ಪುಟ:ಕೃಷ್ಣ ಗೋಪೀವಿಲಾಸಂ.djvu/೪೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


8ಂ ಕರ್ಣಾಟಕ ಕಾವ್ಯಮಂಜರಿ ಎಂದಿನಂದದೊಳಿಹರೀ ಗೋಪಿಯರು ಕಾಲ | ವೊಂದರೊಳಚ್ಚು ತಾಜ್ಞೆಯಲಿ In೭ ಆರಿಗುಂಸಾಹಸದ ಪರಿ ಸಾಕ್ಷಾತ 1 ನಾರಾಯಣಗಲ್ಲದಿತರ | ಜಾರನಬಲೆಯೊಡನಿರುವಲ್ಲಿ ಸತಿಯ ತಾ | ಬೇರೆ ತೋರಿಸುವನೆಂತಕದ ಗೋಹವಧೂಜಾರನೆಂದು ಸ್ಮರಿಸಿದರೆ | ವಾಪ ಪೊದ್ದ ದು ಮನುಜರಿಗೆ ! ತಾಪತ್ರಯಗಳಡಗುವುವು ಮಾಂಗನೆ | ತಾ ಪರಿಗ್ರಹಿಸುವಳವನಾ ರ್X ಕಾಮವಾವುದು ಪರಿಪೂರ್ಣಕಾಮನಿಗೆ ತಾ | ಸೇರುವೆವುದು ನಿಯಾಮಕಗೆ | ಈಮಾನಿನಿಯರಭೀಷ್ಟ್ರವ ಸಲಿಸುವರೆ ನಿ | ಬ್ಯಾನದಿಂದವರೊyಡಿದನು ೬೧ ಸೃಷ್ಟಿಗೋಸುಗ ಮಿಥುನದ ವಿಕಾರಗಳ ತಾ | ಕಟ್‌ ಮಾಡಿಸಿದ ಕಾಮನಿಗೆ 1 ಪಟ್ಟದೊಡೆಯನ ತೆರಿಗೆಯ ಕೇಳುವನೆ ತಾ | ನಿಟ್ಟ ಮನುಜನವನಿಯೊಳು #೦೧ ಸತಿಪತಿಗಳ ದೇಹದೊಳಗಿಹ ಪರಮಾತ್ಮ ! ನತುಲಿತ ಮೂರ್ತಿಯ ವಹಿಸಿ | ಸತಿಯರೊಳಾಡಿದೊಡಾವುದು ಭೇದ ತಾ | ಸೃಥಗಾತ್ಮನೆಂದೆಣಿಸುವರೆ ||೬ ಫುಟದೊಳುದಕವ ತರಲು ವರ್ಣಭೇದಸು | ಕದ ಮುಟ್ಟಲಾಗದೆಂಬಂತೆ | ಕಟಕಟ ಗಂಗೆಯೊಳಾರಿಗಾದೊಡೆಯುಸಂ | ಫುಟಪುದೆ ರ್ಸ್ಪಭೇದಗಳು Il೬೩ ರತಿನಾಯಕನ ನೃತ್ಯರಿಗೆ ಗತಿಯಾವುದೀ ! ಕ್ಷಿತಿಯೊಳು ಶೃಂಗಾರವೆಂಬ | ಮತಿಗೊಂಡಾದರು ಕೃಏಕಥೆ ಕಿವಿನುಗಲು ಸ 1 ದೃತಿಯನೈದುನರವರೆಂದ ೬8 ಪತಿತಪಾವನ ಪುಣ್ಯ ಚರಿತ ಮಾಧವ ಗೋಸ | ಸತಿಯರ ಕೇಳೀವಿಲಾಸ ! ವೃತಜಪತಪನ ತಕ್ರತುವಮಾಡಲು ಭಾಗ ವತದೊಳಕ್ಕೆ ರರ್ಕತೆಯಹುದೆ |೬೫ ನಕಮಹಾಯೋಗೀಂದ್ರ ಕಥೆಯನು ಹರಿ { ಭಕುತಪರೀಕ್ಷಿತಗೊಲಿದು | ಸಕಲಾಗಮಾರ್ಧಸಂಗ್ರಹವಿದೆಂದರಸನೊ | ಳಕಳಂಕಮುನಿಪ ನೇಮಿಸಿದ ||೩೬ ಗಂಗಾದಿಸಮ್ಪತೀರ್ಥಸ್ನಾನ ಗೋವನಂ | ತಂಗಳ ದಾನವಿತ್ತೊಡೆಯು | ರಂಗಯೆಂದೆರಡಕ್ಕೆ ರಕೆ ಪಾಸಟಯ ಮೋಹ 1 ನಾಂಗಿ ಕೇಳೀರಹಸ್ಯ ವನು l೬೩ ಬೇಕೆಂಬ ಪುರುಷಾರ್ಥ ಬಂದು ನಿಮಿಷದೊಳು | ತಾ ಕೈಯ ಮುಗಿದು ಕಾದಿಹದು|| ಕೋಕನದಾಕ್ಷನ ಕೃತಿಯ ಭಕ್ತಿಯೊಳೆಂ ವಿ | .ವೇಕದಿಂ ಕೇಳ್ಳ ಮಾನವಗೆ ೬v