ಪುಟ:ಕೃಷ್ಣ ಗೋಪೀವಿಲಾಸಂ.djvu/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧v ಕರ್ಣಾಟಕ ಕಾವ್ಯಮಂಜರಿ ಒಂ••ommm. wwwmmmwwwxmm ಎಂದಿನಂತೆರ್ಭಕರೊಡನೆ ವತ್ರಂಗಳ | ಸಂದೇಹವೆರಸಿ ಗೋಕುಲಕೆ || ಬಂದನಚ್ಚುತನಿಖೆಯಕೆ ಗೋವಳರು ತಮ್ಮ 1 ಮಂ ದಿರಗಳನ್ನು ಸಾರಿದರು ಭév ಕರುವಿಂಡುಗಳೊಳು ಮಮತೆ ಘನ ತುರುಗಳೆ | ಕರುಗಳಿಮ್ಮಡಿ ತುರುಗಳೊಳು || ಮರುಕ ಮೀರಿತು ಮಕ್ಕಳೊಳು ಗೋಪಿಯರಿಗಿಂತು | ವರುಷವೂಂದಾದುದ [ರೊಳು 1ರ್4 ಗಿರಿಗುಹೆಯೊಳು ಕರುವಿಂಡು ಮಕ್ಕಳು ಸಹಿ | ತಿರಿಸಿ ತನ್ನೊಳು ತಾನೆ ನಗುತ || ಹರಿಯೇನು ಮಾಡಿಕೊಂಡಿಹನೊ ನೋಡುವೆನೆಂದು | ಪರಮೇಪಿ ಕಂಡನ [ಚ್ಯುತನಾ k೩೦ ಆಸಮಯದೊಳಸುರಾರಿ ತೋರಿದ ಪರ | ವಾಸುದೇವಸ್ಸ ರೂಪವನು 0 ಸಾಸಿರಕೋಟಿ ನೇಸರ ಧಿಕ್ಕರಿಸ ಮೂರ್ತಿ 1 ಸಾಸಿರಕೋಟಿ ರಂಜಿಸಿತು N೭೧ ಒಂದೊಂದು ಮೂರ್ತಿ ಸನ್ನಿಧಿಯೊಳಿಹದು ಕೋಟಿಯಿಂದುಶೇಖರಬ್ರಹ್ಮಾದಿಗಳು ಇಂದಿರೆಸಹಿತಲನಂತಪೀಠದೊಳರ 1 ವಿಂದಲೋಚನನೊಪ್ಪುತಿರಲು ||೭೦ ಪರಮಪುರುಷನ ತೇಜೋಮಯನರಧಿಯ | ತೆರೆಯ ಕಡೆಯ ತುಂತುರಿನೊಳು 9. ಪರಮೇಸ್ಟ್ರಿಯಾಳಿ ಮುಳುಗುತ ಭಯದೊಳಾಗ | ಸರಸಿಜಾಕ್ಷನ ಸ್ತುತಿಗೈದH೭೩ ಕರುಣಿಸೆನ್ನ ನು ಕಮಲಾಕಾಂತ ಕಮನೀಯ | ಕರ ನೀಲಮೇಶನಿಭಾಂಗ | ಶರಧಿಯನ ನಕಟಾದಿದಾನವಹರ | ಸುರಮುನಿವಂದ್ಯ ನಮಸ್ತೇ |೭8 ನಿನ್ನ ಮಾಯಾಮೋಹದಿಂದ ಭ್ರ ಮಿತನಾದೆ | ನನ್ನ ಹರಾಧನತ ವನು K ಮನ್ನಿಸಿ ಕೃಪೆಯ ಮಾಳೋದು ದೇವದೇವ ಪ್ರ ಸನ್ನನಾಗೆನುತೆರಗಿದನು ೧೭೫. ತನುವೆಂಬುದಿಂದ್ರಿಯಂಗಳ ನೆರವಿಯ ಮತ್ತಾ 1 ಮನವ ನೆಮ್ಮಿಹುದಿಂದ್ರಿಯಗಳು ಮನಕೆ ಚೈತನ್ಯ ಚೇತನಸಾಕ್ಷಿ ನೀನಿರೆ | ತನುವಿಗಾವುದು ಸ್ವತಂತ್ರ ಗಳು ೭೬ ಆಡಿಸಿದಂತಾಡುವೆನ್ನ ನೀಪರಿಯೊಳು | ಕಾಡಿಸಲೇತಕಿಂತಕಟಾ ! | ನೋಡಲೆನ್ನಳವೆ ನಿನ್ನ ಮಿತತೇಜನ ಕೃಪೆ | ನಾಡು ಮುನ್ನಿ ನ ಗೋಪಾಕೃತಿಯಾ ಎನಲು ನಗುತ ತನ್ನ ತನಯನಾರ್ತಿಯ ಕಂಡು | ಮನುಜಲೀಲೆಯನಂಗೀಕರಿಸಿ |