ಪುಟ:ಕೃಷ್ಣ ಗೋಪೀವಿಲಾಸಂ.djvu/೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೃKಮೀವಿಲಾಸಂ ನಂದನ ಕಾಂತೆ ಮುಕುಂದನನೆತ್ತಿಕೊಂ | ಡಿಂದುವ ತೋರಿ ನಗಿಸುತ | ಚಂದಮಾಮನ ಕರೆ ಕಂದಯೆಂದೆನಲು ಗೋ | ವಿಂದ ಕರೆದನಂದು ಇನಿಯಾ ರಿ ೯1 ಎರೆಯ ಕರೆದವೆಂದು ಪರಿತಂದನಿಂದು ಶ್ರೀ | ಹರಿಕರತಳದೊಳೊಬ್ಬರಲು | ಸರಸಿಜನೇತ್ರ ಕಣ್ಮುಚ್ಚಿ ನಡುಗೆ ಸುಧಾ | ಕರನ ಬಿಟ್ಟನು ಕೃಷ್ಣ ನಗುತ | ರೋಮರೋಮದೊಳಜಾಂಡಗಳ ಧರಿಸಿದ ಸುತಾ ಮವಂದಿತನ ತೊಟ್ಟಿಲೊಳು!! ಪ್ರೇಮದಿಂ ಮಲಗಿಸಿ ತೂಗಿ ಹಾಡುವಳಾ । ಮ್ಯಾ ಯದ ಮಸ್ತಕಮಣಿಯಾ ರ್|? ಕಲರೀತಿಯನು ತಿಳಿದು ನಡೆವನ ಸಿರಿ | ಕಾಲಕಾಲಕೆ ಬಳೆವಂತೆ ಕಾಲಕರಾತೀತ ಬಳೆದ ಗೋಕುಲದೊಳು | ಬಾಲಕೇಳಿಯಲಿ ರಂಜಿಸುತ ||೯v ಹದರಚನೆಗಳಿಂದ ಚದುರವಾಕ್ಯಗಳಿಂದ | ಮಧುವ ಸೂಸುವ ದನಿಯಿಂದ | ಮೃದುನಯನವರಸಭಾವಗರ್ಭಿತವಾದ | ಸದವಳಕವಿತೆಯಂತೆಸೆದ |ರ್|್ರ ಅಂಬೆಗಾಲಿಡುತ ರತ್ನ ಸ್ಥಳದೊಳ್ಳತನ್ನ | ಬಿಂಬವ ಕಂಡು ಕರೆಯಲು | ಅಂಬುಜಾಂಬಕ ತನ್ನ ಕರೆದನೆನುತ ಬಂದು | ಕುಂಭಿ ನಿಂದು ಕೈ ಮುಗಿಯೆ |ooo ರಂಗುಮಾಣಿಕದವನಿಯೊಳು ಸಂಕರ್ಷಣ { ರಂಗಸಹಿತನಾಡುತಿರಲು | ಗಂಗೆ ಯಮುನೆ ಸರಸ್ಕೃತಿಯ ಕೂಡಿದ ವೇಣೀ | ಸಂಗಮವಾದುದಂಗಳವು ||con ರತ್ನ ಸ್ತಂಭದೊಳು ಬಿಂಬಿಸಿದ ಕೃಷ್ಣನ ಕಂಡು | ಸುತ್ತ ನೋಡುತ ಬಲರಾಮ | ಮತ್ತೆ ಬಂದನೆ ಹಿರಣ್ಯಕನು ಕಂಬದೊಳಿಂದು | ಬೆತ್ನಿ ಸಲೇಕೆಂದ ನಗುತ | ೧೦೦ ಪೇಳಮಾಲೆಯ ಧರಿಸಿದನು ಶ್ರೀಕೃಷ್ಯ ನಿ | ಕೇಳಿದ್ದು ನೋಡು ಬಾಯೆನಲು | ಲೋಲಲೋಚನೆ ರಾಮವಾಕ್ಯವ ಕೇಳಿ ಮೈ ! ಹಾಳಿಂ ಬಂದು ನೋಡಿದಳು || ಮಗನೆ ಚೇಳನ ಮುಟ್ಟಿದರೆ ಕಚ್ಚದಿಹುದೆ | ನಗುವೆ ನಾನೇವೇನೆನುತ || ಮಗನೇ ಬಳವಿ ಬಾಯಾರಿ ಕಸ್ಟ್‌ನ ಮೈಯ | ದುಗುಲದಿಂದೊರಸಿದಳಾಗ | ಮಧುರಿಪುವಿನ ಮೂರ್ತಿಯನು ಘೋಧಿಸುತ ಮತ್ತೆವದನವ ತೆರೆ ಕೃಷ್ಣಯೆನಲು ವಿಧಿಯ ಪೆಯ ಬಾಯ್ದೆರೆಯೆ ಕಂಡಳು ಗೋಫಿ | ಹದುನಭವಾಂಡಕೋ | (ಟಿಗಳಾ ||row M.3