ಪುಟ:ಕೃಷ್ಣ ಗೋಪೀವಿಲಾಸಂ.djvu/೪೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೃಷ್ಟಗೊನೀವಿಲಾಸ ೩೫ ಎ ಣ | ಅಂಬುಜಾಂಬಕ ನಿನ್ನ ಸ್ಮರಿಸೆ ಪತಿವ್ರತೆ ! ಯೆಂಬಂತೆ ಪರಪುರುಷರನು || ಹಂಬಲಿಸಿದರೆ ಸಾದರದ ಸೆಣ್ಣಿವಳೆಂದು ! ಮುಂಬಲ್ಲಕೀಳರೆ ಬಲ್ಲವರು ೧೫೩ ಧಾರಿಣೀಪತಿ ಪರಿಗ್ರಹಿಸಿ ಬಳಿಕ ತಳೆ | ವಾರರಿಂದಹ ಕಾರ ವೇನು | ಈರಹುಣ್ಯಮೂರ್ತಿಯ ಕಂಡಧನ್ಯರ | ದಾರಿವಿಡಿವುದೆ ಪಾತಕವು ೧೭ ಕಳೆದ ಹೈಯಂಗವೀನವು ಲಭಿಸಲು ನೀರ | ಕಡೆದ: ಬರುವ ಭಾಗ್ಯವೇನು || ಒಡವೆ ಕೈಸೇರಿದ ಬಳಿಕ ನೆಲದಿ ಬರಿ / ಹುಡಿಯ ತಡಕಿ ಬಳಲುವರೆ || ಯಾ ಗಯಜ್ಞಾದಿಕರ್ಮದಿ ಬಹ ಫಲವು ತಾ | ನಾಗಿ ಸಿದ್ಧಿಸಿದ ಮೇಲಿನ್ನು | ಯೋಗಾನಂದವನನುಭವಿಸದೆ ಕರ್ಮದ | ಬೇಗೆಯಿಂ ಬಹ ಫಲವೇನು Hರ್ಚ್ ಬಹಳ ಬಿನ್ನವಿಸಲೇತಕೆ ಬೆವರಿಯದೆ | ಸಹಜವೆಂಬುದನಂತರಾತ್ಮ || ವಿಹಿತವಿಲ್ಲೆಂದುಪೇಕ್ಷಿಸಿ ದೇಹವನು ಬಿಟ್ಟು | ಸಹಿಸಿ ನಿನ್ನೊಳು ಬೆರಸುವೆವು 8೬೧ ಎನಲು ಗೋಪಿಯರ ನಿಜವ ಕಂಡು ಕೈ ಹೈ ತಾ ! ನನುಪಮಾನಂದವಾರ್ಧಿ [ಯೊಳು | ನನಸಿ ತಕ್ಕವಿಸಿ ಕಂಬನಿಯನೊರಸಿದ ತಾ | ನೆಂತೊ ಕಾಂತೆಯರ ಸಾಭಾಗ್ಯ !! ಆವನ ಪದವನರಸಿ ಕಾಣಲಾರದೆ | ವರು ತಪವನಾಚರಿಸಿ | ಈವನಿತೆಯರ ಪುಣ್ಯದ ಕಡೆಮೊದಲು ತಾ | ನಾವುದೆಂಬುದ ಬಲ್ಲಿರಾರು H೬೨ ರಂಗನ ವಾಗ್ಯಸುಧಾಸಾರಾವಾರತ 1 ರಂಗದೊಳಾಳಿ ಮುಳುಗುತ || ಅಂಗನಾಮಣಿಗಳ ಲಿಂಗನಗೈದು ನೀ [ ಲಾಂಗನ ಸುತ್ತುವರಿದರು !೩ ನಿಗಮನಿರೋಮಣಿಯಂಬಿಂದ ನೀಲಕೆ | ಬಿಗಿದ ಕುಂದಣಗಳೆಂಬಂತೆ » ಬಿಗಿದಪ್ಪಿ ಕೃಷ್ಣಮೂರ್ತಿಯೊಳಾನಂದಿಸಿದರು 1 ಮೃಗನಯನೆಯರೆಡೆಬಿಡದೆ || ಮಾಧವ ವೇದಪಾದಪವಾಗೆ ಗೋಪಿಯ | ರಾದರಾನಾಕೆಗಳಂತೆ H ಮಾಧು-ವೇಣುರವಾನ್ನ ತಸ್ಸರವೆನ | ಲಾದಿಪುರುಷನೆಸೆದಿರ್ದ 8 ೬೫ ಒಬ್ಬ ಕೃಗೊಬ್ಬ ಗೋಷಕಾಮಿನಿಗೊಬ್ಬ | ಶ್ರೀಪತಿ ಸರಿಯೆನಿಸಿ | ಒಬ್ಬರೊಬ್ಬರನ್ನು ಕೈಬಿಡು ಮಂಡಲದಂತೆ | ವ್ಯಾಪಿಸಿ ಸುತ್ತುವರಿದರು |೬೬