ಪುಟ:ಕುರುಕ್ಷೇತ್ರ.djvu/೯೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


96 ಲೇಖ್ಯಬೋಧಿನಿ .ಗಜ ಉಳ್ಳ ಈ ನನ್ನ ಸ್ವಯಾರ್ಜಿತವಾದ ಮನೆಯನ್ನು ತಮ್ಮಿಂದ ನಾಲ್ಕು ಸಾವಿರ ರೂಪಾಯಿ ಪಡೆದುಕೊಂಡು, ಸದರೀ ಮೊಬಲಗಿಗೆ ಕ) ಯಕ್ಕೆ ಕೊಟ್ಟು, ಈ ದಿವಸ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ, ಸದರೀ ಸತ್ತಿನ ಮೇಲೆ ಇಲ್ಲಿಂದ ಮುಂದೆ ನನ್ನ ಬಾಧ್ಯತೆ ಏನೂ ಇರುವುದಿಲ್ಲ. ಇದುವರೆಗೆ ನಾನು ಯಾರಿಗೂ ಈ ಸ್ಪಿನ ಮೇಲೆ ಆಧಾರ ಭೋಗ್ಯಾ ದಿಗಳನ್ನು ಮಾಡಿಕೊಟ್ಟಿಲ್ಲ. ಹಾಗೆ ನಾನೇ ಆಗಲೀ, ಅಥವಾ ನನ್ನ ಪೂರ್ವದ ವಾರಸಾರರೇ ಆಗಲೀ ನ್ಯಾಯಕ್ಕೆ ಸಲ್ಲುವ ಯಾವುದಾದರೂ ಪೂರ್ವಾಧಿಯನ್ನುಂಟುಮಾಡಿದ್ದರೆ ಅದನ್ನು ನಾನೇ ವಿಮೋಚನೆ ಮಾಡಿ ಕೊಡಲು ಬದ್ಧನಾಗಿರುವೆನು. “ ಇನ್ನು ಮೇಲೆ ಸದರೀ ಸತ್ತಿನ ನಿಧಿ ನಿಕ್ಷೇಪಾದಿ ಅಪ್ನಭಾಗ್ಯಗಳಿಗೂ ಆಧಿಕ್ರಯಾದಿ ಚತುರ್ವ್ಯವಹಾರಗಳ ಗೂ ನೀವೇ ಬಾಧ್ಯರಾಗಿ, ನಿಮ್ಮ ಪತ್ರಪೌತ್ರಾದಿ ವಂಶಪಾರಂಪರ್ಯ ವಾಗಿ ಅದನ್ನು ಅನುಭವಿಸಿಕೊಳ್ಳತಕ್ಕ ಹಕ್ಕಾಳವರೆಂದು ನನ್ನ ಮನ ಸ್ಪಂತೋಪದಿಂದ ಬರೆದುಕೊಟ್ಟ ಕ್ರಯಪತ್ರ ಸಹಿ. (ರುಜ್)..... ಸಾಕ್ಷಿಗಳು. sooooooo ಕ್ರಯಪತ್ರಕ್ಕೆ ಹಾಕತಕ್ಕ ಸ್ವಾಂಪು. ಸ್ವತ್ತನ್ನು ಮಾರುವ ಬೆಲೆಯು ೫೦ ರೂಪಾಯಿಗೆ ವಿತಾರದಿದ್ದರೆ v ಆಣೆ : ಅದರ ಮೇಲೆ ೧೦೦ ರೂ ಮಾರದಿದ್ದರೆ, ೧ ರೂ. ; ೧,೦೦೦ ರೂಪಾ ಯಿನವರೆಗೆ ಪುತಿ ೧೦೦ ರೂಪಾಯಿಗೂ ೧ ರೂ.; ವಿಷವು ಉಳಿಯುವ ಚಿಲ್ಲರೆಗೆ ೧ ರೂ' ; ಅದರ ಮೇ * ಎಪ್ಪಾದರೂ ಪುತಿ ೫೦೦ ರೂಪಾಯಿ ಗೆ ೫ ರೂ, ; ಮೇಲೆ ಉಳಿಯುವ ಚಿಲ್ಲರೆಗೆ ೫ ರೂ.