ಪುಟ:ಕೃಷ್ಣ ಗೋಪೀವಿಲಾಸಂ.djvu/೨೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


soܫ ಕರ್ಣಾಟಕ ಕಾವ್ಯಮಂಜರಿ ತರಳಾಕ್ಷಿಯರ ಮನ ಹರಿಯೊಡನೊದಲು | ಬಂಡಿಂಬಮಾತ್ರದೊಳಿಹರು tvr ಕಾಂತಾರದೊಳು ಲಕ್ಷ್ಮೀಕಾಂತನಾಡುತ ತನ್ನೇ | ಕಾಂತ ಭಕ್ತರನೊಡಗೂಡಿ | ಮಾಂತರುವಿನ ನೆಳಲೊಳು ಕೊಳಲೂದುತ | ತಾಂ ತುರುಗಳನು ಕರೆವನ್ನುರ್Hಂ ಗಂಗೆ ಬಾರವ್ವ ಗೋದಾವರಿ ಕಾವೇರಿ | ತುಂಗೆ ಯಮುನೆ ಬಾಯೆನಲು || ರಂಗ ಕರೆದನೆಂದು ನದಿವನಿತೆಯರು ಬ೦ ದಂಧಿ ಯುಗಕೆ ನಮಿಸುವರು !rn (ಇರಲು ಗೋವಳರು ತುರುಗಳ ನೀರ್ಗುಡಿಸಲು ತರುಬಿತು ಯಮುನೆಯ ತಡಿಗೆ | ಉರಗಾಲಯದ ಮಡುವೆಂಬುದನರಿಯದೆ 1 ಸೊರಗಿದರನಿಬರಾಕ್ಷಣದಿ || ಕರುಣಾಕಟಾಕ್ಷದಿಂದೀಕ್ಷಿಸಿ ಗೋಪರ | ತುರುವಿಂಡುಸಹಿತೆಬ್ಬಿಸಿದನು | ಇರಬಾರದುರಗ ನಿಲ್ಲೆನುತ ತೀರದೊಳಿರ್ದ | ತರುವನೇರಿದ ಹರಿ ಭರದಿ !೯೩ ಮುಂಗೈಯ ಕಂಕಣವನು ನೇವರಿಸುತ ದೆ | ಡಂಗಿನಿಂ ಬಿಇದುಟ್ಟಂಬರವ | ರಂಗನಾಕ್ಷಣ ದುಮ್ಮಿಕ್ಕಿದನು ಮಡುವಿಗೆ ಕಾಳಿಂಗ ಬೆದರಿ ಬೆರಗಾಗೆ ||೯8 ಆರು ತನ್ನಾ ಲಯಕಿಳಿದರೆನುತ ಫಣಿ 1 ಕಾರಿದ ವಿಷವ ಹೂಂಕರಿಸಿ || ನೀರು ಕಾಗೇರಿ ಕುದಿಯೆ ವಿಸಜ್ವಾಲೆ ತಾ 1 ಸೇರಿತಭ ವನೇನನೆಂಬೆ |೯೮ ದುರುಳಿಕಾಳಿಂಗ ಭೋರ್ಗರೆಯುತ ಬಂದಾಗ ] ಹರಿಯು ಕಂಡನು ಕೋಪದಿಂದ H. ತರುಬ ತಲಿದ್ದ ನಚ್ಯುತನ ನಡುವಿನೊಳು | ನರನೆಂದೆ ಭ್ರಮಿಸಿ ಗರ್ವದಲಿ ||೯೬ ನರರು ವರ್ಣದೊಳು ಪಿರಿಯರಾಗಿ ನಿಗಮಾಂತ | ಹರಿಯಂತ ಕಲಿತು ವಿದ್ಯೆಗಳಾ | ಹರಿಯ ನಿರಿಗೆಯನರಿಯದೆ ಬಳಲುವಲ್ಲಿ 1 ಗರಳಾತ್ಮನರಿವನೆಂತಕಟ ! ! ಸರಿದು ಪಿಡಿವನೊಮ್ಮೆ ಹರಿ ಮಾಯವಾಗಲು | ಮರುಗುತೆಣ್ಣಿ ಸೆಯನೀರನು | ಅರಿವುದೋರದ ಬಜಡಕರ್ಮರಂತಹಿ | ಯರಸುವನಂತರಾತ್ಮಕನಾ !Ev ಆವ ಪರಿಯೊಳಾದೊಡೆಯು ಚಳಿಯದೆ ಮತ್ತೆ : ಶ್ರೀವರನೊಳು ತೊಳಲಿದರೆ | ದೇವದೇವನ ಕಾಣಲಹುದೆಂಬವೊಲು ಫಣಿ } ಸಾವನಮೂರ್ತಿಯ ಪಿಡಿದಾ ರ್Ht ಸಿಕ್ಕಿದ ಬಳಿಕ ಬಿಡದೆ ಬಾಲಕರು ತಮ್ಮ | ಕೃತ್ಯ ಮಲದೊಳಿಡುವಂತೆ » ರಕ್ಕಸಾಂತಕನ ಬಿಡದೆ ಬಂಧಿಸುತ ಫಣಿ | ತೆಕ್ಕೆ ಮಧ್ಯದೊಳಿನಾಗ Joo೦