ಪುಟ:ಕೃಷ್ಣ ಗೋಪೀವಿಲಾಸಂ.djvu/೩೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೦೬ ಕರ್ಣಾಟಕ ಕಾವ್ಯಮಂಜರಿ ಕಮಲಾಲಯದ ಬಾಗಿಲನು ಮುದ್ರಿಸಿದವೋಲು | ಕಮಲದಳಗಳು ಮುದ್ರಿಸಿ | ಮಧುಲೋಭದಿಂದ ಭ್ರಮರಗಳು ಮೊರೆಯುತ | ಪದುಮವ ಬಳಸಿ ಕಾದಿರಲು | ಪದುಮಾಲಯದ ಸುತ್ತು ಗಾಹಿನ ಭವರೆಚ್ಚ | ರದೊಳಿಹರುತೆ ರಂಜಿಸಿತು ||೩8 ಹರಿವರ್ತಿಯನು ಕಾಂಬ ವಿರಹದಿಂ ಪಚೇದಿ | ಕರುಣಿ ಬಿಳ್ಳಾದಳೆಂಬಂತೆ | ಸುರಪನ ದೆಸೆ ಬೆಳಕಾದುದು ಕಾವಳ | ಸರಿದುದಿಂದುವಿನುದಯದೊಳು ೩ ಮಾರನಲಗ ಸಾಕನಿಡಿವ ಚಕ್ರವೂ ಬೇ 1 ನಾರಿಯ ಕರ್ಣಕುಂಡಲವೋ | ಕ್ರೀರಾದ್ಧಿ ಕುವರಿಯಾನ ಕ್ಷೇತಚ್ಛತ್ರದಂ | ತೇರಿದ ಕಠಿ ಪಕ್ಷಗಿರಿಯಾ ೩4 ಗೊಲ್ಲವೆಂಗಳ ವಿರಹಾನಲಜ್ಞಾಲೆ ತಾ | ಬೆಲ್ಲಿಕೆನ್ನೆಸೆಗೆಂಬ ತೆರದಿ | ಪಲ್ಲವಾಸ್ಯ ನ ಕೀರ್ತಿಯವೊಂದುಕಿರಣ ತಾ | ನೆಲ್ಲಿಯು ತುಂಬಿತಾಕ್ಷಣದಿ | ಕುಮುದಾಸ್ಯ)ಗಳನು ಕೈಕೊಂಡು ಮದನ ಗೊಲ್ಲ | ಪ್ರಮದೆಯರು ಕೃತಿಡಲು ಕಮಲಾಕ್ಷಿಯರ ಮಾನಸಕ ಕುಮುದವಾಗೆ | ಕುಮುದವೆಂಬರು ನೈದಿಲೆಗಳ ಭ೩v ಆಸಮಯದೊಳು ಕಾಂತೆಯರು ಕಾತರದಿಂದ | ವಾಸುದೇವನ ರ್ಮೂಸುಧೆಯ ಆಸ್ವಾದಿಸುತ ಕಂಗಳೊಳು ಕಾಮನೈಸರ | ಗೇಸಗೆಯನು ನೀಗುತಿರು !ರ್೩ ಇಂತು ಶ್ರೀಕೃ# ಕಾಂತಾಪರಿವೃತನಾಗಿ | ಸಂತಸದಿಂದ ಗೋಕುಲಕೆ | ಅಂತರಾತ್ಮಕ ಬಂದು ನಿಳೆಯಕ್ಕೆ ಬಿದ ಭಕ್ತ 1 ರಂತ ರಂಗವ ಪುಗುವಂತೆ 18ಂ ಹರಿಮೂರ್ತಿಯನು ಬಿಟ್ಟ ಮರಳಲಾರದೆ ಗೋಸ | ತರುಣಿಯರಾಯಾಮಿನಿ [ಯನು | ಗರಳಾರ್ಣವವ ನೀಗುವಂತೆ ಕಳಿದರಾಗ | ತರಣಿ ಸುಳಿದ ಪೂರ್ವಗಿರಿಗೆ 18 ಅನಿತರೊಳಾಗಾಕತಾಶನ ಕೋಹದಿಂ | ದಿನಿತಾ ಮೈ ಗೋಪರಿಗೆನುತ | ವನಿಧಿಯೊಳದ್ದು ವೆನೀಗ ಗೋಕುಲವನಂ | ದೆನುತ ಗೋತಾರಿ ಗರ್ಜಿಸುತ |8೧ ಕರೆಯ ಪುಳಸಂವರ್ತನ ಕರೆ ನಿಗಳವ | ತರಿಯಿರಿ ಪ್ರಳಯಮೇಘಗಳ | ಕರೆಯಲ್ಲಿ ಮಳೆಯ ಗೋಕುಲವ ನಿಮಿಷದೊಳು | ಕುರುಹ ಮರಸಲೆಂದ ಸುರಪ | ಇರಲು ಮೇಳಗಳಭ ವನು ಮುಸುಕಲು ಸಿಡಿ 1 ಲೆರಗುತಾರ್ಭಟಿಸಿ ಗೋಕುಲಕೆ |