176 ಸಾಹಸಭೀಮವಿಜಯಕಿ. ಚಂ 1 ಜತುಗೃಹದೊಳಡಲ್ಬಗೆದನೆಲ್ಲಿದನಿಕ್ಕಿ ವಿಷಾನ್ನಮಂ ಮರು ಇುತನನುಪಯದಿಂ ಕೋಲಲೊಡರ್ಚಿದನೆಲ್ಲಿದನಾದುರೋ ದರ | ವ್ಯತಿಕರದಳ್ಳರುಭವಿಸಿ ಕೃಪೆಯನುಚ್ಚಪರಾಧಿಯಲ್ಲಿ ದಂ ಕೃತಕಸಭಾಪ್ರವೇಶಕರನೆಲ್ಲಿ ದನಲ್ಲಿ ದನೋ ಸುಯೋಧನಂ | 11 86 # , ಮ.ಗ್ರ ಧೃತರಾ ಜ್ಞಾಪತ್ಯನಪ್ರಿಯನುತಸಖವೇ ಕಾದಶಾಕ್ಷೇ ಹಿಣೇಶಂ ಕೃತಕತನ್ನನಾಧಿಕೃತಯಮಸುತಭೀಮಾರ್ಜನಂ! ದೊಣಭೀಪ! ಚಿತವಾಕ್ಯದೇವಿ! ಕೃಷ್ಣಾಂಬರ ಕಬರಿಹರ೦! ಕೋಕತೀವಾಗ್ನಿ ದಗ್ಗಂ ಸುತ ಕೋಕಾ ಕ್ರಾಂತನೆಲ್ಲಿ ರ್ದಸ ನೃಪತಿಲಕಂ ನಿಮ್ಮ ರಾಜಾಧಿರಾಜಂ: 87 | ಕಂ ಕೀ ಭರತಕುಲೇ೦ದುಕಲಂಕಂ ಭರ ತನ್ನಯರಾಜಭವನರಾಜಕಪೋತಂ ! ಕುರುಕ್ಷೇತುವೆಲ್ಲಿದಂ ತ ತುರುಕುಲಲಯಕೇತು ಭೀಮಸೇನಂ ಬಂದಂ 1 88 | - ವ || ಎಂದು ಶಿಬಿರರ ಕಕರ ಗರ್ಭವು ಶಿಬಿರ ನಿತಂಬಿನಿಯರ ಗರ್ಭನುಂ ಒಡ ನೊಡನೆ ಗಳಯಿಸೆ ಸಿಂಹಗರ್ಜನೆಯಿಂ ಗರ್ಜಿಸಿ ಕುರುರಾಜಾರೋ ಮಾಂತಮನೆಯಿ ವಂದಿಂಗಳ | ಕಂ || ಆರಾರ್ದಕೆ ನಮರದ ೪ಾರರೊಳರೆನ್ನ ನೂನುಗಳೇನಾಯ್ತಿಂ | ದಾರಯ್ಯ ನೃಪ ಭವನ ದ್ವಾರದೊಳಿರ್ದಹಿತಜನನಿ ಹರಿಜನಸಹಿತಂ 1 89 ! ಮು, ವಿ! ದೆಸೆಯಂ ತೆಕ್ಕನೆ ತೀವಿ ಪರ್ಬಿ ಗಗನಂ ಕೂಡಿಟ್ಟವೋಳಗು ರ್ವಿಸೆ ಬಹು ಮಿತಾಭ್ರವಿಭ್ರಮಗಧಂ ಕತಾರವರಂ ತಿಂದ ರ | ಕ್ಯಸನೋ! ಈತನೆ ಭೀಮಸೇನನೆನುತುಂ ಗಾಂಧಾರಿ ಎಳ್ಳು ಬೆ ಕಸಮುತ್ತಳ್ಳರೆ ಕಂಡು ಪಾಂಡವಬಲಪ್ರಕಾರನಾಕಾರಮಂ 1 90 11 ನ | ಅಂತು ಕ೦ಡು ಬಿಲ್ಲುಂಬೆಳಗುನಗಿ ಕಂ ! ಎನ್ನಾತ್ಮಜರಂ ನೂರ್ವರು ಮಂ ನುಂಗಿದ ತಟದ ನುಂಗೆ ಬಂದಂ ಭರದಿಂ | ಪನ್ನಗಈತನನುನನಿಂ ತನ್ನಯವೂಯ್ಕೆ೦ದು ಪಿರಿದುಮುಮ್ಮಳಿಸುತ್ತು
- 91 | ದ 1 ಎಂಎನ್ನೆಗಂ ವಿಜೃಂಭಿಸಿ ಕಯ್ಸರದಿಂ ಗುರುಜನಕ್ಕೆ ಸುಚಿತಾಚಾರಮಂ ಮಣಿದು ಭೀನಂ ಭೀಮುನಾದನುಂ ನೆಗಟ್ಸ್ 0