186 ಕರ್ನಾಟಕ ಕಾದಂಬರಿ. ನ | ಅನ್ನು ಕಿರಿದುಬೇಗವನ್ನಂ ಭಾವಿಸಿ ನೋಡಿ ಕಂ । ನೀಂ ತಿಳಿದಿದ್ದು ೯೦ ಮದ್ದು, ತಾಂತ ಮನೇನೆಂದು ಕೆಳೆಯ, ಬೆಸಗೊಂಡಪೆಯಂ | ದಿಂತಿದನುಸಿರ್ದo ಲಭೈಯಿ ನೆಂತಾನುಂ ಶೀರ್ಯಮಾಣವಿರಳಾ fರದಿಂ 1) 189 !! ವ ! ಎಂಬುದುವುದು ನೀನೆಂದಂತೆ ನಿಶ್ಚಯವಪ್ಪುದಾದೊಡಂ || “ !! ಇನಿತ ನೆ ಪುಂಡರೀಕ ಬೆಸಗೊಂಡಪೆನಿಂತಿದು ಧರ್ಮಶಾಸ್ತ್ರಸಂ ಜನಿತರ ಸಸ್ಯ! ಯಮವೊ ! ಪೇಳ್ಳತೇನಪವರ್ಗಮಾರ್ಗವೇ ! ಮನದೊಳಣ ವಿಚಾರಿಸದೆ ಸೈರಣೆಗೆಟ್ಟವೆತ್ತ ವೋದುದೀ। ಮನಸಿಜನೆಂಬ ಪಾತಕನಿನಿಂತಪಹಾಸ್ಯ ಮನೆಯ ಲಕ್ಕು ಮೇ | || 190 1| ಅದಲ್ಲದೆಯುಂ | ವೈ । ಅಗರುವ ಧಪ ಧೂಮಲತೆಯಿಂದಸಿ ತಾಹಿಗೆ ಸಾರ್ವ್ವ ನೆಯ್ದಿಲೋ ಗುಳಿನ ಮಾಲೆಯೆಂದಸಿಯನಪುವ ಮಾಣಿ ಕಮಂದು ಕೆಂಡಮಂ ನೆಗಪುವ ಪುಣ್ಯ ಖಂದು ವಿಷವಲ್ಲಿಗೆ ನೀರೆಲೆವೆಗ್ಗನಂತೆ ಕೆ ಮೃಗೆ ಸುಖವೆಂದಸದ್ವಿಷಯಸೌಖ್ಯದೊಳಿಂತೆಂಗಲೈ ತಕ್ಕುದೇ ॥ 191 # ವ || ಅದಲ್ಲದೆಯುಚುತಿಬಹುಳರಜದೊಳೊರೆದ ಪೊನಲ್ಲಿಳಂತುನ್ಮಾರ್ಗದಿಂ ಪರಿವಿಂದ್ರಿಯಂಗಳಂ ನಿವಾರಿಸದೆಯುಂ ಕದಡಿದ ಮನವುಂ ನಿಯಾವಿಸದೆಯುವಿಂತಿ ರ್ಪುದುಚಿತವಲ್ಲವನ೦ಗನೆಂಬ ದುರಾಚಾರನಂ ನಿವರ್ತಿಸಲೇಳು ಮಂಬುದನಾಕ್ಷ ಪಂಗೆಯ್ದೆ ದುಜುಗಲಿಸಿ೪ವ ತೋರ ಕಣ್ಣನಿಗಳಂ ಬಸಿಯುತ್ತ ಮೆನ್ನನಿಂತೆಂದಂ || ಕಂ || ಅಪರಿಮಿತೋ ಕೈಯೊಳೇಂ ಸ ತುಪರೀತನೆ! ಮುದನದಾವದಹನಂ ತಳ್ಳಿ | ರ್ದಪುದಿಲ್ಲ ನಿನ್ನ ನದ೦ ದುಪದೇಶಂಗೆಯ್ಯುತಿರ್ಪುದಿದು ಸುಖವಲ್ಲೇ 11 192 | ವೃ | ಆವಂಗಿಂದ್ರಿಯವರ್ಗವುಂಟು ಮನವುಂಟಾವಂ ದಿಟಂ ರ್ಕಾಾನಿ ನಾವಂ ಕೇಳ್ಳನದಂತೆ ಕೇಳ ನುಡಿಯುಂ ಕೈ ಕಳ್ಳನಂತಲ್ಲದಿ! ನಾವಂ ಪೊಲ್ಲದಿದೊಳ್ಳಿತೆಂದಜವನಾತಂ ಕೇಳ್ಳಪಂ ನಿನ್ನ ಸ ಬ್ಲಾವಂಚಿತ್ತು ಪದೇಶಮಂ ಕೆಳೆಯ! ಪೇಳೆನೊಂದಿಗಂ ಕೇಳ್ಳನೇ - ಪೆಜತೇನಾನಿರ್ಚ್ಛವಸ೦ತರದೊಳೆನಗೆ ನಿನ್ನನ್ನ ರಾರ್ಬ್ಬ೦ಧುಗಳ್ಳ ಪೊಳಗಾಗೀಮಾರ್ಗದಿಂದಂ ನಿಯಮಿಸುವವರಿರೆನ್ನ ನೇಗೆಯೊನಾನಿ | ಯೆಂ ನೋಡೆನ್ನನಾಂ ಸಂವರಿಸಲಣಮುವರ್ತ್ತ<ನಿಗಳಿ೦ತೀ ತಳುನಃ ಕಂಡಿರ್ದ್ದು ನೀನೀಯೆಡೆಗಿದುಚಿತವೆಂಬಂತುಟಂ ನೀನೆ ಬಲೆ ||
ಪುಟ:ಕೆನರೀಸ್ ಭಾಗ ೧.djvu/೧೪೪
ಗೋಚರ