ಕರ್ಣಾಟಕ ಕಾದಂಬರಿ, 158 ಕಲಾಪನುಂ ನಿಬಿಡನಿಯಮಿತಕgಬಂಧಿತಿರಿಕ್ತ ಪ್ರಖದ್ದು ಕೂಲಪಲ್ಲವನುಂ ನಾಮ ಪ್ರಕ ಏಡೋಲಾಯಮಾನವಾಣಿ ಕ್ಯ ವಲಯನುಂ ಕರ್ಣಾಭರಣವಿಕೀರ್ಯಮಾಣ ಕಿರಣೇಂದ್ರಚಾಪಪ್ರಭಾಚಾಲನುಂ ಅನವರತ ತಾಂಬೂಲಬದ್ಧರಾಗಾನುಕಾರಿಬಂಧು ರಾಧರ ನುಂ ದೀರ್ಘ ಧವಳಲೋಚನನುಂ ಕನಕಪಟ್ಟ ಗ್ರಥಿತಸೃಥುಲಲಲಾಟಪಟ್ಟನುವಳಿಕುಲ ನೀಲಕುಟಿಲಕುಂತಳನುಂ ಅಗ್ರಮ್ಯಾ ಕೃತಿಯುಂ ರಾಜಕುಲಸೇವನಾತಿಚತುರನುಮಪ್ಪ ಕೇಯರನೆಂಬ ಗಂಧರಕುಮಾರಂಬೆರಸು ತರಳಕೆ ಮಾ ಕ್ಷೇತಯಲ್ಲಿಗೆ ಬಂದಿ ರ್ವರುಂ ಧರಾವನತ್ತಮಾಂಗಾಗಿ ಪೊಡವಟ್ಟು ಕುಳ್ಳಿರ್ದು 11 ಕಂ || ನಾಡಾಡಿಯನ್ನು ರೂಪಿನ ಗಾಡಿಯಿದೆಲ್ಲಿರ್ದ್ದು ಬಂದುದೆನುತಂ ಚಂದಾ | ವೀಡನನತಿವಿಸ್ಮಯದಿಂ ನೀಡುಂ ನೋಡುತ್ತಮಿರ್ದ್ದನಾ ಕೇಯರಂ 11 298 ! ವ || ಆಗಳ್ಳ ಹಾ ಕ್ಷೇತಯುಂ ನಿರ್ವತಿ್ರತಾನುಪ್ರಿತವಾಗಿ ತರಳಿಕೆಯ ಮೊಗ ಮಂ ನೆ ಡಿ ! ಕಂ ! ನುಡಿದಾನಟ್ಟಿದುದನೊಡಂ ಎಡಿಸಿದೆ! ಮತ್ಸಖಿಯನೆಂದೆಡೀತ೦ಗೀಗಳ | ನುಡಿ ಪೋಗು ನೀನೆನುತ್ತೆ ನೋಡನಟ್ಟಿ ದಳಕ್ಕೆ ತನ್ನ ವೀಣಾಧರನಂ \ 299 11 ವ !! ಎಂಬುದುವಾತನಂ ಬೆಸಗೆಳೆ | ವೈ ! ವ ನವಂ ನೋಡಲಿಗೇಕ ತಮ್ಮ ಮನವುಂ ತಾಂನೋಡಲೇನಾಂ ತಪೋ ವನದೊಳೊ ಟಲೆಗೊಂಡು ದುಃಖದೆ ತಪಂಗೆಯುತ್ತಿರಲ್ಕತ್ತ ಯುಂ ! ವನದೊಳ್ತಾ೦ ಸುಖದಿಂದವಿಪ್ಪ೯೪ವಳೆ೦ಬುದ್ವೇಗದಿಂದಕ್ಕೆ ನಿಂ ತಿಸಿತೆಂದಂ ನುಡಿದಟ್ಟಿದಳ್ಳಿರಿದುಮು೦ತೇನಟ್ಟ ಲೇಂ ತಕ್ಕುದೋ " 30೧ ! ವ |ಎಂದಿನುಮೊದಲಾಗಿ ಕಾದ೦ಬರಿ ನುಡಿದ ನುಡಿಗಳಂ ಕೇಯರಕಂ ಬಿನ್ನ ವಿಸಲದಂ ಕೇಳು ತನ್ನೊಳೆ ತಾನೆ ಭಾವಿಸಿ | ಕಂ | ಬಂದಾನೆ ಹೇಳಪೆಂ ನಯ ದಿಂದಲ್ಲಿಗೆ ತಕ್ಕುದೆಲ್ಲವಂ ವುನ್ನಿ” ಪೂ ! ಗೆಂದು ಕಳುಪಿ ಪೋದಂ ವಂದು ಕೇಯರಕಂ ಸುವಿಲುಳಿತಹರಂ ವ 1 ಅನ್ನಾ ತಂ ಪೋಗೆ ಚಂದ್ರಾಪೀಡನನಿಂತಂದಳ' | 11 301 }
ಪುಟ:ಕೆನರೀಸ್ ಭಾಗ ೧.djvu/೧೬೩
ಗೋಚರ