ಪುಟ:ಕೃಷ್ಣ ಗೋಪೀವಿಲಾಸಂ.djvu/೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩L ಕರ್ಣಾಟಕ ಕಾವ್ಯಮಂಜರಿ ಅನಿತು ಗೋಪಿಯರಿಗನಿತು ಕೃಏನಾದನು | ಕನಕನೀಲದ ಮಣಿಗಳನು || ವನಿತೆ ವಲ್ಲಭಭುಜಸೂತ್ರಗರ್ಭಿತವಾಗಿ | ರ್ದನುಪಮೈ ಕಾವಳಿಯಂತೆ U೬೩ ಮಂಡಲಮಧ್ಯದೊಳಗೆ ನಿಂದು ಹರಿ ಹರಿ | ಮಂಡಲಾಂತರ್ವತಿ್ರಯಂತೆ ! ಪುಂಡರೀಕಾಕ್ಷನಾಡಿದನು ರಾಸಕ್ರೀಡಾ ! ತಾಂಡವನೃತ್ಯಲೀಲೆಗಳು M4V ಕುಂಜರಗಾಮಿನಿಯರ ಕರರಂಜಿಪ | ಮಂಜೀರಜಾನುಕಂಕಣದ | ಜಿಂರುಣತ್ಯಾ ರರವಂ ಜತೆಗೂಡೆ ತಾ | ರಂಜಿಸಿತಾವೇಣುನಿನದ ೬೯ ಇಂತಾಡುತಿರೆ ಗೋಷಕಾಂತಯೊರ್ವಳು ತಾನೇ | ಕಾಂತವಾಡುವ ಮ್ಯಾಜದಿಂದ 1, ಕಂತುಪಿತನ ಕದಸನು ಚುಂಬನಂಗೈದ | ಇಂತೊ ಕಾಮಿನಿಯ ಸಾಛಾ ಗ್ಯಾ {೩೦ ನೃತ್ಯದೊಳಂಗನೆ ತತ್ತರಿಸಲು ಕೃಷ್ಣ ನೆಲದೆ ವ್ಯಾಪದಿಂದ || ನೃತ್ಯ ಕುಚವನೆದೆಗೊತ್ತಿ ತಕ್ಕ ವಿಸಿದ ( ಇುತ್ತರಿಗೆಯ ಜಶನಗಳ ೭೧ ... ... ... ... ... ... ಭ೩೦ ಇಂತೀ ಶಿಶ್ಯಂಗಾರದ್ವಿತೀಯಸಮ್ಮತಿ ಸಂಪೂರ್ಣ ೦.