ಪುಟ:ಕೃಷ್ಣ ಗೋಪೀವಿಲಾಸಂ.djvu/೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೃವ್ಯಗbವಿಲಾಸಂ ವನರುಹಂಬಕನಲ್ಲಿ ಕೈತಂದು ಬಿನ್ನಹ | ವನು ಮಾಡಿದನದ ಹರಿಗೆ 1೭v ಒತ್ಸೆ ನೀtಾರಮೇವ ಗೋಪಸುತರೊಡ | ನಿಲ್ಲೆ ಸೇವೆಯ ಮಾಜ್ಞೆ ನಿಮಗೆ! ಸೊಲ್ಲಮಾತ್ರ ದ ನುಡಿಯಲ್ಲ ನೀವರಿಯದು 1 ದಿಲ್ಲ ಕೃಪೆಯ ಮಾಳೋದೆಂದ ಔರ್೭ ಎಂದು ಮಾತನು ಕೇಳುತಿಂದಿರೆಯರಸನಾ | ನಂದದಿಂದ ದನಜನಾ | ಕಂದ ನಿನ್ನ ನು ಮಮತಯಲನುಗ್ರಹಿಸಿದೆ | ವೆಂದಿದಕಂಜದೇಡೆಂದ vo ಎನುತ ಸಂತೈಸಿ ವಿಧಿಯನು ಕಳುಹಿ ಕೃಷ್ಯ ! ಬನದೊಳಾಕರುನಿಂಡುಸಹಿತ | ವನಭೋಜನದ ಬಳಿಗೆತರಲರ್ಭಕ 1 ರನುಮನೊಡನೆಂದರಾಗ !!vo ಕರದ ತುತ್ತನು ಸವಿವಿನಿತರೊಳಿಕ್ಷಣ | ಕರುವನರಸಿ ತಂದ ಕೃಷ್ಣಾ ! ತೆರಳೆ ಕೈಯೊಳಗಿದೆ ಬಾಯಮ್ಮ ತಂದೆ ಕು ಕ್ಷೌರು ಯೆಂದು ಕರೆದರಚ್ಯುತನಾ || ಎನುತಲೆಲ್ಲರು ಸಹ ಭೋಜನಂಗೈಯಲು | ಇನನಸಾ ಚಲನ ಸಾರಿದನು | ಬನದೊಳರ್ಭಕರೊಡನಾಡುತ ಮೆಲ್ಲನಂ | ದನುಪಮ ಬಂದ ಗೋಕುಲಕೆ Hv೩ ಅಘನ ಸಂಹರಿಸಿದನಚ್ಚುತನಿಂದೆಂದಾ | ಬಗೆಯನರುಪಿದರರ್ಭಕರು || ಮಗುವೆ ವರುಷವಾದುದು ವಾರ್ತೆಯೆಂದಾಗ | ಮೃಗನಯನೆಯರು ಕಂಕಿಸಲು | ಹರೆದುದೀಯದ್ದು ತವಾರ್ತೆ ಗೋಕುಲದೊಳು | ಹರಿಯ ಕೇಳಿದ ಬಲರಾಮ & ಮರೆಮಾಜಲೇ ತಕೆನ್ನೊಡನರಿವುವನ | ಲರವಿಂದನೇತ್ರನಿಂತೆಂದ ೧v೫ ತುರುಗಾಹಿಗಳು ತುರುಗಳುಸಹಿತೆನ್ನಂಗ | ಸೋರುತಸುಖವನಪೇಕ್ಷಿಸಲು || ಮರುಕದಿಂದೆಲ್ಲರಿಗರ್ಭಕನವೊಲೊಂದು | ವರುಷವಾಡಿದೆನೆಂದ ನಗುತ !vé ಬಿದಿಯ ಬೇಗೆಯನು ಕೇಳುತ ರಾಮ ತನ್ನಯ | ಹೃದಯದೊಳಚ್ಚರಿಗೊಳಲು | ಹದುಮನಾಭನ ಮೂರ್ತಿಸುಧೆಯ ಸೇವಿಸುತೆ ಸಂ | ಪದದೊಳಿರ್ದುದು ಗೋಪ [ನಿವಹ &v೭ ಇರಲಿರಲಚ್ಯುತಾನನದ ಸಾಂದಠ್ಯವ | ತುರುಗಾತಿಯರು ನಿರೀಕ್ಷಿಸುತ | ಸ್ಮರನರವನೆಯರಾಗುತ ತಮ್ಮ ಹೃದಯದೊ | ೪ರವಿಂದಾಕ್ಷನವೊಪ್ಪು ತಿಹರು | ಕರುಗಾಹಿತನವನುಳಿದು ಗೋಪರೊಡಗೂಡಿ | ತುರುವ ಕಾಯಲು ಕ್ಲಸ್ಸಿದೆ