ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

172 ಸಂಹಸಭೀಮವಿಜಯಂ, ಮ, ವಿಸಿ ಗಗನಂ ಬಿಟ್ಟು ಮೇಲಕ್ಕೆ ನೆಲನೇಂ ಪುಟ್ಟ ತೊ! ನೇಣಿಲ್ಲಿ ಪ ನಗವೃಂದಾರಕರೆಂದುಮಿರ್ಪ ಬಿಲನೋ! ಮೇಣ ದಿಗರು | ಟೆಗೆ ಮೆಚ್ಚು ರ್ಚಕೊಳಲ್ಕಜಂ ಸವೆದ ತೋಯೋದ್ದೇಶ ಮೊ! ಸಂದೆಯಂ ಎಗೆಗಾದತೆನಿಸಿರ್ದುದೇಂ ಪಿರಿದೊ ! ವೈಶಂಪಾಯನಾಬ್ದಾಕರಂ 1 67 | ವ # ಅಂತು ಗಂಭೀರನೀತಾಕರ ವಿರ್ಪ೦ತಿರ್ದ ಕಮಲಾಕರವುಂ ನೋಟ್ಸ್ನಮಲ್ಲಿ! ಚಂ । ಕುರುಪತಿ! ನಿನ್ನ ಪೊಕ್ಕ ತೋಣಿಗಳೆ ದಲಾಗಿ ಬತ್ತಿದಪ್ಪುವೀ ದೊರೆಯ ದುರಾತ್ಮನಂ ಖಳನನನೊಳಕೊಂಡೊಡೆ ಭೀಮನೀಸರೋ ! ವರವುಮನಮುಮಂ ಕದಡುಗುಂ ಪುಗದಿರ್ತೊಲಗ೦ದು ಎಗ್ಗಿ ಪಂ ತಿರೆ ನೆಗೆದು ನೇಕಬಕಕೆಕನುರಾಳವಿಹಂಗವನ್ನೇನಂ | 68 # ಕಂ | ಮಿಳಿತಶಿಳಿಮುಖವುತ್ಸಳ ಕುಳವುಂ ನವ ಕೋಣಕಂಜಪೂರಿತಲಕ್ಷ್ಮಿ | ವಿಳಸಿತಮನೆ ದೃಷ್ಟಿಗೆ ಕೊಳು ಗುಳಮಂ ಪೋಲ್ಕತ್ತು ಪೂಗೊಳಂ ಕೌರವನಾ 11 69 || ವ | ಆಗಳಿಕ ಕುರುಕುಳಕಗೊರಾಜಹಂಸನಲ್ಲಿಯ ರಾಜಹಂಸಿಗಳುಮನಾವಿಲ್ಲ ವಿಶ್ವಂಭರಾಧಾಕರನಲ್ಲಿಯ ಕೂರ್ಮಂಗಳುವನಾಭರತಕುಲಚಕ್ರೇಶ್ವರನಲ್ಲಿಯ ಚಕ್ರವಾಕಂಗಳುಮನಾ ಮುತ್ಸುಲೋಚನನಲ್ಲಿಯ ಮತ್ಂಗಳುನನಾ ಪುರುಷವರ ಪುಂಡರೀಕನಲ್ಲಿಯ ಪುಂಡರೀಕಂಗಳುಮನಾ ಕುವಲಯಲಲಮನಲ್ಲಿಯ ಕುವಲಯಂ ಗಳುಮನಾ ಶಂಖಚಕಾ೦ಕಿತಚರಣನಾಯ ಪಟ್ಟ ರಣಂಗಳವನತಿಕುತೂಹಲಂಬೆರಸು ನೋಡಿ ಮುನ್ನಂ ತನ್ನ ಮೆಯೊಳ• ಕಸಿದ ಕೆನ್ನೆ ತ್ವರಂ ಕರ್ಚಿ ಕಳೆ ದು ಕರಚರಣ ವದನಪ್ರಕ್ಷಾಳನಂಗೆಯ ಮುಕ್ಕುಳಿಸಿಯುಗುಳ್ತಾ ಚಮನಕ್ರಿಯೆಗಳಂ ಮಾಡಿ ಜಲದೇವ ಶಾನಮುಸ್ಕುರಂಗೆಯು ಜಲಮಂತ್ರೋಪದೇಶದಿಂ ಜಲಜಾಕರ ಮನಭಿಮಂತ್ರಿಸಿ | ಕಂ ! ನರಲೋಕವನಳಿಸಿ ನರಲೋಕದ ಸುಖವನಾತ್ಮ ವಿಭವದ ಪೊಕ್ಕಂ । ಕುರುಪತಿ ವೈಶಂಪಾಯನ ಸರವುಂ ಪುಗುವಂತೆ ನಾಗಲೋಕವನಗಳ 9 70 11 (1) ದ | ಅಂತು ಕುರುಕುಲಮಹೀಪಾಲಂ ಮಧ್ಯವಲೋಕಪಾಲಕನಾಗಿಯುಂ ಪಳ್ಳಿ ಮಿಕಶಾಲಕನಂತೆ ಚಲನಿಲಯನಾಗಿ ! ಚಂ | ವನರುಹವಿರ ರುಚಿರರೇಚಕಪೂರಕಕುಂಭಕಕ್ರಿಯಂ ಮುನಮಿರೆ ನೆತ್ತಿಯೊಳರನಿಮೀಲಿತದೃಷ್ಟಿ ನಿವಿವಾಗೆ ಮ | ಗಿನ ತುದಿಯಿರುದ್ಧ ಕರವುಂ ನಿಲೆ ಮುಂತ್ರಪದ ಕರಂಗಳಂ ಮಿನುಗುತುರ್ದನಾಪರಮಯೋಗಿಯವೊಲ್ಲಣಿರಾಜಕೇತನಂ _| 72 |