ಪುಟ:ಕೃಷ್ಣ ಗೋಪೀವಿಲಾಸಂ.djvu/೨೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Y ಕರ್ನಾಟಕ ಕಾವ್ಯಮಂಜರಿ wwwmvb•AAAnokwwwxrwx ಒಡೆಯ ಹರಕು ಚಿತಾವಧನಗಳೆಂದು 1 ನುಡಿವ ಕಟ್ಟಿಗೆಕಾರರಿಂದ . ಬಿಡದೆ ಪೂತನಿಳಕಟಾದಿದಾನವರನು | ಮಡುಹಿದ ಬಿರುದಾಂಕನೆಂದು || ಕಡುಸುಮ್ಮಾ ವದೊಳುಗ್ಗ ಡಿಪ ವಂದಿಮಾಗಧ | ಗಡಣವೈದಿತು ಹರಿ ಹೊಡನೆ (೦೩ ಕೊಂಬುಕೊಳಲುತಿತ್ತಿತಾ ದ್ರವಗಳಿಂದ 1 ಮುಂ ಬೀಣೆಯವರು ನಡೆಯಲು | ಅಂಬುಜನಾಭನೆಯಂದ ಬೃಂದಾವನ | ವೆಂಬ ಕಾನನಕೊಲವಿನಲಿ Ho8 ಆ ಮಹಾಮಹಿಮನಂದಳಿವನಿಳಿದನು * 1 ಧಾಮನ ಹಸ್ತಲಾಗಿನಲಿ || ಮಾಮರದಡಿಯಲರಿನಗದ್ದಿಗೆಯೊಳು ಸು | ತಾಮವಂದಿತ ಮಂಡಿಸಿದನು || ಆಮಹಾಲಕ್ಷ್ಮಿಯೊತ್ತುವ ಪಾದಗಳನು & | ಧಾಮನೆಂಬವನೊತ್ತುತಿರಲು | ರಾಮನ ನೋಡಿ ನಗುತ ತೋರುತಿರ್ದನು 1 ರಾಮಣೀಯಕವನಸಿರಿಯಾ 11೨೩, ಅಣ್ಣ ನೊಡಿ ತರುಗಳು, ಸತ್ತು ರುಷರಿಗೆ | ಹಣ್ಣುಗಳನುಣಬಡಿಸಿ ! ತಣ್ಣನೆ ನೆಳಲನಿತ್ಯತಿಥಿಪೂಜೆಯಮಾಳ್ಳ 1 ಪುಣ್ಯಾತ್ಮರಂತೊಪ್ಪುತಿದೆ |೨೭ ಇದೆ ಯಮುನೆಯನು ನೋಡಣ್ಣ ಸಂಸಾರದ | ಕದಡನು ತಿಳಿದರಿವಾಂತ || ಸದವಳಪುರುಸರ ಹೃದಯದಂತಿದೆ ನದಿ { ಯುದಕನಿರ್ವಲವನೇನೆಂಬೆ ||೨v ಹಿಂದಣ ಸುಖದುಃಖಗಳನೆಣಿಸದೆಯರಿ | ದಿಂದ ಮುಂದಣ ಮಾರ್ಗಪಿಡಿದು || ಬಂಧರಹಿತರಂತೆ ಹಿಂದು ನೋಡದೆ ನದಿ | ಮುಂದೆ ಸರಿವುದು ನೋಡೆಂದ 1 ರ್{ ಇಂತು ಶಿಕ್ಷ ಕಾಂತಾರವೈಭವವನೇ | ಕಾಂತಭಕ್ತರಿಗೆ ತೋರಿಸುತ | ಸಂತಸದಿಂದಾಡುತಿರಲು ಕಂಸನ ದೂತ ! ನಂತರಿಕ್ಷದಿ ನೋಡುತಿರ್ದ 8೩೦ ಇರಲು ವಾಸುರನೆಂಬ ದಾನವ ಬಂದು | ಕರುವಿಂಡಿನೊಳು ಬೆರೆದಿರಲು || ಹರಿ ತಿಳಿದವನ ಕಾಡಿದಪ್ಪಳಿಸಲು ಸ | ರಿದು ಬಿದ್ದ ನು ಖಳ ಧರೆಗೆ ||೩೧ ಕಂಡರಾಗೊಸಕುಮಾರರು ಕ್ಷಸನು | ದೃಡವೇಗದ ಪರಾಕ್ರಮವಾ | ಪುಂಡರೀಕಾಕ್ಷನ ಪೊಗಳುತ ತುರುಗಳ | ಹಿಂಡ ಹೊಡೆದರು ನೀರ್ಗುಡಿಸಿ 11೩೦ ನೀರ ತಡಿಯ ವೃಕ್ಷಾಗ್ರದೊಳು ಬೆಳ್ಳಕ್ಕಿಯಾ | ಕಾರದಸುರ ನೋಡುತಿರ್ದು | ಭೋರೆಂದು ಮೊರೆಯಲರ್ಧಕರು ಕಂಡಂಜುತ | ವಾರಿಜಾಂಬಕ ನಮೋಯನಲು |