ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ. 101 ಬೇರೊಂದೆಡೆ೪* || ಒಳಗರಿಯದ ಪಚ್ಚೆಯ ಸಿಲೆ ಗಳನಂಚೆಯ ಏಂಡು ಕಂಡು ಖಾವಸಗೆ | ವೃಳಿಸಿ ಕರ್ದುಕುತ್ತ ಮೇಂ ತಳ ಮಳಗಪುವೊ ! ನಗೆ ಖಗೇಂದ್ರಮಿಥುನಶತಂಗಳಕೆ 1 94 !! ಥಳಥಳಿಪ ಸೂರ್ಯಕಾಂತದ ಬೆಳಗಿರುಳಿದು ಪಗಲಿದೆಂಬ ಭೇದವನೆ || ಕಳ ಯ ರಥಾಂಗಯುಗಂ ಈ ಲಮಿರುಳುಂ ಪಗಲುವುಗಲದೀ ಗಿರಿವರದೊ೪* 1 95 ! 1 96 1 1 971 ಸುರಿಯಿನುವ ಮಾಣಿಕಂಗಳ ಕಿರಣ೦ ಸುರಚಾಪರುಚಿಯನಂಬರತಳದೆ ! ೪ರಚಿಸ ಕಾಗ್ಗೆ ೯ತ್ತು ನಿರಂ ತರವಿಲ್ಪಿ ಶಿಖಂಡಿ ತಾಂಡವಕೊಡರಿಸುಗುಂ ಏಪೋಲ್ಕುಂ ಮಧಪಕಳು ೪ಾಪಮೆ ಮೃದುಗೀ ತಿ ಮರ್ಮ್ಮುರ ಧ್ವನಿ ಸ ತಾ | ನೀ ಪವನಂ ಲತಿಕಾಲಾ ಸ್ಕೋಪಾಧ್ಯಾಯತೆಯನಟಿಸಿ ತೀಡುಗು ಮಗದೊಳಕೆ ಅಂಎರಚರಮಿಥುನರ ತಾ ಡಂಬರದೊಡನೆಡೆದ ಗುಹೆಯ ೬ ಕಿವಿಯಂ | ತುಂಬಿ ಮನೋಜಾಗಗುರು ವೆಂಬುದನೊಡನೆಂಬ ಶಿಪ್ಪನಂ ಪೋಲಿ ರ್ಕ್ಯು ಪೊಸವಳುಕಿನ ಸೆಲೆಯೊಳ ಲೆಸೆಯೆ ಮೊಗಂಬೊಕ್ಕು ಖಾಯ್ದು ಕರಿಯುಂ ಹರಿಯುಂ । ಪೊನವೊರ್ತ್ತವನಯಮೆ ಪು ಟ್ಟಿಗೆ ನೆಳಲೊಳೊರ್ದ್ದು ಸೇದೆಗಿಡುವುವು ನಗದೊಳ್ ವ್ಯಾಳವನಗಜದ ಪೋರ್ತ್ತದ ಕೇಳಿಗೆ ವಿಜಯಾರ್ದ್ದಶೈಲಪತಿ ಸಮೆಯಿಸಿ ತಂ । ದೋ೪ಯೆ ನಿರಿಸಿದ ಬೆಳ್ಳಿಯ ಲಾಳುವಿಂಡಿಗೆವೊಲಿರ್ಪುವಿದರ ಮಾಡಲ್ಲ ೪ [! 98 # 1 99 11, \ 109 |