ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಹಸಭೀಮವಿಜಯಂ. 165 ವ 1} ಎಂಬುದುಂ ದೇವಾ! ನೀವಿಂತೇಕೆ ಪಳಯಿಸುವಿರೆಂದು ಸಂಜಯನಿಂತಂದಂ ||

  • 1 31 \\

ಕಂ ! ಜಲದಾನಕ್ರಿಯೆಯಿಂ ವಾ ಧ್ವಲದಿಂ ಕೋಪಾಗ್ನಿ ಯಿಂದ ದಹನಕ್ರಿಯೆಯ ೦ ! ಕೆಳೆಯುಂಗೆ ಮಾಡಿದ್ದೆ ! ಕುರು ಕುಲದರ್ಪಣ ! ಮವುದಿನ್ನ ಹರ್ಪತಿನುತನಂ ಪೆಂಡಿರ್ಸಳಯಿಸುವಂದದ ಗಂಡರ್ಪಳಯಿಸುವುದಾಯವ! ಛಲವೆ ? ಕೊಂಡೆನಪರಾರೂ ಕುರುಕುಲ ಮಂಡನ! ನೀನೆತ್ತಿ ಕೊಂಡ ಛಲವನೆ ಮಣಿಯಾ 32 1) ವ ! ಎಂದು ನಂಜಯಂ ನುಡಿದ ನುಡಿಯನವಧಾರಿಸಿ | 1 33 it ಕಂ ೩ ದರಹಸಿತಮುಖನ ನುರಕುಂ ಜರಗಮನನ ಕನಕಪರ್ವತಪ್ರಭನ ದಿನೇ ! ಶರಸುತನ ರೂಪು ಚಿತ್ರಂ ಬರೆದಂತಿರ್ದಪುದು ಚಿತ್ತಭಿತ್ತಿಯೋಳನ್ನಾ ಮ, ವಿ ಗುರು ದೀಕ್ಷಾವಿಧಿಗಳ್‌ ಮಂತ್ರಿ ಹಿತಕಾರ್ಯಳೆಚನಕಾಳನು ರ್ವರೆಯುಂ ಕಾವ ಗುಣಕ್ಕೆ ನರ್ವಸಚಿನಂ ಕ್ರೀಡಾಸಕ್ಕಾನೆಯಾ ಳುರುಭಾರಕ್ಕಿಚಿವಾ೪ ರಣಕ್ಕೆ ತುಟಿಲುಳ್ಳಟ್ಟಾಯದೊಳ್ಳದು ಳ್ಳರಿಹಾಸಕ್ಕೆನಿಸಿರ್ದನೆಂತು ನವಂ ದುರ್ಯೋಧನಂ ಕರ್ಣನಂ ! 34 | ಕಂ 1 ದಿವಿಜತನಯಂಗೆ ಮುಖ್ಯಂ ರವಿಜಾತನೆ! ತನ್ನ ನಿನ್ನು ಕಾಣ೦ | ಕಿವಿಯೊಳಂ ಕಾಲ ದವೆಂತು ಕೇಳ್ತಂದವಂತು ತಲೆಯಿಲ್ಲದರಂ 1 35 ! ವ ! ಎಂದು ತೊಕಾಂಧಂ ಕರ್ಣವಿರಹಿತನಪ್ಪ ದಜ೦ ಸಂಕ್ರಂದನನಂದನಂಗೆ ಮುಳಿದು || ಕಂ | ತರಣಿಯ ತನಯನ ನೆನೆದಾ ಸ್ಮರಣದ ಕೈಗಣ ವೆನ್ನ ಕೋ ಕಮಹಾಸಾ । ಗರಮಂ ತವೆ ಸೀರ್ದುದು ಭೀ ಕರಮತ್ತೋಪಾಗ್ನಿ ಬಾಡಬಾಗ್ನಿಯ ತೆಳುದಿಂ 1 36 ! ವ || ಎಂದು ಶೋಕರಸಮಂ ಕೋಪರಸದ ಮೇಲಿಕ್ಕಿ ಮಾರ್ಪಡೆಯಯ್ತರೆ ನೋಡಿ ನಡೆವ ದಂದಶಕಪತಾಕನ ಗಲ್ಲದ ಮುಳಿಸಿನಂದವನಜದು ಸಂಜಯನೆಂದಂ:--. ದೇವಾ ! ಭೀ ಸ್ಮರಿತ ರ್ದಹರಿತ್ತ ಬಿಜಯಂಗೆಯ್ಯವೆಂದುಂ ನಿಜಗುರುಜನಪ್ರಾರ್ಥನಾ