ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

158 ಕರ್ಣಾಟಕ ಕಾದಂಬರಿ. ರ್ಮುಣಿಗ೦ಭ೦ಗಳೆ ೪* ರಂಜಿಸುವ ಸಾಲಭಂಜಿಕೆಯ ಕಪೋಲಿ೦ಗಳೆಲ್ಲಕೆ ಕುಂಕಮರ ನದಿಂ ಪತ್ರಭಂಗಂಗಳ ಚಿತ್ರಿಸಲು ಉತ್ಸಲಿಕೆಯಂ ಕದಳೀಗೃಹವ ರಕತವೇದಿಯಂ ಕಮಲದಳ೦ಗಳಿ೦ ತೆಡೆ.ಲುಂ ಕೇಸರಿಕೆಯುಂ ವಕುಳಕುಸುಮಮಾಲಾಮಂಟಪಂ ಗಳಂ ಮದಿರಾರಸದಿ೦ ಸಿ೦ಪಿಸಲುಂ ಮಾಲತಿಕೆ ಯಂ ಕಾಮದೇವಗೃಹದೋಲಗಶಾ ಲೆ ಯಂ ಸಿಂದರರೇಣುಗಳಿ೦ ಬೆಳರ್ಗಂಪಂ ಮಾಡಲುಂ ನಳಿನಿಕೆಯಂ ಭವನಕಲಹಂ ಸಂಗಳೆ ಕಮಲ ಮಧರಸವನೇಣಿಯಲುಂ ಕದಳಿಕೆಯ೦ ಧಾರಾಗೃಹಕ್ಕೆ ಗೃಹದು ಯರಂಗಳನುಯ್ಯಲುಲ ಕಮಲಿನಿಯಂ ಜಕ್ಕವಕ್ಕಿಗಳಂ ಮೃಣಾಳ ಕ್ಷೀರರಸವುಂ ಕುಡಿಯಿಸಲುಂ ಚತಲತಿಕೆಯಂ ಪಂಜರದ ಗಂಡುಗೋಗಿಲೆಗಳ ಚೂ ತಾಂಕುರದ ಕುಟುಕನಿಕ್ಕಲುಂ ಪಲ್ಲವಿಕೆಯಂ ಭವನಹರಿಣಂಗಳ್ ಮರೀಚಪಲ್ಲವದಳಂಗಳಂ ನೀಡಲುಂ ಲವಂಗಿಕೆಯಂ ಚ ಕೊರವಂಜರ೦ಗಳೊ೪ಕ ಪಿಪ್ಪಲೀತಂಡುಲಂಗಳ ಕುಟು ಕಂ ನೂಸಲುಂ ಮಧುಕರಿಕೆo ಪ್ರದೊಡಿಗೆಯಂ ಮಾಡಲುಂ ಮಯರಿಕೆಯಂ ಕಿನ್ನರಮಿಥುನಂಗಳಂ ಸಂಗೀತ ಶಾಲೆಗೆ ಕಳುಹಲುಂ ಕಂದ೪ ಕೆಯಂ ಜೀವಂಜೀವಕ ವಿಥುನಂಗಳಂ ಕ್ರೀಡಾಪರ್ವತವನೇ-ಸಲುಂ ಹರಿಣಿಕೆಯಂ ಶುಕಶಾರಿಕೆಗಳ ನೋದಿಸಲುo ಪೆಸರ್ವೆಸರೊಳೆ ಕರೆದು ಪೇಳ್ಳ ವನೋ ಹರಾಲಾಪಂಗಳಂ ಕೇಳುತಂ ಪೋಗೆ ವೋಗೆ | ವೃ : ಪಳುಕಿನ ಭಿತ್ತಿಯೋಳೆಳೆಯುತಿರ್ದ್ದ ನಿಜಪ್ರತಿಬಿಂಬದೊಳ್ಳ ನಂಗೋಳ ನುಡಿದೇ ಕೆ ಹೇಳಗಿಸುವ ಯುನನಾಂಚ ಲಮೇಂ ದು ಾಕಿ ಕಾ | ವಳಗಳ ಕಾಂತಿಯಂ ತೆಗೆದಿದೇ ಕೆ ಎಳಿ! ಗವಾ ಕರಂದ್ರದೆ. ಳೊಳಗನಿನಾ೦ಶುವೆಂದು ಬಗೆದೇಕ ಕರಾಮನಡ್ಡವೊಡ್ಡುವಯಿ 1 314 | ಕಂ || ಪಿರಿದುಂ ಬಳಿಯಿ೦ ಚು ಮರಮದು ಕರದಿಂದೆ ನುಣ್ಣೆಯುಂ ನಖಕಿರಣೋ ! ತ್ಯರ ಮನೆ ಚಾಮರವೆಂದೆಲೆ ಸರೋಜಮುಖಿ ಬೀಸಿ ನಗಿಸದಿರ್ಕ್ಕಳದಿಯರಂ | 315 | ವ ! ಎಂದಿವು ಮೊದಲಾಗಿ ಪರಿಹಾನಜಿತಂಗಳ6 ಕೇಳುತ್ತಲ ಪೋಗಲುಖವೆ ನಲತೆಗಳಿ೦ ದುದಿರ್ದರ ಧಾಳಿಯಿಂ ಪುಳಿಲ್ಲದಂತೆಯುಂ ಕೋಗಿಲೆಗಳೆಡೆವಿಡದು ಗುರ ಮೊನೆಯೊಳಳ್ಳರಿಯ ಸುರಿವ ಸಹಕಾರಫಲರಸದ ಸೋನೆಗಳಿ೦ ದುರ್ದಿನಂ ಮಸ ಗಿ ದಂತೆಯುಂ ವಕುಳದ ಮರಗಳ ಲರಲೆಪದಿಂ ಕದದ ಸೀ ಧುಧಾರಾಪ್ರಸರದಿಂ ತುಂತುಮ್ಮಸಗಿದಂತಯುಂ ಪೂವಲಿಗ ದರ್ದ ಸಂಪಗೆಯಸಳ ಪ್ರಸರದಿಂ ಸುವರ್ಣ ದ್ವೀಪದಂತೆಯುಂ ಎಡೆಯಾಡುವೆಳ ವೆಂಡಿರ ಮೆಲ್ಲಡಿಗಳಲತಗೆಗಳಿ೦ ರಾಗಸಂಗರಂ ಕವಿ ದಂತೆಯ೦ ಅಂಗರಾಗಾವದಂಗಳಿ೦ ಪಾರಿಜಾತಜನ್ಮ ದಿನದಂತಯುಂ ತೊಳಗುವ ಮುತ್ತಿನ ತಡವುಗಳ ಬೆಳಗುಗಳಿ೦ ಬೆಳ್ತಂಗಳಾದಂತೆಯುಂ ಕೃಷ್ಣಾ ಗರಪತ್ರಭಂ