ಪುಟ:ಕೃಷ್ಣ ಗೋಪೀವಿಲಾಸಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಮಂಜರಿ ಕಡಲ ಕುವರಿಯರೆಯನು ಕಿವಿಗಿಟ್ಟನು | ಬಿಡುಮುತ್ತಿನೊಂಟಿಬಾವಲಿಯಾ | ಕಡಗ ಕಂಕಣ ಪುಲಿಯುಗುರು ಪೊನ್ನಂದಿಗೆ / ಯೊಡನುಡಿಗಂಟೆಗಳುಲಿಯೆ 8 ಕ್ರೆಡೆಗೆ ಸುತ್ತಿದ ಪೀತಾಂಬರ ಕರತಳದಿ ತಾಂ | ಪಿಡಿದ ಕೊಳಲ ಸೊಬಗಿಂದ H | ಪಡುರಸನ್ನ ವನು ಭುಂಜಿಸಿ ಬಲಸಹ ಜಗ { ದೊಡೆಯ ನಡೆದ ವೃಂದಾವನಕೆ | ಅಂಬುಜಾಂಬಕನಾಡುತಿರೆ ಬನದೊಳಗೆ ಪ) 1 ಲಂಬನೆಂಬಸುರನೈತಂದು ದೊಂಬಿಯೊಳರ್ಭಕನಂತೆ ರಾಮನ ಪಿಡಿ | ದಂಬರ ಕಡವಿದನಾಗ ||8೭ ನಿಟ್ಟಿಸಿ ದನುಜನಾಟವ ಕಂಡು ರಾಮ ತಾ | ನಟ್ಟಹಾಸದೊಳು ಗರ್ಜಿಸುತ | ಮುಟ್ಟಿಯಿಂದೆರಗಲಕ್ಷಣದಿ ದಾನವಸಿರ | ವಟ್ಟಿಯೊಳಡಗಿತೇನೆಂಗೆ 18+ ಮೋಡದಿಂದಿಳಿವ ರವಿಯವೊಲು ರಾಮ ಬಂ ! ದಾಡುವೆಡೆಯೊಳು ನಿಂದಿರಲು | ನೋಡಿ ನಗುತ (ಸ್ಯನೆಂದ ದಾನವ ನಿಮ್ಮೊ | ೪ಾಡಬಂದಿರೆ ಕೊಂದಿರೆನುತ ||ರ್ಶಿ ಸರಸವಾಡಲು ಬಾರದಹಿಯೊಡನೆಂಬುದ | ಸ್ಮರಿಸದೆ ಖಳ ನಿಮ್ಮೊಳಾಡಿ || ವಿರಸನಡೆದನಕಟೆನಲು ನಗುತ ರಾಮ | ನಿರಿಸಲುಕದು ನಿಮಗೆಂದ !!ಂ ಮೊಲೆಯನಿತ್ತವಳ ಕೊಂದೆವೆ ಬಾಗಿಲೊಳು ತಂಪು | ನೆಳಲಾದ ತರುವ ಮುರಿದೆವೆ ಚಲರ ಮನೆಯಲ್ಲಿ ಖಾಲೈಯ ಕಳಲೆಮು | ಗಳಿವೆ ನಿಮ್ಮ ಮೊಲೆಂದ ರಾಮ !೫೧ Cಖನಕ್ಷರು ವಿನೋದದೊಳಾಡುತಿರಲು ಇ { ಧಾಮನೆಂಬವ ಪರಿತಂದು || ಇವಹಾರಣ್ಯದೊಳಧಿಕತಾಳೀವನ | ರಾಮಣೀಯಕತರವೆಂದ ೫೦ ಎನಲು ಲೇಸೆನುತ ತಾಣೀವನದಿದ | ರನುಪಮರರ್ಭಕರೊಡನೆ | ಬನಕೆ ಬಂದಂತೆ ಬನದೊಳು ಲೂಟಿಸುತಿರೆ | ದನುಜ ಧೇನುಕ ಕಂಡನಾಗ !+೩ ಗಾರ್ದಭದಂತೆ ಗೊಬ್ಬಿಡುತ ದಾನವ ಬಂದು | ಸಾರ್ದನಚ್ಯುತನ ಸಮು ಖವಾ | ಊರ್ಧ್ವಲೋಕಕೆ ಕಳುಹಿದನು ರಕ್ಕಸನ ಜ ! ನಾರ್ದನ ನಿಮಿಷ ಮಾತ್ರ ದಶಿ Vaಳ ಕರುವಿಂಡುಗಳನ್ನು ಮೇಯಿಸುತ ಗೋವಳರ ಕು| ವರರು ಕಂಡರು ಮಹಾದ್ಭುತವ | ಉರಗನ ಪದಗವೆಂಬುದನರಿಯದೆ ಪೊಕ್ಕ | ರಿರದೆ ಗಿರಿಯ ಗುಹೆಯನುತ !!! ಅಘನೆಂಬ ದಾನವನಹಿಯ ರೂಪದಿ ಬಂದು' { ಮುಗಿದನರ್ಭಕರನೆಂದೆನುತ ||