ಪುಟ:ಕೃಷ್ಣ ಗೋಪೀವಿಲಾಸಂ.djvu/೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


مهم ಕರ್ಣಾಟಕ ಕಾವ್ಯಮಂಜರಿ ತನತನಗಾನಂದಾಬಿಯೊಳೋಲಾಡುತ ಗೋಸ / ಜನವಾವರಿಸಿತು ಶ್ರೀಹರಿಯಾ। ನಂದ ಯಶೋದೆ ಗೋಪರ ವೃಂದ ಸಹಿತಲಾ | ನಂದಗೋಕುಲಸ್ಸ ದುತಿರಲು | ಹಿಂದೆ ಮುಂದೆಲ್ಲಿಯು ಮಾರ್ಗಕಾಣದ ವೋಲು | ಬಂದು ಬಳಸಿತು ದಾವಾಗ್ನಿ | ಅಂಜುತ ಗೋಪಗೋಪಿಯರೆಲ್ಲ ಹರಿಪಾದ 1 ಕಂಜವ ಮರೆವುಗಲಾಗ | ಕುಂಜರವರದನವರಿಗಭಯವನಿತ್ತು ! ಭಂಜಿಸಿದನು ದಾವಾನಳನ ಶ್ರೀವರನೊಲುಮೆಯುಳ್ಳರಿಗೆ ಜಗದಿ ಭಯ | ವಾವುದೆಂದಮರರಭು ದೊಳು | ಪೂವಿನ ಮಳೆಗರೆಯಲು ಕೃಷ್ಣನೈತಂದ | ಗೋವಳರೊಡನೆ ಗೋಕುಲಕೆ ||೧೧ಕಿ ಅಂಗನಾಮಣಿಗಳನಂಗನಾಕಾರದ | ರಂಗನ ಮೂರ್ತಿಸುಧೆಯನು | ಕಂಗಳಿಂ ಕುಡಿದು ದಣಿಯದೆ ಮನಂಗಳಿಂ | ಮಂಗಳಾಂಗನನಪ್ಪುತಿಹರು & n೧೬ ಹರಿಭಕ್ತರಿಗೆ ಭಕ್ತಿಧುರವಿಜಯರರಕ್ಕೆ 1 ವಿರಹಿಗಳನ್ನತದ ಬುತ್ತಿ ೬ ದುರಿತವರಧಿಯ ಹೀರುವ ಬಾಡದಿಯ ನೆತ್ರಿ! ನೆರೆ ಕೋವಿದರು ಕೇಳುದರ್ತಿHo೧೬ ಇಂತೀ ವೇಣುಲೀಲಾ ಶತಕಂ ಸಂಪೂರ್ಣ ೫೫