98 ಶಾಂತಿಪುರಿಣಂ. ಕ್ಯಮಿವರೀರ್ವರವಶರಭಂಜಿನಿಯುವಾನರೆಂಬುದನೆ ನಂಬುವುದಿಲ್ಲಿ೦ದಿ ವರ ಯೋಗಕ್ಷೇಮಟಂತಾಂತರಮುಂ ನೀನೆಯವೆಯೆಂದುಬಹುಶತನುಸಿರದಿರ್ಪ್ಪು ದು ಮದೆಲ್ಲಮನವಧಾರಿಸಿ ದೂತನಿ೦ತಂದಂ || ಮ ॥ ಇದು ಮಚ್ಚಿತ್ತದೊಳತ್ತ ಮಜ್ಞೆರೆದವೋ ಲುತ್ಪನ್ನಮಲ್ಲೊ ನ್ನು ತ ನ್ನು ದಯಪ್ರಾಪ್ತಿಗೆ ಚಕ್ರ ತಕ್ಕಡೆಗಳೆಲ್ಸ್ವಾಹಿತ೦ಕೂಡಿ ಬ ! ರ್ಪದನಾಪೇಕ್ಷಿಸುವಂ ಸಹಾಯರುಚಿ ವಿಶಾಧಾರ ನುತ್ತುಂಗಭೂ ಭದವಾರಾಂಬುಧಿವಸ್ತುಗಳೊರೆವೊಡೀಲೋಕಕ್ಕೆ ಸಾಧಾರಣಂ 1 76 || ಕಂ । ಆವಂ ಕುಡುವೋಂ ಕುಡಿಸುವೊ ನಾವೋಂ ಕುಡೆ ಪಡೆವನಾವೊನೀರ್ವರುಮ ಕೀ ! ಭಾವದೆ ನಿಲೆ ನಿಮ್ಮೊಳಗಿಸಿ ತುವುದು ಭೇದಕ್ಕೆ ಪಕ್ಕುಪರತೇಂ ನೃಪತಿ | 77 || ಮ.ಪ್ರ ಮೊದಲೊಳಗೊಂದು ಕಜ್ಞಕ್ಕಧಿಪನ ಬೆಸದಿಲ್ಲ ಎಂದು ಬೇರೊಂದು ಕಣ್ಣ ಕ್ರೀದನೀಗಳೆ ಟ್ಟಿಗೆಯಂದನುಚಿತವೆನಗಿನ್ನಿಕುಮಾರ೦ಗೆ ಲಕ್ಷ್ಮಿ ! ಸದನಂಗಾ ಕನ್ಶಿಯಂ ಮುಂಕೊಡಿಸುವೆನದನಿರ್ದ್ದೆ ಪೂಣ್ಣೆಂ ನೃಪಂ ಕುದನೇ ನಾಂ ಪೇಳೆ ಮಾರ್ಕೊಂಡಪನೆ ಶಿಶುಗಳುಂ ಪೇಳ ಮಾರ್ಕೊಳ್ಳದಾ ತಂ ವ || ಎಂದು ಮಾರ್ಕೊ೦ಡನಂ ವಿಸರ್ಜೈಸಿ ಕಿಜದಾನುಂ ಬೇಗದಿಂ | ಕಂ | ಬಲದೇವವಾಸುದೇರ್ವ ವಿಲಾಸಿನೀಯುಗದ ರೂಪಮಂ ನಿಜವಿದು | ಬಲದಿಂ ಕೈಕೆಳೆ ಪರಿ ಜ ರ್ಕ್ಯುಳಿಗೊಂಡುದು ನೋಳ್ಳ ನೋಟಕರ್ಕ್ಕಳ ಮನವರ 11 79 | ಪ: ತದನಂತರಮೆ ಬಹುಶ್ರುತದಂತ್ರಿಮಂತ್ರರೂಪನಿಪಾದಿತವಾಯಾರ್ಗಣಿ ಕೆಯು ರನಮಿತ೦ಗೆ ತರಿಸಿಕೊಟ್ಟು ( ಇವರನ್ನೊಡೆ ವಿದ್ಯಾದೇವತಾ ಕೆಯಕೆ ಶ್ರವ ನೇಯೆಯರಲ್ಲದನುಭವನೀಯೆಯರಲ್ಲರತ್ಯಂತಿರುಚಿಗಳೇಕಾಂತನಿವಾಸನಿರತೆಯು ರ್ನಿರತಿಶಯಚರ್ಯಾನುರ್ಪೂಕ ಮನುಗ್ರಹೈಯರಾರ್ಗ್ಗವಾಗುವರಲ್ಲರೀ ಸ್ಥಿತಿಯತ್ಮದೀಯಧರಣೀ ವಲ್ಲಭನುಂ ಪ್ರತಿಪೈನಲಿಸುವನದ೬೦ ಯಥೋಚಿತ ವಿಧಿಯಿಂದಮ ಕೈಕೊಳ್ಳ'ದೆಂದೊಪ್ಪಯಿಸಿ ಕಳುವಿ ಮುಗುಳು ಎಂದು ನಿಜ ನೃಪರಾಜರ ಕ್ಷಣದೊಳರ್ದ್ದ ದಮಿತಾರಿದೂತನುಂ ನಿಜವಿಮಾನಾರೂಢನಾ? ಗಾಯಿಕಾದ್ಭಯಮುಮಂ ಒಂದೇ ಮನೆ | ಉ! ವಿ ವಿಮಾನವುಂ ಕೃತಕಗಾಯಿಕೆಯರ್ದ್ಧವಳಾಭ್ರಕಟ ೪ುವ ವಿಂಚಿನಂತ ಮುಗಿಲೊಡೊಡೆದಿಬ್ಬಗಿಯಾಗಿ ನಿರ್ಭರ ! ಶಾ ಪತಾಕnಳ್ಳುಗುಳಿ ಮಿಳ್ಳಿಸಿದಳ್ಳಿದಾಡೆ ಯಾನಮೇಂ ಕೀಆದುದೊ ! ನಭಃಪ್ರಸೃತಿಗಿಟ್ಟೆಡೆಯಿಟ್ಟೆಡೆಯಾದುದೆಂಬಿನಂ 1 80 | ?.
ಪುಟ:ಕೆನರೀಸ್ ಭಾಗ ೧.djvu/೧೦೬
ಗೋಚರ