ಪುಟ:ಕೃಷ್ಣ ಗೋಪೀವಿಲಾಸಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೈಗೊbವಿಲಾಸಂ ಕಿ ಕಾಂತೆಯರಿರ ನಿಮ್ಮ ನಗಲುವೆನೆಂತೆಂದು | ಸಂತವಿಸಿದ ಕೃ ಸ್ಮನವರ 8೬ ಇಂತು ಶ್ರೀಕಾಂತನಿದರೊಳಾಡುತಿರೆ ಗೋಪ | ಕಾಂತೆಯೋರ್ವಳೆ ಬನದೊಳಗೆ | ಕಂತಜನಕನನರಸುತಿರೆ ವೇಣುರ | ವಂ ತಾ ಕೇಳಿಸಿತನಿತಗೊಳ |8೩ ಸರದ ಗೊಂಬಳಿಗೊಂದ್ರೆ ದುವಳಲ್ಲಿ ಕಾಣದೆ ! ಯಿರಲು ಹಂಬಲಿಸಿ ಬಳಲುವು || ಕರುಣಾರ್ಣವನೆಂದು ಕರೆಯುತ್ತಿತರೆ ಮುಂದೆ ! ನೆರವಿ ಕಾಣಿಸಿತು ಗೋಪಿ [ಯರ \ಳv ಬಂರ್ದವಿತ ರುನೆ ಗೋವಿಂದನಂಧಿ) ಯನನ) 1 ಬಿಂದುಗಳಿಂ ತೊಳೆಯುತಲಿ | ಚಂದನತಿಲಕಮಡಿದವೂಸರಗತಿಂದ | `ಂದುವದನ ಪೂಜಿಸಿದರು ರ್H ದುಮಾಕವಮಾನಿನಿಯನು ಸಂತವಿಸುತ | ಸುದತಿಯರೊಡನೆಂದನಾಗ 1 ಇದುವೆ ಸಮಯ ಜಶೇ?ಗೆ ನಿರ್ಮಲ (ದುದಕವಿದೆಕೊಯಿಂದ ನTತ 149 ಎ ಲು ಕಂಡರು ಕಾಮಿನಿಯರು ಕಾಳಿಂದಿಯ | ನನುವವನೀಲಾಂಗನೆಂಬ 11 ಇನಕರ್ಪ್ಪಬ:) ವಾದಂತಿದೆ ನದಿ { ವಿನುತ ಬಂದರು ಹರಿಯೊಡನೆ N೫೧ ಅಂಬುಜಾಂಬಇದನು ಸವಿಲಗೋಳ ನಿ ! ತಂಬಿನಿಯರನೊಡಗೂಡಿ | ಅಂಬುಜಂಸಕರಂಡಕುಮುದತತಿ ತುಂಬಿದಂಬ ವಿನೋಳಾಡಿದನು Hof-೦ ರಂಗರಂಗವನಪ್ಪಿದರು ನಬ ವನಿತೆ ತ | ರಂಗಭುಜಂಗಳಿಂದೊಲಿದು || ಸಂಗಸುಖವನು ಸಾ ರೂವತ್ತು ನೀ | ಲಾಂಗನ ಯಮುನೆ ಸಂತೈಸಿ Iu ೩. ಆದುದಚ್ಯುತ ಜಲಕೇಣಿ ಗೋಪಿಯರು ವಿ ನೋದದಿಂದುಟ್ಟ ರಂಬರವ ಮಾಧವನೊಡನಾಡುತಲ್ಲಿ ಬೃಂದಾವನ | ದಿಂದಲೈದಿದರು ಗೋಕುಲಕೆ 9 +ಳ ಎನಲು ಸಾಕ್ಷಾದಿ ಸವೆ ಸರವನಿತೆಯ | ರನು ವ್ರತಭಂಗಗೊಳಿಸಲು ಮನುಜರಿಗನುಗ್ರಹವಾದುದೆಂದಾವನ | ವನಿತೆ ಕೇಳಿದಳು ವಲ್ಲಭನ ಗಿಸಿ ಎಂದೊಡೆಂದನು ಚೇತನನ ತಿಗೆ ಗೋ | ವಿಂದನೀ ಜಗದ ಮಾನವನೆ # ಬಾಂದೊರೆದಳೆದವನಿಗೆ ದಕ್ಕಿತೆನೆ ನರ | ತಿಂದು ಬಾಳುವನೆ ವಿಷವನು ||೫೬ ಬೃಂದಾವನದಿ ಹರಿಯೊಡನಾಡುವರು ತಮ್ಮ 1 ಮಂದಿರಗಳೊಳಾಣ್ಮರೊಡನೆ |