ಕರ್ನಾಟಕ ಕಾದಂಬರಿ. 117 ಅದಂತನೆ 11 ಧರಯಂ ಕಡಲಿಂದಲರಿ ಹರಿಯಿಂದಮರ್ದಿ೦ದೆ ಮೃತ್ಯುವಿಂದಭ್ರ ಜನಿಂ ! ಸ್ಮರನಿಂ ಜಲದಿಂ ವೇದೆ ತರದಿಂ ವಿದ್ಯುನ್ನಿ ಕಾಯದಿಂ ಹುತವಹನಿಂ 11 79 ! ವ || ಅ ದಲ್ಲದೆಯುಂ ದ ಪ್ರಜಾಪತಿಗೆ ಪುಟ್ಟದ ಮುನಿಯುವಂಖ್ಯೆಯುಮೆಂ ಬೀರ್ವಕ್ಕ್ರನ್ನೆಯರಿಂ ಗಂಧರ್ವಕುಲವುದಯಿಸಿದುದಲ್ಲಿ ಚಿತ್ರಸೇನಾದಿಗಳಪ್ಪ ಪದಿ ನೈವರಿಂ ಪಿರಿಯನೆನಿಸಿ | ಕಂ || ಚಿತ್ರರಥನೆಂಟನೋರ್ವo ಪುತ್ರಂ ಗಂಧರ್ವರಾಜನನರೇಂದ್ರಂಗಂ ! ಮಿತ್ರನೆನ ಪೆಂಪುವಡೆದು ಜ ಗು)ಯವಿಖ್ಯಾತಕೀರ್ತಿ ಮುನಿಗುದಯಿಸಿದ 80 | ವ # ಅಂತಚಿತ್ರರಥನಿಂ ಚೈತ್ರರಥವೆಂಬ ಬನವುವುಚೋದಮಂಬ ಸರೋ ವರಮುವಾದುದಲ್ಲದೆಯುಂ ತುಂಬುರುಪಕೃತಿಗಳವರಿಂ ಪಿರಿಯನೆನಿಸಿ | ಕಂ | ಪುರುಷಾರ್ಥ ನಿಧಿ ಪುರಂದರ ಪರಮಪ್ರಿಯಮಿತ್ರನೋರ್ವನುದಯಸಿದಂನುಂ | ದರರಪನರಿಪ್ಪೆಗೆ ಚಿ ತ್ರರಥಾನನಪುಂಡರೀ ಕಹಂನಲ ಹಂಸಂ 11 811 - { 82 } ವ || ಅದಲ್ಲದೆಯುವಲ್ಲಿ ಗನತಿ ದೂರದೊ೪* ಹೇಮಕೂಟವೆ೦ಬ ನರೇಂದ್ರ ಕಿ೦ಪರುಪವಾಸಸ್ಥಾನವಾಗಿರ್ಪುದಲ್ಲಿ | ಕಂ || ಆತ್ತ ಯಕರ್ಗ್ಗಂಧರ್ವಕು ಲೋತವರಾತವು ತೀರ್ವೇರುಂ ನಿಖಿಲಗುಣ ! ದಾತ್ತರೆನ೮ ರಾಜ್ಯಂಗೆ ಯ್ಯುತ್ತಂ ಸುಖಸಂಕಥಾವಿನೋದದಿನಿರ್ಪ್ಪಕೆ ವ || ಮುತ್ತಮಸೋಮಮಯೂಖಸಂಭವೆಯರಪ್ಪಚ್ಛರಸಿಯರೊಳಗೆ | ಕಂ ಆಮ್ಲತಕರಭಾನುರೋದ್ಯ ತ್ವವನೀಯಕಲಕಲಾಪಲಾವಣ್ಯರುರೀ | ಸಮುದಿತೆಯೆನಲ್ಕೆ ಪುಟ್ಟದ ಇಮೃತಾಂಕುನಿಭಾಸ್ಯೆ ಗೌರಿಯೆಂಬಳ್ಳಸರಿಂ 11 83 #
ಪುಟ:ಕೆನರೀಸ್ ಭಾಗ ೧.djvu/೧೨೫
ಗೋಚರ