ಪುಟ:ಕೃಷ್ಣ ಗೋಪೀವಿಲಾಸಂ.djvu/೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೃಷಗಮೀವಿಲಾಸಂ - ಶೃಂಗಾರ ಸಪ್ತತಿ – ಚೆಲುವ ಚ ಗನೊಲುಮೆಯನು ಬಯಸಿ ಗೋಪ ! ಲಲನೆಯರೇಕಚಿತ್ತದೊಳು | ಜಲಜಮಿತ) ನ ಕುವರಿಯ ಸನ್ನಿ ಧಿಯನ್ಸ್ದಿ | ಮಳಲಗೌರಿಯ ನೋಂತರಾಗ to ಎಲ್ಲಾ ದೇವರೊಳು ತಾನಿಲ್ಲದಿಲ್ಲೆಂಬಂದ | ನೆಲ್ಲರಿಗರುಪುವಂದದಲಿ || ಫುಲ್ಲನೇತ್ರಿಯರು ಪಾರತಿಯ ಪೂಜಿಸೆ ಕೃಏ ! ಮೆಲ್ಲನಲ್ಲಿಗೆ ನಡೆತಂದ | ಆಸಮಯದೊಳು ಮತ್ತಾಳ ಮುಖಿಯರು ! ನೇಸರಿನುಪಟಳದಿಂದ ಆಸರಸಿ ಹೊಳಾಡುತುಡವ ದುಗುಲಗಳ 1 ನಾಸೈಕತದ ಮೇಲಿಟ್ಟಿರಲು ೬೩ ಅಂಬರಮಧ್ಯೆಯರಂಬರಗಳನು ವಿ | ಇಂಭರನುಯು ತೀರದೊಳು || ಅಂಬರಡಂಬರವನು ಎಡಂಬಿದ ಮರ | ಗೊಲಬನೇರಿದನಂಬುಜಾಕ್ಷ i8 ನಾಗಶಯನನಾಗಮವ ಕಂಡು ಕಾಂತೆಯ | ರಾಗನುರಾಗದಿಂದೈದಿ | ನಾಗವಾರಣಕರಿಣಿಗಳೆಂಬ ತೆರದಿ ಪು | ನ್ಯಾಗತರುವ ಸೇರಿದರು | ಅಂಬರವೃತವೃಕ್ಷಮಧ್ಯದೊಳಗೆ ಮೇಘು | ಡಂಬರದಂತೆ ರಾಜಿಸುತ | ಪಂಭಾರಿಚಾಸವೆಂಬಂತೆ ಪುರ್ಬುಗಳು ಪೀ ! ತಾಂಬರವೆಂಬ ಮಿಂಟೆಸೆಯೆ ೫೬ ಅಂಬುಜಾನನಕಡರುವ ತುಂಬಿ ನಾಸಿಕ | ವೆಂಬ ಚಂಸಕವ ಕಂಡು | ಬೆಂಬಳಿವಿಡಿದು ಸುತ್ತುವವೊಲು ಕರುಳ೪ಾ | ಡಂಬರವಿರ್ದುದಚ್ಯುತನ |೭ ಕಾತುರದಿಂ ತುರುಗಾತಿಯರ್ಮೆಲ್ನೋಡಿ | ಚಾತಕಿಯಂತೆ ಬಾಯ್ತಿಡುತ || ಪ್ರೀತಿಯಿಂ ಕಾರುಣ್ಯ ರಸವನೆರೆಯ ಜೀ | ಮತಾಂಗನೆಮಗೊಲಿದೆನುತ pv , ಅಂದು ಶ್ರೀಪಾದ ಸೋಂಕಲು ಕಲ್ಲು ಸತಿಯಾಗ 1 ವಿಂದು ಕೃಪ್ಯಾಂಫ್ ಸ್ಪರ್ಶ [ ದೊಳು | ಇಂದುವದನೆಯಾಗದಿರದು ಸಾದಸವೆದು | ಕುದಿದರಂದಬಲೆಯರು ರ್f ಮಾರನ ಕೂ ರತ್ನವನು ಮುದ್ರಿಸುವೆನೆಂದು | ಸಾರಿ ಬಂದುದು ಲಜ್ಜೆ ಭರದಿ | ನಾರಿಯರಂಗದೇವ ಕುಡಿಗಣ್ಣಿಗೆ ! ತೋರದಂತವರಿಸಿದುದು [no