ಪುಟ:ಕೃಷ್ಣ ಗೋಪೀವಿಲಾಸಂ.djvu/೪೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕೃ.ಗೋಪೀವಿಲಾಸಂ ೩೭ -ಶೃಂಗಾರ ತುರೀಯಸಪ್ಪತಿ ಇಂತು ಕಾಂತೆಯರ ಗರ್ವವ ಕಂಡು ಕೃ ತಾ | ನಂತರ್ಧಾನವನ್ನು ಕೈಕೊಂಡ! ಕಾಂತಾರವ ಧ್ಯದೊಳಗೆ ಕೌಂತಾಮಣಿಗಳು | ಛಾ)ಂತರಾದರು ಮರುಕೊಳಿಸಿ | ಸಿರಿ ಕೈ ಸೇರಿದುದೆಂದು ಗರ್ವಿನಿ ಮುನ್ನ ತ ! ೩ ರನನು ಮರೆತು ಬಾಲಕರ | ಪರಿಯನರಿಯದವರಾಧಗೈ ವನ ಸಿರಿ | ಸರಿದುದೆಂಬಂತಾದರಗ -೩ ಲೇಸುದಪ್ಪಿದ ವೇಳೆಯೊಳ: ಲೋಗರೊಳು ತಮ್ಮ 1 ಕ್ಷೇತವನರಿತ್ರವಂದದಲಿ . ಆಸುದತಿಯರು ಹಂಬಲಿಸುತಿರ್ದರು ವನ | ವಾಸಚರಾಚರದೊಡನೆ Yov ಮಾಮರಗಳಿರೆಮ್ಮವೊಲು ನಿಮ್ಮ೦ಗದಿ ಕಾಮಬಾಣಗಳೊದವಿದೆಕೊ || ತಾಮರಸಾಕ್ಷನ ಕಂಡಿರೆಯೆನುತಲಾ { ಸೀ ಮಂಜಿನಿಯರು ಕೇಳುವರು ರ್» ಮೃಗವಧುಗಳಿರಥಹರನ ಕಂಡಿರೆ ನಿಮ್ಮ 1 ದೃಗುಯುಗ ಬೆದರುತೆಮ್ಮಂತೆ | ದಿಗುವಿವರವನೀಕ್ಷಿಸುವದಾರನೆನುತಲ | ಮೃಗನೇತ್ರಯರು ಕೇಳುತಿಹರು | ೩೦ ಅರವಿಂದಗಳಿರ ಭಕ್ತಿಯೊಳು ನೀವರಿಗೆ | ಕರಗಳ ಮುಗಿದು ನಿಂದಿಹಿರಿ | ಪರಮಪುರುಷನ ಕಂಡಿರೆ ನೀವೆನುತ ಗೋಸ | ಇರುಣಿಮಣಿಗಳು ಕೇಳುವರು (೩n ಅತ್ತಲಾಗೋಷಕಾಮಿನಿಯೊರ್ವಳೊಡಗೂಡಿ | ಚಿತ್ರ ಜಪಿತನಾಡುತಿರಲು ೪. ಮಕಾಸಿನಿಯರರಸುತೈದುತಿರೆ ನದಿ / ಹೊತ್ತಿನೊಳ್ಳೆಂಡರಡಿಗಳ Lo ಇದೆ ಕೃಷ್ಣನ ಸಾದಾಂಕಿತವಿದೆಯಂಕುಶ | ಪದುಮಧ್ವಜದ ಕುರುಹಿದೆಕೊ | ಸುದತಿಯವಳೊ ಕಾಂತನೊಡದಿದಳು ಹಳ್ಳಿ | ಮಿದೆಯಂದರಾಚದುರೆಯರು | ಎನುತಲಾಪದವನೆದೆಯೊಳಪ್ಪಿ ಮರಗುತ 1 ಘನತಾಪದಿಂ ಖಸವಳಿದು 8 ಬನದೊಳು ಕಾಮಕೇಸರಿಗೊಪ್ಪಿಸದಿರೆನ್ನ ! ನನುಪಮಯೆಂದಳವಿದರು ||೩8 M. 10