ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಂತಿಪುರಾಣಂ. 103 ಕಲಕಲವಡೆಯಿಲ್ಯಾಂಚನ ಶಿಲೆ ಸುರಗಿರಿ ಬೆನಗೆ ಪರಿವಿತಾರ್ಥ ಎಂದೇಂ ! ನೆಲಸಿದು ಪೊ ಪ೪ಮಿತ ಕೃಲೋಳೆ ನಿಪುವು ಮಹಿಮೆಗಿಂತು ನೋಂತಗಳದೇ | 10: R ಅ೦ತಲ್ಲದೆಯುಂ ಧನ ದನ ಗಂ ತನಗದಡ ರಾಯಭಾರಿತನಂಎಂ | ದಂತಿರ್ಪುವಿದರ ಕುಂಜೋ ಶಾಂತಂ ಥಳಥಳಿಸಿ ಬೆಳಗೆ ಕುಳಿಶಾಹ್ಮಂಗಳ್ 11 108 11 ವ # ಅಂತಾಞ್ಚರ್ಯಭೂತೋಚ್ಚಾವಚೌಪಚಿ ತಾನೇಕವಸ್ತು ವಿಸ್ತಾರಪರಂಪರೆ ದಿನ ರಮಪ್ಪ || ಕಂ || ಇದಭಯ ಶ್ರೇಣಿಗಳೆಳ | ಮದಭ್ರರಜತಾತ್ಮಕೂಟಕೂಟಗಳ ಬೆಡಂ ! ಗೊದವಿ ನಿಲೆ ನೆಟ್ಯೆ ಕ. ದುವು ಸುಧಾಚ್ಛುರಿತರ ಮಹರ್ಮ್ಯವಳಿಗಳ | 109 | ವ | ಈ ವಿಜಯರ್ದ್ಧಪರ್ವತದೆಬಿಂಕಗಳ ನಿಸಿದ | ಮ.ನ್ನು ಎರಡು೦ವಿದ್ಯಾಧರ ಶ್ರೇಣಿಗಳೆಡೆಯೆಡೆಯೊಳ್ ನಚೈತ್ಯಾ೪ ತಳಂ ಬರವುಂ ತರ್ಕ್ಕೆಸೆ ನಾನಾ ವ.ಎಣಿಕಿರಣಗಣಜೊತಿಗಳ ಜ್ಯೋತಿರಂಗ | ಸ್ಪುರಣಕ್ಕಾಸ್ಫೋಟಿಸುತ್ತುಂ ಬೆಳಗೆ ರಜತ ಕೈಲೇಂದ್ರಮುನ್ನೇತಭಂಗಂ ಗಿರಿರಾಜಂಗೆಟ್ಟ ಜಂಗೋಟ್ಟವೊಲೆಸೆವುದದೇಂ ದಿವ್ಯಮೋ ಜೈನಗೇಹಂ 110 | ಕಂ : ಅಮರಾಭ್ಯರ್ಚ್ಯಂಗಳ್ಳರ ವಿಮಾನಪರಿವೇ ಏನಾಭಿರಾಮಂಗಳನು ಕ್ರಮದಿಂದೆಸೆದಿ ರ್ದ್ದುವಕ್ಷ್ಯ ಮಂಗಳೀ ನಿರಿಯ ಜೈನಚೈ ತ್ಯಾವಳಿಗಳ 1 11 ! ವೃ ॥ ಎನ ರೂಮ್ಯಾಚಲರವ್ಯ ನಿಮ್ಮನವ ಕೂಟಗ್ರ೦ಗಳೂಳೆರ್ಪ ಕಾಂ ಚನವರ್ಣಾಂಚಿತ ಪಂಚರತ್ನಮಯ ಶೋಭಾಯಾಸಿಗಂಭೋದವೃಂ ! ದ ನಿಕೀರ್ಣ ಧ್ವಜರಾಜೆಗತ್ಯಮುಲ ಚೇತಶ್ಯಕ್ತಿಭಕ್ತಿ ಪ್ರಬ ಧನೆಯಿಂ ಜೈನಗೃಹಾಳಿಗಂದೆಲಗಿದಂ ಸೌಜನ್ಯ ಕಂದುಂಕುರಂ 112 | ಗದ್ಯ !! ಇದು ಜಿನೇಂದ್ರಚರಣಸರಸೀರುಹಶಿ೪ಮುಖಾಯಮಾನಶ್ರೀ ಮ ದುಭಯಕವಿ ಚಕ್ರವರ್ತಿನಿರ್ತಿತನಮಮ್ಮನಭಕ್ತಾಭಿಧಾನವಿದ್ಯಾನಿಧಾನದಲ್ಲಿ ಭಾರತದ ನುಜಾತಾಭಿಜಾತ ಸರಸ್ಕೃತ ಪುನ್ನ ಮಾರ್ಯಕಾರಿತನುಮಪ್ಪ ಪುರಾಣಚೂಡಾಮು ಣಿಯ ದ್ವಿತೀಯಖಾನಂ ।