ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಕಸಭೀಮವಿಜಯಂ, 167 41 !! ಎಲ್ಲಿದಳ ಭಾನುಮತಿ! ತಾ ನೆಲ್ಲಿ ತೊಲಗದ ಸೂಳೆ ಯರ್ಕಳ ಪಡೆ! ಮೇ ; ಇಲ್ಲಿ ಗೀತವಾದ್ಯಂ! ಸಲ್ಲಲಿತವಧಜನಪ್ರವೃತ್ತಂ ನೃತ್ಯ ನುತ ಶತಕವುಂ ಸಹೋ ದರ ಶತಕಮವೆಲ್ಲಿತೊ ! ಮಗನೆ ಪೇಟೆಳ್ಳಿತೆ! ! ಚತುರ೦ಗಸೈನ್ಯವೆಲ್ಲಿದ ರತಿರಥಸವರಥವು ಹಾರಥಾರ್ಧರಥರ್ಕಳಕೆ 1 ೧. 8 42 | ವ || ಎಂದು ಕೋಕಂಗೆಯೇ ರಾಜರಾಜಂ, ನದೀತನೂಜನಂ ಮಾಣಿಸಿ ನೀವಪೋಡೆ ವಿದಿತವೇದಿತಜ್ಞರುಂ ಭಾವಿತಾತ್ಮರುವಾಗಿರ್ದ ಜ್ಞಾನಿಗಳ* ಅ೦ತ ನೆಗಲಾಗದೆಂದು ನಿಜಗಮನವೃತ್ತಾಂತವಂ ಸವರಪರಿಚ್ಛೇದನ ಮನಸಿದೊಡೆ, ಕಿದಾನುಂ ಬೇ ಗಂ ಚಿಂತಾಕ್ರಾಂತನುಮಗಿರ್ದು' -ಮಗನೆ ಕವಲನಾಭನ ನಾಭೀನ೪ನಸಂಭವ ಹಿರಣ್ಯಗರ್ಭನ ಮನಸ್ಸು ಭವರಪ್ಪ ಸಪ್ತರ್ಷಿಗಳ ಳಗೆ ಜಗತ್ಸವಿತ್ರನಪ್ಪ ತ್ರಿನೇತ್ರ ಸಂಜಾತನೊ ಮುನಿಂ ಸಮವಂಶವಾದ ದು; ಆ ಸೋಮವಂಶದೊಳನೇಕರರಸುವ ಕಳುವುತಿಕಾಂತರಾ ದಕೆ ; ಅವರೂ೪ ಸತ್ಯನಂಬನವಂಗೆ ಭರತನೆಂಬವನಾದಂ; ಆತ ನಿಂ ಬಕೆ ಭರ ತಾನುಯಮಂಬುದಾದುದು; ಆಭರತಕುಲದೊಳಪ್ರತಿವಪ್ರಬಲಪ್ರತಾ ಪನೆಂಬಂ ಪ್ರದೀಪಂ; ಆತ೦ಗೆ ಪುಟ್ಟ ರ್ದ ಶಂತನುಬಾಹಿ ಕವಿನುತದೇವಾಪಿಯುವಂಬೀ ನಾಲ್ಕರ್ತನೂಜರಾದರೆ; ಅಲ್ಲಿ ಶಂತನುಗಂ ಗಂಗಾದೇವಿಗಮಂ ಪುಟ್ಟದೆ೦; ಚಿರ ಕಲಂ ತೊಡಗಿ ಪರಿಗೃಹೀತಬ್ರಹ್ಮಚರ್ಯವ್ರತಪರಿಣತನಾದೆಂ; ಎಮ್ಮಮ್ಮನಪ್ಪ ಶಂತ ನುಗಂ, ಯೋಜನಗಂಧಿಯೆನಿಸಿದ ಸತ್ಯವತಿಗ೦, ಚಿತ್ರಾಂಗದನುಂ ವಿಚಿತ್ರವೀರ್ಯನು ಮೆಂಬಿರ್ವತ್ರನೂಜರಾದರೆ; ಅವರ ಪರೋಕ್ಷದೊಳ್ ನ ಸಂತತಿಯಾಗೆ ಕೃಪೆ ದೈಪಾಯನನ ವರಪ್ರಸಾದದಿಂದಂಬಿಕೆಗೆ ಧೃತರಾಷ್ಟ್ರನುಂ ಅಂಬಾಲಿಕೆಗೆ ಪಾಂಡುರಾ ಜನುಂ ಅವರ ಸೂಳೆ ಯಾಕೆಗೆ ವಿದುರನುಮಂಬ ವವರಕ್ಕಳಾದರವರಿಂದಲ್ಲದೆ ನಿಮ್ಮ ಪುಟ್ಟು ಭಿನ್ನ ವಂಶದೊಳಾದುದಿಲ್ಲ ಎಂಬುದನಿಂಬುಕೆಯ್ದೆಯನ್ನೊಡೆ ಪಾಂಡವರ ನೋಡಂಬಡಿಸಿ ಸಂಧಿಯಂಮಾಡಿ ಪೂರ್ವಕ್ರಮದೊಳ್ಳ ಡೆವಂತು ಮಿ೦; ಇನ್ನು ಮನ ರೆಮ್ಮೆಂದುದಂ ಇಂಬುಕಯ್ಯದದಂ ವಿವರಲ್ಲಿ; ನೀನುಮಮ್ಮ ಪೆಟ್ಟು ದಂ ವಿವಿದೆ ನೆಗಟ್ಟುವೆನೆ ಸುಯೋಧನಂ ಮುಗುಳ್ಳಗೆನಕ್ಕು | ಕಂ | ನಿನಗೆ ಪೊಡವಟ್ಟು ಫೋಸೀ ಸಮಕಟ್ಟು ಬಂದೆನಹಿತರೊ೪ ಸಂಧಿಯನೇಂ ! ಸವಕಳಿಸಲೆಂದು ಬಂದೆನೆ! ಸಮರದೊಳೆ ನಗಜ್ಞ! ಪೇಟಿಮಾವುದು ಕಜ್ಜ 11 43 !