ಶಾಂತಿವುರಿತಂ. 98 ವ! ಆ೦ ವಿದ್ಯಾಧಗರಾಜನಾದಂದಿನ ವಿದ್ಯಾದೇವತೆಗಳೂಯ್ಕೆ ಟ್ಟ ನಿಧಿಗಳಂತೀಭವದೊ ಳವೆನಗೆ ಬೆಸಕ ನಿದೊರೆಗಳಾಗಿ ಬಂದು ನಿಂದುವನಂತವೀರ್ಯ೦ಗಂತಜ್ಜನ್ಮ ವಿದ್ಯಾದೇವತೆಗಳೊಳಗಿನ ಎಳಿಯ ಮಿಂಚಿನಂತೆ ಬಳದಳಿಯನ ಬಂದುವದು ಕಾರಣದಿಂದಾನುಮಿತನುಂ !! ಮ ! ಉಪಮಾತೀತಮೆನಿಪ್ಪ ಗಾಣತಿಯರೊಂದಾಕಾರದಿಂ ತಾಳಿ ರೂ ಪಶರಾವರ್ತನವೆಂಬ ವಿದ್ಯಯನಭಿಖಾಯಂ ವಿಯದ್ದು ವಿಭೂ ! ವಿಪರೊಳೊಟ್ಟು ದನಿಂತುಟೆಂಬಿನಿತನಾರಯ್ಕೆ ಮ್ಮ ಬರ್ಸ್ಸನ್ನನೂ ತ್ಮಪುರಂ ಮಂಡಲಮೆಂಬಿವಕ್ಕೆ ನಿಮಗಲ್ಲೇ ಶಿಕ್ಷೆಯುಂರಕ್ಷೆಯುಂ 1 64 11, ವ | ಪೋದೆಡೆಯೊಳಹ್ಮದೀಯಕುಶಲವಾರ್ತೆಗೆ ತಲ್ಲಣಿಸಿಡೆಂದು ತನ್ನ ಮನೋಹಿತ ಕಾರ್ಯನಿಶ್ಚಯಮನಸ್ಯೆ ನುಡಿದು ಮಂತ್ರಿಗಳಿಣದ ಮಂತ್ರಮುಂ ಮಾಡಿ ಣಿಸಿ ಕುಶಾಗ್ರಿಮಮುತಿಪ್ರಭಾವಂ ಬಲದೇವಂ ನಿಜಾನುಜನಮೇತಂ ಗಮನ ದ್ಯುಕನಾಗಿರೆ ತದೀಯಪಾಜಸಮಾಜ ಕರ್ಣಧಾರಯಮಾನುಂ ಮಂತಿ ನಂದೊಹವಿಶತನುವಪ್ಪ ಬಹುಶ್ರುತನೆಂಬ ಮಂತ್ರಿಯಿಂತೆಂದಂ || ಮ |i ಇದೆ ಮ೦ತ್ರೋಕ್ತವವಶ್ಯವಿನ್ನುಳಿದವಖತಾ ಮಂತ್ರದೊಳೊಪ್ಪುದೇ ವುದೊ? ಪೇಳ್ವ ನಭರೇಂದ್ರನೊಳಗಂ ನಿಕ್ಕೇ ಪ್ರಮಾರಯು ಮಾ | ಇದೆ ತದಾಜಿತರಾಜ್ಯಲಕ್ಷ್ಮೀವರಸೆಯ್ಯಾ ತಮ್ಮನು ನೀನುನು ಭ್ಯುದಯಕ್ಕ° ವಿಜಯಕ್ಕ ಊರ್ವರೆ ವಿಕೇ ಪಞ್ಞಾನಮುರ್ದ್ದೀ ಈರಾ \ 65 || ಕಂ | ಮೊದಲೊಳೆ ದೈವಜ್ಞರಿನಾ ನಿದನದೆನ ಸೇ ಪ್ರಖಜರರನಿ ಕರ೦ ನಿನ್ನ | ಭ್ಯುದಯದಿನಟ ಗುಂ ಚಂದ್ರಮ ನುದಯದಿ ನಳಳುವವೋ ತಿಳತಿವಿರಪ್ರಸರಂ 1 66 ! ಜನಪತಿ! ಎರವೇಳಾ ದ ತನ ಮನಮುಂ ಕೊಂಡು ದಾನನನ್ನಾ ನೆದಿನಿಂ | ದಿನದಿವಸವು ಬೇಡುವುದಿರ ದನಂತವೀರ್ಯಂಗೆ ಗಗನಚರಪತಿನುತಯಂ
- 67 | ಇದರ ತದನಂತರಂ ಮಾ ಣದೆ ವಿಜಯಂಗೆಯು ನೀವೆ ತರ್ಪ್ಪುದು ವಧುವಂ । ಚದುರುಳೆ ಡೋರ್ವನಿಂ ದಳ ವುದು ಮಾರ್ಬ್ಬಲಮಿರ್ಬ್ಬರಿಂದ ಮಾಗದುದುಂಟೆ
1 68 # ವ|| ಎಂದಸರಾಜಿತಾನಂತವೀರ್ಯರ ಮತನೆಡಂಬಡಿಸಿಟ್ಟು ರಹಸ್ಯದೊಳ್ಳಿ ಸಿದ ಬಹುಶ್ರುತನ ಮಂತ್ರನಿಶ್ಚಯಮುಮಂ ದೂರದರ್ಶಿತ್ತಮುಮಂ ಪ್ರತಿಭಾಗುಣ ಮುಮಂ ಬುಜ್ಞರುಂ ನಿರ್ಮ್ಮುತ್ಸುರರುಂ ಗುಣಗ್ರಾಹಿಗಳುದುಪ್ಪುದಯಂ ಸಚಿವ