ಪುಟ:ಕೃಷ್ಣ ಗೋಪೀವಿಲಾಸಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೃಷ್ಟಗೊಪೀವಿಲಾಸಂ ರ್o ಕೈಕ ಮಂತ್ರಗಳ ನು ವಾಚಿಸೆ ಸಾಮಗಾನದಿಂ 1 ಪಿಕನಿಕರಗಳು ಘೋಷಿಸಲು | ಸುಕು ಸು)ವ ಮಾಂದಳಿರಾಗೆ ಭ್ರಮರತತಿ | ಬಕುತಿಯಿಂ ಮಾಳ್ಳು ದೂಳಿಗವ | ಮಂದಮಾರುತನಕ್ಕೀ ಯನು ಹುತಗೊಳಿಸಿ ತಾ | ನಿಂದು ಋಜನದನಾಗ | ತಂದರು ವಿರಹಿಗಳೆಂಬ ಸತುವ ದೇಶ | ಬಂಧಿಸಿದರು ಲತೆಗಳಲಿ ೬v ದೀಕ್ಷೆಯ ಕೈಕೊಂಡು ಬಳಲಲದೇಕೆ ತ। ಸಾಕ್ಷಾದಿಷ್ಟವಿಲ್ಲಿರಲು | ಈಕ್ಷಣದೊಳು ಸ್ವರ್ಗಸುಖವನಿದ್ದೀವೆನಂ 1 ದೀಕ್ಷಿಸಿದನು ಕೃಷ್ಯ ಕೊಳಲ ೪ರ್೬ ಇಂದಿರೇಶನು ಕೊಳಲೂದಲಾಗಸದೊಳು | ಸಂದಣಿಸುತ ಸುರನಿಕರ 4 ಅಂದನಗಮ್ಮ ತವಿತ್ತುದು ಪುಸಿ ಕೊಳಲಿನ | ರಂಧದೊಳಿದೆಯೆಂದರಾಗ I೩o ಆವ ಸರ್ಗದೊಳಾದೊಡೆಯು ದೊರಕುವುದೆ ಮ | ವೇಣುರವಸುಧಾಸನ | ಸವರಜಂಗಮಸಹಿತ ಗೋಕುಲದೊಳು | ಸಾವನವಾದುದೇನೆಂದ |೭೧ ಇಂತೀಶ್ ಶೃಂಗಾರಪ್ರಥಮಸವತಿ ಸಂಪೂರ್ಣ೦. M, 8