ತಿಂಗ ಳೊಳಗಾಗಿ ಗುತ್ತಿಗೆಯನ್ನು ಬೇಬಾಕಾಗಿ ಪಾವತಿಮಾಡದಿದ್ದರೆ ಮೂ ರು ತಿಂಗಳು ಕಳದ ಕೂಡಲೇ ನಾನು ಅಪೇಕ್ಷಿಸಿದಾಗ ನೀವು ಜಮಾನ ನ್ನು ಬಿಟ್ಟು ಕೊಡತಕ್ಕದ್ದು. ಜಮೀನಿನ ವಿವರ.......................... ಮೇಲೆ ಕಂಡ ಷರತ್ತುಗಳೊಡನೆ ಈ ಜಮೀನನ್ನು ನಿಮ್ಮ ಸ್ವಾ