144 11 233 | ಕರ್ಣಾಟಕ ಕಾದಂಬರಿ. - ವ 1 ಅನ್ನು ಯಥಾಶಕ್ತಿ ತ್ವರಿತಗತಿಯಿಂ ಪೋದೆನನ್ನೆಗಂ " ಕಂ ಕೂಳದ ತಡಿಯಲ್ಲಿ ಸಿರ್ದ್ಧನಿ ಗಳ ತುಟಿಗಲನುಗುಳ್ಳ ಚಂದ್ರಕಾಂತದ ಶಿಲೆಯೊ | ಆಳವಳದಳರ್ಗಳ ಬಳಗದ ಕುಳರ್ವಲರ್ದಲರೆಸಳ ಪಸೆಯ ಮೆಲೋಗಿರ್ದ್ದ ಪೊಳೆವಿಂದುಗಳ್ಳ ಬೆಂಗುಡೆ ಮೊಳೆ ದುವು ಬೆನ್ನಿ೦ದಮರ್ದಗೆ ಕದಿರ್ದುದುಗಿನ ! ಲೊಳಗಿದುವು ಮದನಶಿಖಿವಿ ಹೇಳಹೃದಯನ್ಯಸ್ತ ಹಸ್ತ ನಖದೀಧಿತಿಗಳ
- 234 ಪದದನಂ ಬರುತ್ತ ಮಿರೆ ಮ ಇದಶಬ್ದ ಮನಾಲಿಸುತ್ತವಿರ್ದ್ದನೆ ! ತನೆ ! ಇದನಪರಿತಾಪಮಂ ಕೋ ಪದೆ ಮಞ್ಞಸೆ ಕಿಅದುಸುಖದೆ ಮದೋಗಿದನೋ
|| 235 | ಎನ್ನಿ೦ ಪ್ರಿಯತರಮಪರಜ ನಂ ನಿನಗಾದತ್ತು ಮುತ್ತ ಮಿರ್ಫೈನೆ ಪೇಳು | ನಿನ್ನೆಂದು ಮುನಿದತದಿಂ ಮುನ್ನ ಮ ಪೊದತ್ತು ಪುಂಡರೀಕನ ಬೇವಂ 11 236 11, ತನಗೆ ಮದನವ್ಯಥಾಯಾ ಸನಬಂಧನವಸುಗಳೆ೦ದಿವಂ ತಿನ್ನಿಂ ತಾಂ | ತನುವಿಂದೆ ಬಿಟ್ಟು, ನಿಕ್ಸ್ ತನಖ್ಯಮನನುಭವಿಸ್ಸ ತೆಳುದಿಂದಿದ್ದ ೯೦ 11 237 ! ಅದಲ್ಲದೆಯುಂ || ಕಂ | ಕಾಣುತ್ತ ಮದಾಗಮನ ಪ್ರೀಣತಾಣಮನೆ ಮುಟ್ಟುಗೊಟ್ಟವೊಲಿರ್ದ್ದb !' ಜಿಎಂ ಖಣಪ್ರಿಯುರ್ಗ ಪ್ರಾಣಮನೆಲಿದೀ ವುದೆಂಬುದೊಂದಚ್ಚರಿಯೇ | 238 | ವ ॥ ಮತ್ತವನಂಗರಚಿತಚಂದನ ಲಲಾಟಿಕತ್ರಿಪುಂಡ್ರನುಂ ಸರಸಖಿಸಸೂತ್ರ ಯಜ್ಯೋಪವೀತನುಂ ಅಂಸಾವಸಕ್ಕೆ ಬಾಲಕದಳೀದಳೋತ್ತರೀಯನುಂ ಏಕಾವಳಿ ವಿಶಾಲಾಕ್ಷಮಾಲನುಂ ಅವಿರಳಕರ್ಪೂರಪರಾಗಭಸ್ಮಶಾ೦ಡುರನುಂ ಆಬದ್ದ ಮೃಣಾಳ ರಕ್ಷಾಪ್ರತಿಸರನುವಾಗಿ ಮನೆ ಭವವ್ರತವೇ ಏವುಂ ಕೈಕೊಂಡು ಮತ್ಸಮಾಗಮದಂ ಇಮಂ ಸುಧಿವಂತಿರ್ದ್ದನಂತುಮಲ್ಲದಯಂ |