ನಿನಿಹಸಭೀಮವಿಜಯಂ, 18 ಕಂ # ಹಿರಿಯಣ್ಣನ ನನ್ನಿಯನಾ ದರದಿಂ ಕಾಯಿ ಪರ್ಗೆ ಬಾಣಸುಗೆಯೇರಿ | ಕುರುವಂಕಜ ಕೇಳ್ಳ ಶರೀರಮಾಂಸದೊಳ ಮರುಳ್ಳಿ ಬಾಣಸಗೆಯೇಂ | 142 | ಮು | ನೆನೆ' ಚಿತ್ರಾಂಗದನಿಂದನಂದು ನಿನಗದು ಬನ್ನಮುಂ ಎನ್ನ ಮಂ ನೆನೆ! ನೀಂ ಗೋಗ್ರಹಣಪ್ರಪಂಚದೊಳೆ ಮೆಯ್ಕೆತ್ತಿರ್ದುದಂ ನಿನ್ನ ತ : ವ್ಯನ ಕನ್ನೆತ್ತರನೀಂಟುವಲ್ಲಿ ಭಯದಿಂದಳ್ಳುತ್ತೆ ಬೆನ್ನಿತ್ತು ದಂ ನೆನೆ ! ಒಂತಿಕ್ಕಿದ ನಿನ್ನ ಮುನ್ನಿನ ಕವನ್ನಂಗಳಂ ಕೌರವಾ - } 143 | ಜತುಗೇ ಹಾನದಾಹದಿಂ ವಿಪವಿ ಕೇ ಪಾನೀಕಗುಗಾದಿಂ ಕೃತಕದೂತವಿನೋದದಿಂ ದ್ರುಪದಜಾಕಶಾಂಬರಾಕೃ~ಯಿಂ | ಧೃತರಾ ಏಾತ್ಮಜಪಾಂಡುರಾಜನುತರಂ ಮುನ್ನಂ ಕೂಲಲ್ಲೊದ್ಯ ಗತಕಾಲಂ ಲಯಕಾಲವಾಯು ! ನಿನಗಿನ್ನಾ ಯಂತ್ಯಕಾಲಂ ಗಡಾ! | 144 ವ || ಎಂ ದುರಗಧ್ವಜನಂ ಮರ್ವೋದ್ಘಾಟನಂಗೆಯ್ದು ಮುದಲಿಸಿದನಿತಳ ನಿಂದುರಗದ್ಭವಂ ಮುನಿದನಿದರ ಮೊಗವಂ ನಡಿ | ಉಪಜಾತಿವೃತ್ತಂ । ಇರಲೀವಾದ್ರಿತನೂಜರಿರ್ಟರವರಿನ್ನೇಗೆಯ್ದು ಪಾ! ಧರ್ಮಜಂ ಬರಸೀಗಳ ಭೀಮಸೇನಂ ಪೊಣರಲಿನಿಬರುo ನಂದರ್ನ ಮೂವರಲ್ಲಿ ! ನರನುಂ ಎರ್ಕೆ! ಕೃತಾಂತಜಂ ಪವನಜಂ ಗಾಂಡೀವಧಾನುಪ್ಪ, ಮ ವರೊಳೆರ್ವ೦ ಎರ್ಕೆ! ಭೀಮಲ ತೊಡರ್ದನಿಲರೊಳ೦ ಬರ್ಕೆ ಮೇಣ್ ಎನ್ನ ಮಿವೆಂ ವ || ಎಂದುರಗಮ್ಮಜಂ ಗರುಡಧ್ವಜನಂ ಸಂಬೋಧಿಸಿ ನುಡಿಯೆ ! ಕಂ | ವನರುಹನಾಭಂ ದುರ್ಯೋ ಧನನಂದೊಡೆ ಕೇಳು ಭೀಮಸೇನನ ಐಡಿದಂ ! ವಿನಯಮುನೆ ಮೇವ ದುರ್ಯೊ ಧನನಂ ನೀನೆನ್ನ ಮುಂದೆ ನುಡಿವುದೆ ಭೀಮಾ 1) 146 !! ವ 1 ಎನೆ ಧರ್ಮನಂದನಂ ಧೃತರಾತ್ಮನಂದನಂ ಮುನ್ನೆ ಗೆದ್ದು ಅಧರ್ಮವುಂ ನೆನೆಯದೆ ನಿರ್ಮುಲಕ್ಷತ್ರಧರ್ಮಮಂ ನೆನೆದು ೧ ಕಂ || ಆಗದು ಸಮುರಂ ಗುಣಯುತ ನಾಗು! ಮಹಾಭೂಗಭುಗಿ ನಿನಾಳ ಮಹೀ | ಭಾಗಮುಮಂ ನಕಲಮಹೀ ಭಾಗಮುಮಂ ನೀನೆ ಕಂಡು ಸುಖವಿರಲಾಗ! _| 141 # 84*
ಪುಟ:ಕೆನರೀಸ್ ಭಾಗ ೧.djvu/೧೯೩
ಗೋಚರ