ಪುಟ:ಕೃಷ್ಣ ಗೋಪೀವಿಲಾಸಂ.djvu/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೃಷ್ಣಗೋಪೀವಿಲಾಸಂ


ಕರಚತುಭ್ಯಯ ಶಂಖಚಕ್ರಗದಾಭಯ | ವರಹಸ್ರಾಂಗುಲಿಮುದ್ರಿಕೆಗಳ ||
ಸರಸಿಜಾಸನನುದಿಸಿದ ನಿನ್ನ ನಾಭಿಯ | ಕರಿಕರೋರುಗಳ ಸಾಂಡರದ||೪೧
ಪರಮಪವಿತ್ರವೆನಿಪ ಚಾರುಚಂಘಯ | ಧರೆಯ ಪೊರಪ ತಳಿರಡಿಯಾ ||
ಸುರರಿಪು ತಿಮಿರಮಾರ್ತಂಡನೆನಿಸಿ ಕೊಂಬ| ಸುರುಚಿರವಾದ ಏಂಹಯದ ೪೨
ಚಾರುಪೀತಾಂಬರವೆಂಬ ಮಿಂಚಿನ ನೀಲ ನೀರದದಂತೆ ರಾಚಿಸುವ||
ವಾರಿಜಾಕ್ಷನ ಮೂರ್ತಿಯ ಕಂಡು ವಸುದೇವಃ ತಾರಿಣಿಗೊಡಲ ಚಾಚಿದನು||೪೩
ಹರಿಯ ಕ್ಷೀಪದವ ತೆರದೊಳಾಂತು ಭಕ್ತಿಯಿಂಪರಮಪುರುಷ ನಮೋ ಎನುತ |
ಕರಿರಾಜವರದ ಕಾಕುತ್ಸ, ಲಕ್ಷ್ಮಿಕಾಂತ ನರಹರಿಯೇ ನಮೋ ಎಂದ 88ಳ |
ಸರಸಿಜಭವಭವೇಂದ್ರಾದಿಗಳ ವಾದ : ಸರಸಿಜವನು ಕಾಣಬರಿದು
8 ಮರುಕವೆಂತು ಭಕ್ತರೊಳು ನಿನಗೆಲೊ ದೇವ | ಕರುಣಾರ್ಣವ ಶರಣೆಂದ!8
ಎನಲು ಚತುರ್ಭುಜದಿಂ ಬಿಗಿಯಪ್ಪುತ | ಲನಹುನಾನಕದುಂದುಭಿಯನು |
ವಿನಯೋಕ್ತಿಯಿಂದ ನನ್ನಿ ಸುತ ದಂಪತಿಗಳಿ | ಗೆನುಪಮನೆಂದನುತ್ತರವಾ||
ಅತುಲಿತತಸಗಳ ಸಲಿಸುತೆನ್ನಂದದ | ಸುನ ಬಯಸಲು ನಾ ನಿಮಗೆ ಸುತನಾಗಿ ಧರೆಯ ಪೊರೆಯುಲೋಸುಗ ಕ್ಷಿತಿಯೊಳಗೊಲಿದುದಿಸಿದೆನು RBe ಎನುತಲಾಷಣ ದಿವ್ಯ ರೂಪಮಂ ಮರಸಿ ತಾ | ಮನುಜಳಿಸುವ ರೀಲೆಯನು | ಅನುಪಮನಂಗೀಕರಿಸಿದೊಡಾಗಳೆ | ದನುಜಭಯವ ಸ್ಮರಿಸಿದರು ||೪v ಕಂಡರೆ ಗಂಡುಳಿಸುವ ಬಿಡಲರಿಯನು | ದಂಡಪಾತಕಿ ಕಂಸನೀಚ ... ... ... ... .. ... ತಂದ ನಂದನ ಪಸುಳೆಯ ವಸುದೇವನ | ಮಂದಿರದೊಳು ಬಿಡಲಾಗ | ಕಣ್ಣೆರೆದಳಲು ಕಾವಲ ದಾನವರು ಪರಿ | ತಂದೆಂದರಾ ಕಂಸನೊಡನೆ laR* ಕೇಳಿದಾಕ್ಷಣ ಕಂಸ ಬಂದು ದೇವಕಿಯನು | ಕೇಳಿದನಾದೆಣ್ಯಸಿಸುವಾ 8. ಬಾಳಮರುಕದೆ ಬಿಡದೆ ದೈನ್ಯಪಡುತಿರೆ | ಕೀಳಲುಜ್ಜುಗಿಸಿ ಬೊಬ್ಬಿರಿದ (೩o M, 1