ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

115 ಕರ್ಣಾಟಕ ಕಾದಂಬರಿ. ನ | ಅಂತಾಗುಹಾಂಗಣದ ಮುಂದೆ ನಿಂದು ನೋಳ್ಳಲ್ಲಿ ॥ ವೃಃ ಅದು ಸುರಭೂಪವಲ್ಕ ವಸನದಯವಂತ ದು ದಂಡನಲ್ಲಿದೇ ಲಿದುದದು ಜೋಗವಟ್ಟಿಗೆ ಕಮಂಡಲುವಂತದು ಭಸ್ಮಶಯ್ಕೆಯಂ | ತದು ಶಶಿಮಂಡಲಾಕೃತಿವೊಲಿರ್ದ್ದುದು ಶಂಖದಯಾತ್ರೆಯೆಂದು ನೋ। ಡಿದನತಿವಿಸ್ಮಯಂಬೆರಸು ತದ್ದು ಹೆಯಂ ನೃಪರೂಪಚಂದ್ರನಂ _1 68 | - ವ ॥ ಅನಂತರಮದಿವ್ಯತಪಸ್ಥಿನಿ ಮಳ್ಳ ತಿಥಿಪೂಜೆಯಂ ವಿನಯಪುರಸ್ಸರಂ ಕಲ್ಗೊಂಡು ದರ್ಭಾಸನಗೊಳ್ಳುಳ್ಳಿರಲಾನಿತಂಬಿನಿ || ಕಂ || ರಕ್ಷಾಂಕಿತತನು ಮೆಲ್ಲನೆ ವೃಕ್ಷಂಗಳ ಕೆಳಗೆ ವೋಗಿನಿಂದಿದ್ದಾ೯ಗಳ | Cಭಿಕ್ಷಾಂದೇಹಿ'ಯೆನಲ್ಕ ತಾಕ್ಷಣದೊಳ್ಳವಿದು ಭಿಕ್ಷಾಪಾತ್ರ !! 69 | ವ|| ಅಂತುತೀವಿದ ಭಿಕ್ಷಾಪಾತ್ರದ ಪಲಂಗಳಂ ತಂದುಕುಡೆ ಸಿರ್ಝರಜಲಂಗ ಛಞ್ಞಂದು ಅಮೃತರಸಸ ಗುಗಳಪ್ಪ ತನ್ನ ಅಂಗಳವೆಲ್ಲು ಸಿರ೦ಕುಡಿದೊ೦ದುದೆಸೆ ತೊಲಗಿರ್ಪುದುಮಕ೩ ಕೆಯುಂ ಕೃತಫಲಜಲಾಹಾರೆಯಾಗಿ ಒಂದೊಂದು ಶಿಲಾತಳ ದೊಳಗೆ ಕುಳ್ಳಿರ್ದ್ದು ನೋಡುತ್ತವಿರ್ಪುದುಮಗಾಂಭೀರ್ಯ್ಯರತ್ನಾಕರನುನುನತಿದೂ ರವ ಪ್ಪ ಶಿಲಾತಲದೊಳ್ಳಿಶ್ರಮಿಸಿ ತನ್ನ ಬಂದವೃತ್ತಾಂತವನೆಲ್ಲಮಂ ನೆರೆಪೇಳು ಮತ್ತ ಮಾದಿವ್ಯ ಕಾಂತೆಯನಿಂತೆಂದಂ || ವೃ: ಪಿರಿದೆನಿಸಿರ್ದ್ದ ಸಿಮ್ಮಯ ಹಸಾದವನಾಂ ವಡೆದೊಂದುಗರ್ವದಿಂ ಪರಿಚಿತನಂತೆ ಬಿನ್ನವಿಸಲುಲ ಎಗೆ ದಂದವನಂತುಟಲ್ ಬಿ | ತರಿಪೊಡಧೀರರಪ್ಪ ಮನುಜರ್ಪ್ಪಭುಗಳೂಯೆಯಿಂದೆ ತಮ್ಮನಾ ದರಿಸಿದೊಡಾಗಳಂತೆ ಗಳಸಲ್ಪಗೆ ದರ್ಫುದಿದಾವವಿಸ್ಮಯಂ ಆದೊಡಂ ಕಂ ! ಮನುಜಂಗೆ ಕೌತುಕವಕ ಮಿನಿತೊಂದಾಶ್ಚರ್ಯಮದ ನಿಂಬೆಸಗೊಳ್ಳೆ | ಲ್ಕನುಗೆಯುತ್ತಿರ್ದ್ದಪುದೀ ಮನವನನುಗ್ರಹಿಸಿ ದೇವಿ ಪೇಳಲ್ಲೋಳ್ಳು? ವೃ# ಸುರಮುನಿಸಿದ್ದ ಖೇಚರರೊಳಾವಕುಲಂ ನಿಜಜನ್ಮದಿಂದಲಂ ಕರಿಸಿತೋ ! ಪಂಚಭೂತಮಯವಾಗಿಯುಮೀತನ ವಿಂಮಕಾಂತಿಯಂ | ತಿರೆ ಪೊಳೆಯುತ್ತಮಿರ್ದ್ದಪುದಿದೇಂ ಪೊಸಜವನದೇಳೆಯೊಳಸ ಕೃರಣವಿದೇಂ ಪೊದಳ್ಳಿಡಿದ ಕಾನನದೊಳ್ಳಿಡದೆರ್ಬ್ಬಳಿರ್ಪುದೇಂ । 72 | ದ | ಎಂದುಬೆಸಗೊಳ್ಳುದುಂ ಕಿಯದುಬೇಗಂ ತನ್ನೊಳ್ಳ ನಭಾವಿಸಿ || 11 10 | 11 71 |