ಸಾಹಸಭೀಮವಿಜಯಂ. 173 ವ ಅನ್ನೆಗಮಿತ್ತಲ್ ಶಲ್ಯನ ವೇಧನೆಯಿಂಬwಯಮಲ್ಲಿಯುಂ ದುರ್ಯೋಧನನ ರೂಪುಗಾಣದಿದೇನಾನುಮೊಂದು ಕಾರಣವಾಗಿತ್ತು ಎಂದು ಸೂಕ್ಷ್ಯಕ್ರಿಯೆಯನಂ ತಕತನಯನುಂ ಗರುಡಲಕ್ಷ್ಯನೊಳುಳ್ಚಿಸುವುದುಂ ಕುರುಕುಳಾಂತಕಂ ಕೇಳು || ವ, ವಿ ತೊದಳಾಯ್ಕೆ ನಯ ಪೂಣ್ಣ ಪೂಣ್! ಸಭೆಯೊಞ್ಞಾಂಚಾಲರಾಜಾತ್ಮಜಾ - ವದನವಾ ನತ ಮಾಣ ದಿಲೋಗದ ಮದ ರ್ದಂಡಕಂಡೂತಿ ತೀ | ರ್ದುದುನಿಲ್ಲಿನ್ನು ಮಣಂ ಸುಯೋಧನನಧ ಕೈಗೆಯೇನೆಂತಕ್ಕುಮೆಂ ಬದನೆಂದುಟ್ಟು ಕಚಿತ್ತ ನುಮ್ಮಳಿಸಿ ದಂ ಭೀ ಮಂ ಭವತ್ಯಾರ್ಯಮಂ | 73 | ದ | ಅಂತುಮ್ಮಳಿಸಿ ಕುರುಕುಲಮಹೀ ಪಲಬ್ಬಹದೂರುQಂದ್ರಂಗಳಂ ತನ್ನ ಗದದಂಡದಿಂ ನುರ್ಗುನುಜುಮಾಡಲುಂ ತತ್ತರವೇಶ್ವರನ ಬಾಹುಶಾಖೆಗಳಂ ತನ್ನ ಗದಾಕುಠಾರದಿಂ ತತ್ರ ದಣಿಯಲುಂ ತಂಗಾ ಕನ ವಕ್ಷಸ್ಥಳವುಂ ತನ್ನ ಗದಾಲಾಂ ಗಲದಿಂದಿರ್ಬಗೆಯಾಗೆ ಪೋಟು ಸರಸಲುಂ ತತ್ರಣಿ ರಾಜಕೇತನನ ಅಲಾಟಶಿಲಾಪವ್ರ ಮಂ ತನ್ನ ಗದಾಘಾತದಿಂ ನುರ್ಚುನುಮಾಡಲುಂ ತಾಪದೀದೋಹನ ಮಣಿಮ ಯಮಕುಟವುಂ ತನ್ನ ಗದಾಪ್ರಹರಣದಿಂದುರುಳ್ಳಿ ಪುಡಿಯೊಳೆರಳಲುಂ ಆಸುಯೋ ಧನನ ರುಧಿರಧಾರಾಪೂರದಿಂ ತನ್ನ ಗದಾಯುಮಾನವಿಪುಳಕೋಪಖಾವಕ ಶಿಖಾಕಲಾಪ ಮನಾದೀಸಲುಂ ಪಡೆಯದಡಪಡಿಸಿ ಭೀಮಸೇನಂ ಕಿಡಿಕಿಡಿವೋಗಿ ಮೀಸೆಯಂ ಕಡಿದು! ಕಂ 1 ಮೀಟಿದ ಪಗೆವನ ಪಟ್ಟ? ಬಾಜಸುವನೆಮುನ್ನ ಮಮರರುಂಡಮ್ಮತವನೇ | ಕಾಸುವೆನೆ ಖತರರ ನಡ ದೇ೯ಸುವನೆ! ಮೇರುಗಿರಿಯ ತೂಬಿಲ ತುದಿಯಂ ಎತ್ತುವನೆ! ಮಂದರಾದಿಯ ನೆತ್ತುವೆನೆ ! ರಸಾತಳಕ್ಕೆ ನೆಲನಂ ದೆಸೆಯಂ | ಪತ್ತು ವೆನೆ! ಹಗೆಯ ಬೆನ್ನಲ್ಲ ಪತ್ತು ವೆನೊ! ದಿಶಾಗಜಂಗಳ೦ ತುತ್ತು ವೆನೋ! 1 75 | ದಾಂಟುವೆನೋ ! ಕುಲನಗಂಗಳ ನೀಂಟುವನೋ! ಚತುಸ್ಸು ಮುದ್ರಮುಂ ರವಿಶಶಿಯಂ | ಮೀಂಟುವೆನ! ಗಗನತಳಮಂ ಗಂಟಲನೊತ್ತುವೆನೊ ! ಸಕಲದಿಕ್ಷಾ ಕರಂ 11 71; !! ವ H ಅಂತು ಕುರುಕುಲಕೃತಾಂತನಂತಕನಂತೆ ಮಾನಸಕಮಸಗಿ ಪ್ರಳಯಕ ಲ್ಪಸಂಕಲ್ಪಂಗೆಯ್ದು !! ಕಂ ! ರಸಗಿ ದನೊ! ಮೇಣಾ ಲು ದೆಸೆಗಳ ಕೋಣೆಗಳೊಳುಟ್ದೆನೊ! ಖಳ ನಿ ಬನುಮತಿಯೊಳಾಂಧಾರಿಯ ಎಸಿಯಂ ಮೇಣ್ಮಗುಣಿ ಪೋಗಿ ಪೊಕ್ಕಿರ್ದಪನೆ 1 77 | _|| 74 11,
ಪುಟ:ಕೆನರೀಸ್ ಭಾಗ ೧.djvu/೧೮೧
ಗೋಚರ