ಪುಟ:ಕೃಷ್ಣ ಗೋಪೀವಿಲಾಸಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩8 ಕರ್ಣಾಟಕ ಕಾವ್ಯದವರಿಂದರಿ ಶರಧಿಯೊಳಿರೆ ಮಥಿಸಲು ಸರಿಯಾಗಿ ತಾ | ಮರಳಿ ಸೇರಿತು ವಿಸ್ಸು ಸದವ (88 ಮುರಡುಗಲ್ಲನು ತರುಣಿಯ ಮಾಡಿತೀವಾದ | ಸುರನದಿಯನು ಪೆತ್ತ ಪಾದ | ದುರುಳಕಾಳಿಯ ಫಣಾಗ್ರದಿ ನಟಿಸಿದ ಪಾದ | ಪರಮಪವಿತ್ರ ವಿವಾದ | ಒಂದು ಪಾದದೊಳು ಮತ್ತೊಂದು ಪಾದವನೂರಿ' ಹೊಂದೆಸೆಗೊಲಿದು ಮಧ್ಯ ವನು ಕಣ್ಣರೆ ವೇಣುರಂಧ್ರದ ಮೇಲೆ ಪಸರಿಸು | ವಂದದಿ ಕುಡಿಪುರ್ಬು ಕುಣಿಯೆ |8೬ ಕೊಂಕುಕೊರಳಿನ ಬಿಂಕದಿ ಕೊಳಲೂದುತ | ೮ಂಕಿ ಬಿಡುತ ಬೆರಳುಗಳ | ಕಂಕಣ ಕಡಗ ಯೀಂಕೃತಿಸರಗೂಡುತ | ಹಂಕಾಕ್ಷನ ಮೂರ್ತಿ ಮೆರೆಯೆ 18೭ ಕೋಟಿಕಂದರ್ಶರೂಪನಕಾಣಲಾ ಕ್ಷಣ ! ನಾಟಿತೆದೆಯೊಳು ಕಾಮಾಸ್ತ್ರ | ನೋಟದೊಡನೆ ಮನ ಸಿಲುಕಿ ಕೃಹನತ ಕಾ 1 ಲಾಟವಡಗಿತಾ ಕಾಂತೆಯರಾ || ಹದುಳ ತಪ್ಪಿತು ಮನ ತೊದಲನೈದಿತು ನುಡಿ | ಗೆದರಿ ಭ್ರಮಿಸಿತು ನೇತ್ರಗಳು | ಕದುಬು ವೆಗ್ಗಳಿಸಿ ಕಂಪಿಸಿತಂಗವಡಿಗಡಿ | ಗೊದರೆ ನವಿರುವೆವರುಗಳು 18ಮಾತನಾಡಲು ಮುಂದುದೋರದು ಚಿತ್ರ ಕ೩ | ಮಾತುರ ಸೈರ್ರಡೆಗೊಡದು H ಈತೆರದಿಂ ಬಳಲುವ ಕಾಂತೆಯರ ಕಂಡು | ಮಾತನಾಡಿದನಸುರಾರಿ ||೫೨ ಏನು ಬಂದಿರಿ ಮಾನಿನಿಯರು ರಾತ್ರಿ ಯೊಳಿ | ಕಾನನಾಂತರಕೆ ನೀವೆನಲು | ಮನದಿಂ ನೆಲವನುಂಗುವದಿ ಬರೆಯುತ ಮತ್ಯಾನಂದಾತು) ಗಳ ಸುರಿಯಲು | ಭಾವವ ತಿಳಿದು ನೇಮಿಸಿದನವರೊಳು ಮ | ಶ್ರೀ ನಗೆ ತರವಲ್ಲ ನಿಮಗೆ # ಭಾವಿಸಿ ನೋಡೆ ಹತಿಯ ದೈವ ಸತಿಗೆ ಗೌ | ರಾವ ಕರ್ಮದ ಗತಿಯಸುದು ೫೦ ಹಾತಿವ್ರತ್ಯವಳಿವರೆ ಪರಲೋಕಕ್ಕೆ ! ಘಾತಕರಹಿರಿ ನೀವಿನ್ನು | ಮಾತನಾಡದೆ ಮನೆಗೈದುವುದೆನಲು ಮ | ತಾತರುಣಿಯರೆಂದರಾಗ ೫೩ ಹರಪುರುಷರನು ಬಯಸಲಿಲ್ಲ ಸಾಕ್ಷಾತ | ಪರಮಪುರುಷನ ನಂಬಿದವು || ಪೆರವನೊಲ್ಲೆವು ನಿಮ್ಮ ಚರಣವೆ ಸಾಕೆನ 1 ಗೊರೆಯದಿರಿ ಪುರಾಣಗಳನು | ವಾರಿಜಭವಭವಸನಕನಾರದರು ಮ 1 ತಾರ ಸಾದವ ಭಜಿಸುವರು | Tರ ಬಲ್ಲರಿಗೆಲೆಯನು ತೋರದಿರು ಕೈ # ! ತೀರದೀ ಮಾಯವೆನ್ನೊಡನೆ |