ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾದಂಬರಿ. 137 ವ ||” ಅದತಂದೂರ ಕಲಾ೦ತೋದಿತದ್ದದಶದಿನಕರಕಿರಣವಿತಪತೀವ್ರವಪ್ಪ ಮದನಸಂತಾಪ ಕುಪಶಮನೋಪಾಯವನಾಂ ಪಣಂಬೆರಸೆಸಿತುಬೇಗಮಿರ್ಫೈನನ್ನೆ ವರನಪೇಕ್ಷಿಸಿ ದಪೈನಲ್ಲದೆಯುಂ | ವ್ಯ | ಅಡುವಂತಾದಪುದೀಗಳೆ ನವಯುವಂಗಳೂಡೆ ಕಣ್ಣಾಲಿಗ ಇುಡುವಂತಾದ ಪ್ರದೇವೆನೆಯೆ ಹೃದಯಂ ಬೇವಂತುಟಾದಪುದೀ । ವೊಡಲೊರಂತುರಿವಂದವಾದಪುದಿದಂ ನೀಲ ಮಣಿಸಲ್ಕಾರ್ಪೆಯ ಪ್ರೊಡೆ ದಲ್ಕಾಣಿ ಪುದೆಂಬಿದಂ ನುಡಿದು ಮತಂ ಮಣ್ಣನಬ್ಬಾನನೇ 195 | ನ | ಅಂತುಸಿರದಿರೆ ಮತ್ತ ಮನಾತನಂ ಸಂಬೋಧಿಸಲೆಂದು ॥ ಕಂ || ಎನಿತು ಪುರಾಣೋಕ್ಕಿಗಳಿ೦ ದೆನಿತಾಗಮವಿಪಯುವಚನದಿಂದೆನಿತು ಸಿದ ! ರ್ಶನದಿನನುನಯದೆ ಪೇಳೆ ನ ದನಿತುಂ ಕಿವಿವೊಕ್ಕುದಿಲ್ಲ ತನ್ನುನಿವರನಾ _!l 196 | - ವ || ಆಂತು ಮಯ್ಯದಿರ್ರನಂ ಕಂಡು ಭಯಂಗೊಂಡುಪದೇ ಕಕ್ರಂದನ ಯಿಲ್ಲದೆ ಪ್ರಾಣರಕ್ಷಣೋಪಾಯವನಾದೊಡಂ ಮಾಳ್ಳೆನೆಂದಲ್ಲಿಂದಮೆಳ್ಳಚೌದಸ ರೋವರವ.೦ ಪೊಕ್ಕು ಸಂಸತ್ಯಣಾಳನಾಳಂಗಳುಮಂ ಜಲಲವಲಾಂಛಿತಂಗಳಪ್ಪ ನಳಿ ನೀದಳಂಗಳುಮಂ ಪರಾಗಪರಿಮಳವನೆ ಚರಂಗಳಪ್ಪ ಕುವುದಕುವಲಯಗಳು ಮಲ ತಂದಾಲತಾಮಂದಿರದೊಳಗಣ ಚಂದ್ರಕಾಂತಶಿಲಾತಲಂಗಳೆ ೪ಕ ಪಲವುಮನಿ ತಂಗಳುಮಂ ಮಾಳ್ಳು ದುವಾತನಲ್ಲಿಗೆ ಮಯ್ಯನೀಡಾಡಿ ಕೆಲದೊಳಿರ್ದ ಚಂದನ ಪಲ್ಲವದಳ ದಳರ್ಗಳಂ ಕರತಳದಿಂ ಪಿಳಿದು ನಿಸರ್ಗ ಪರಿಮಳವುಂ ತಳ ದ ಹೈ ಮದಂತೆ ಕುಳಿಕೊ೯ಡುವ ತದ್ರಸದಿ೦ ಲಲಾಟಂ ಮೊದಲಾಗಿ ಚರಣತಳೆ೦ಬರ೦ ಅಂಗಚರ್ಚೆಯ ನೆಡೆವಿಡದೊಡಚ್ಚಿ೯ಯುಂ ಅಭ್ಯರ್ಥಿ ಪಾದವನ್ನು ಟಿತ ವಲ್ಕಲಂಗಳೊಳಂ ಕಟ್ಟದಕರ್ಪೂರ ರಜದ ಪೊಟ್ಟಣಂಗಳೊಳಂ ಸ್ಟೇ ದಪ್ರತೀಕಾರಮನನವರತಂ ಮಾಡಿಯುಂ ತಿಳಿಸೀರ ತುಂತುರ್ವೇನಿಗಳಿ೦ ಪೊರೆದೆಳೆ ನಾಳೆಯ ಸುಳಿಯು ಬಿಜ್ಜಣಿಗೆಗಳನಡಿಗಡಿಗೆ ಬೀಸಿಯುಂ ಮತ್ತ ಮನೇಕಶಿಶಿರೋಪಚಾರಂಗಳಂ ಮಾಡಿಯಾನುವೆಲ್ಲಮುಂ ಪುಂಡರೀಕಂಗುದ್ದೀಪನ ಏಂಡದಂತೆ ಕೇವಲಂ ಸಂತಾಪಮಂ ಮೂಳ ದುಮನೊಳಿಂತೆಂದಂ | ವೈ । ಜನಕಂ ಗಂಧರ್ವರಾಜಂ ತನಗೆ ನಿಸಿದ ವಿಖ್ಯಾತಿಯಂ ತಾಳ ಕಾಂತಾ ಜನರತ್ನಂ ತಾನೆನ೬ುಂದತಿಚತುರೆ ಮಹಾ ಕ್ಷೇತೆ ತಾನೆತ್ತ ದೆಂದುಂ | ವನವಾಸೈಕಾಗ್ರಚಿತ್ತಂ ಮೃಗಶಿಶುವಿನವೋನ್ಮುಗ್ಗನಸ್ಸತನೆತ್ತಂ ಬಿಸಿತಂ ತಾಂ ನೋಡದೇ ಮಾಡಿದನೆ! ವಿರಹಸಂತಾಪಮಂ ಪುಪಚಾಪಂ | ವ || ಅಂತು ದುರ್ಗುಶಕಿಪದಮುಂ ದುಷ್ಕರಮುಂ ದುಸಾಧ್ಯವುಂ ದುರ್ಮ ಟಮುಮನಿಖೆಡೆಯೊಳೆರ್ದೆಗೊಟ್ಟದೊಂದವಜ್ಞೆಯಿಂದೆನಗಿ ದಸಂ ವಿಧಮಾಸ್ತನದುಕಾರ ದಿ 11 | 18*