ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ. ನಮೂಹಂ ಮೆಚ್ಚಿ ಸಮಾಲೋಚನಗೋಚರಚರಾಚರ೦ಗೆ ಪರೋಕ್ಷವು ಪ್ರತ್ಯ ಕಮಲೈ ಯೆಂದು ಪರಮಾನಂದದಿಂ ದಭಿವಂದಿಸೆ ನಿರ್ಣೀತಮಂತ್ರರಾದ ಮಂತ್ರಿ ಗಣಮಂ ಸನ್ಮಾನಪುರಸ್ಸರಂ ಕ್ರಮಂದಪ್ಪದೆ ವಿಸರ್ಜಿಸಿ ಮುಂತ್ರಶಾಲೆಯ೦ ಪೊರ ಮಟ್ಟು ಬಂದು ಸಭಾಭವನಮಂ ಪೊಕ್ಕು ಸಿಂಹವಿರಾರೂಢನಾಗಿ ಕೋಶ ಧ್ಯಕ್ಷನಂ ಎರಿಸಿ ಕಿವಿಯೋಳೋಳ್ಳುದುವಾತನಹಗತಾ ಶೇಷನಾಗಿ ಖೇಚರದತ ನಿವೇಶಮಂ ಪುಗೆ ದೂತನಾತಂಗಿದಿರೆದ್ದು ೯ ನಿಜಾನನಾರ್ಧದೊಳ್ಳುಳ್ಳಿರಿಸಿ ಕರ್ಪೂ ರವಾರಿಪರಿಮಿಶ್ರಿತ ತಾಂಬೂಲದಾನಸಮೇತಂ ಸಂಭಾವಿಸುತ್ತು ಮಿರ ತನ್ನ ತಂದ ದುಕಲಾಂಬರವಿಲೇಪನಮಾಲ್ಯಪೂರ್ವಕಂ | ಕಂ || ತ್ರಿಜಗದ್ಯ ಪಣವೆಂಬುದಿ ದಜನಿತವೂರಾಂಶುಮಾಲಿ ಕಂಠಾಭರಣಂ | ವಿಜಿತಶಶಿತಪನರೆಚಿಃ ಪ್ರಜಂ ಪ್ರಭಾಸ್ಸುರಿತಗಗನದಿಗವನೀವಳಯಂ 1 69 | ವ || ಎಂದು ಪಟಳಕನಿಹಿತಪರಾ ರ್ಥ್ಯರ 1ಾಭರಣಮಂ ಮುಂದಿಟ್ಟ ದವೊಡೆಮ್ಮರಸ ನನ್ನಯಾಗತಿಂ ಕುಲಧನವರ್ಗ್ಧಮದೇಯಮುಮದ್ವಿತೀಯಮವಿದು ನಿನ್ನ ಎರವಿಂಗಂ ಚಕ್ರವರ್ತಿಯನುರಾಗಕ್ಕಲ ತಕ್ಕುದೆಂದು ಮದೀಯನಾಥನಟ್ಟಿದ ಸದರಿಂದ ಪ್ರಭುಗೆ ಪ್ರೀತಿಳಂಗಂಮಡದೆ ಕಳ್ಳದೆಂದು ನಿಜಕರಪಟ್ಟವರಿಂ ದೂತನ ಹಸ್ತ ಕಿಸಲಯಕ್ಕೆ ನೀಡುವುದು ಮಾತನದಂ ಕೈಕೊಂಡು ನೀಡುಂ ಭಾವಿಸಿ ನೋಡಿ || ಮ | ಮನದೊಳ್ಳಂತಿಸಮು ಪೂಣ್ ಮೊಗದೊಳ್ಳಯ್ಯ ಣೆ ರಾಗಂ ವಿಲೋ ಚನಮಾನಂದಜಲಾ ದ್ರ್ರವಾಗೆ ವಿಭು ಮುನ್ನಾ ವಂಗಿದ ಕಟ್ಟನಾ ! ವನುವಾರಂ ಪರಶೀಧರಾಧಿಪತಿಯಿ೦ ಮತ್ತೊರ್ವರಿಂದ ತನಭೂತಂ ಬರಗಾಗಿ ತೂಗಿ ತಲೆಯಂ ಚೋದ್ಯಂಬಡುರ್ತ್ತಿ ನಂ 70 | ಕಂ 1 ಕೊರಳೊಳಮರ್ದಿಕೈ್ರ ಕಂಠಾ ಭರಣಂ ಮದಧೀಶಗುಣವಿಭೂಪ್ರಣವರ್ದಯೋ೪° | ಸ್ಥಿರಮಿರ್ಕಂದಧ್ಯಕ್ಷದ ಕರಣಂ ಬರೆ ದೂತನೊಡನೆ ಎಂದೆಲಗದೊಳ್ 11 71 # ವಿನಯಭರದಿಂದ ಜಿಗಿದ ನೆನೆ ನರಪತಿಗೆಗಿ ವಿಭು ನಿಸ್ಸ ಏಾರ್ಥನನಾ | ಸನದಳ್ಳುಳ್ಳಿರಿಮನೆ ದೂ ತನುವನೆದು ಮಹಾಪ್ರಸಾದವೆಂದಭಜತಂ y 78 #