ಪುಟ:ಕೃಷ್ಣ ಗೋಪೀವಿಲಾಸಂ.djvu/೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


*ృదేపీవీలసం ೧೧ ಕಂಡರು ಗೋವಳರೀಫಣಿರಾಜನು | ದಂಡಕೃತ್ಯವ ಹರಿಯಿರವಾ | ದಿಂಡುಗೆಡೆದು ಧರೆಯೊಳು ನೋಕಿಸುತ ದೂರ 1 ಕೊಂಡುಯ್ದ ರಾನಂದನೆಡೆಗೆ | ಕೇಳಿದಾಕ್ಷಣ ಗೋಕುಲದ ಜನರೆಲ್ಲ ವೈ ! ಹಾಳಿಯಿಂ ಬಂದು ನೋಡಿದರು | ಗೋಳಿಟ್ಟರಾಗ ಯಶೋದೆನಂದಾದಿಗ | ನೇವೆನ್ಲೈನಟ್ಟುತವಾಯು ೧೦೦ ತುರುವಿಂಡುಗಳು ಬಂದು ಹರಿಯ ಖಳಸಿ ನಿಂದು | ಕರೆದವಕ್ಕಿಯೊಳು ಕಂಬನಿಯಾ | ತರಳಾಕ್ಷಿಯರು ಕೃಷ್ಣ ಹನಿಯೆನುತವನಿಯೊ | ಬೊರಗಿದರಾಗ ಮೂರ್ಛಯಲಿ | ಕಂಡನು ದಾನವಾಂತಕ ತನ್ನ ಭಕ್ತರು | ದಂಡನೋಕವ ನೋಡಿ ನಗುತ || ಕಂಡ ವಿಯನು ತಡಿಗೆಳತಂದು ಫಣದೊಳು | ತಾಂಡವಗೈದನರ್ತಿಯಲಿ lino ಅಂಡಕೋಟಿಗಳ ಧರಿಸಿದ ಕೃಷ್ಣನ ಪಾದ | ಪುಂಡಲೀಕದ ಹತಿಗುರಗ || ಬೆಂಡಾಗುತಸು ಕಂಠಗತವಾಗಲಾಣ್ಮನ | ಕಂಡರನಾಗಾಂಗನೆಯರು kno೫ ಕರ್ಣಪತಗಳ ಪಟ್ಟಿಯೊಳಿಟ್ಟ ಕೃಷ್ಣನ | ಸನ್ನಿಧಿಗೈತಂದರಾಗ || ಕತ್ನಿಯರಿಗೆ ಪತಿಭಿಕ್ಷನನೀವುದೆಂ । ದುನ್ನ ತನಡಿಗೆರಗಿದರು ||೧೦೬ ಇುತಿತತಿಗಳು ಕಾಣಲರಿದು ಬ್ರಹ್ಮಾದಿಗಳ್ | ಯತನಗೈಯಲು ಲಭ್ಯ ವಹುದೆ || ಅತುಲಿತಪದವ ಕಿರದೊಳಾಂತು ನಿಂದೆಮ್ಮ ಪತಿಯ ಭಾಗಕೆ ಸರಿಯುಂಟೆ lin೦೬ ನಾಗಾಂಗನೆಯರ ಭಕ್ತಿಗೆ ಮೆಚ್ಚಿ ಮಾಧವ | ನಾಗಾಧಿಪನ ಬಿಟ್ಟೆನಾಗ || ಬೇಗದೊಳೆದು ವಂದಿಸುತ ಕಾಳಿಂಗ ಮ | ತ್ಯಾಗವವೇದ್ಯ ಗಿಂತೆಂದ Unov ಪರಮಾತ್ಮನೆಂಬುದನರಿಯದಜ್ಞತೆಯಿಂದ | ನರನೆಂದೆ ಮರುಳಾದೆನಕಟ ! | ಮರೆವುದೆನ್ನ ಹರಾಧನತವನೆನುತ ಮಗು | ಬೆರಗಿದನಚ್ಯುತಾಫ್, ಯೊಳು ||೧೦೯ ಪದದೊಳೆರಗಿದ ಕಾಳಿಯನ ಮೈಯಡವುತ | ಯದುಕುಲದರಸನಿಂತೆಂದ | ಇದು ವನ ನಲ್ಲ ನಿನಗೆ ನಿನ್ನ ಪೂರದ | ಸದನಕ್ಕೆ ದುವದು ನೀನೆಂದ |long ಎನಲು ಫಣೀಂದನಿಂತೆಂದ ತನಗೆ ಬಂದ | ವಿನತಾನಂದನನ ವೈರವನು | ಅನುಪಮಾಂಧಿಗಳು ಇರದೊಳಿರೆ ಗರಡ ನಿ ನ್ನ ನು ಮುಟ್ಟಿ ನಂದದಿರೆಂದ |n೧೧ ಎನುತಲಹಿಯನು ಕಳಕೆ ಕೃ ಸ್ಮಶೀಲೆಯ | ನನಿತ ನು ಕಂಡು ಗೋವಳರು | M, 6