ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

186 ಸಾಹಸಭೀಮವಿಜಯಂ, ಮ U ಧರಣೀಚಕ್ರಮುನೆಪ್ಪುಗೋಳ! ಬಗೆಯದಿರ್ವಿದ್ದೇ ಪ್ರಮುಂ ನಮ್ಮನೆ ವರ ನಿನ್ನಾಳನಕೆಯ್ದು ಕೊಳ್ಳನೆಯದಿರ್ಕೀಳೆಕ್ಕಿನೊಳೊಟ್ಟು ಕೊಂ | ಬರದೆಮ್ಮೆಂಬುದನಿಂಬುಕಯ್ಯನದೊಳಳ್ಳಿಶಾಂತಿವಿಶ್ರಾಂತಿಸೇ ದರನೆಂಬಂತುವಶಾಂತಿಯಂ ಕುರುಕುಲಕ್ಷಪಾಲಚೂಡಾಮಣೀ || 148 | ಕಂ 1 ಎನೆ ಹರಿಯೆಂದಂ ದುರ್ಯೋ ಧನ ಧರ್ಮತನೂಜನೆಳ್ಳಿತಂ ಪೇ ಪನಾ | ತನ ಪೇಟ್ಟು ದೆನಗಿ ನೀನರ ಸನಾಗಿ ವಸುಮತಿಯನಾಳ್ವುದಾವುದು ದೊ ಪ್ರೇಂ 8 149 | ವ || ಎಂಬುದುಂ ಭೀಮಸೇನನಿಂತಂದಂ | ಕಂ ನೀನಯ್ದು ಬಾಡದೊಳುಂ ಧಾನಂಮಾಡಿ ಪೋದೊಡೋಲ್ಲ ದ ಮುನ್ನಿ ! ಮಾನಧನನೆಯೇ ನಿಜತನು ಜಾನುಜರೊಳ್ಳಾದ ಸಂಧಿಯಂ ಮಾಡುವನೇ? _1 160 1) ದ || ಎನೆ ದುರ್ಯೋಧನಂ ಭೀಮಸೇನನ ನುಡಿಯನೆ ನಮರ್ಥಿಸಿ | ಕಂ ! ಇನತನಯನ ನೇರ್ಪಿ೦ಗ ರ್ಜನನಂ ಮುಂ ಕೊನನ್ನ ತಮ್ಮನ ನೇರ್ಪಿo | ಗನಿಲಜನಂ ಕೆಲ್ಲೆಂ ಕವ ಅನಾಭ! ನೇರ್ಪಿ೦ಗೆ ನೇರ್ಪುಗೊಳ್ಳದೆ ಮಾಣೆಂ 11 151 | ನೀಂ ಗಡ ಮಧ್ಯಸ್ಥಂ ನುಡಿ ವಂ ಗಡ! ಪುದುವಾಳ್ಯನಗಮವರ್ಗo ಸಂಧಾ | ನಂ ಗಡ ಸಂಧಿಯ ಮಾತಂ ಲಂಘಿಸಿದೆ ಮುನ್ನ ಮಿನ್ನೊಡಂಬಟ್ಟ ಪೆನೇ 1 152 | ದ | ಇಂತಿವುಮೊದಲಾದವಾದ ಪ್ರತಿವಾದಂಗಳ೪ ಕಂಜನಾಭಂ ತನ್ನಂ ತೆಗಟ್ಟು ನುಡಿದುದರ್ಕೇವೈಸಿ | ಕ॰ ೨ ಅಂದು ಜರಾಸಂಧಂಗ ೪ಂದುಂ ಪರಿಭರಮನೆಯ್ಲಿ ಭೀಮನ ಮಣಿಯಂ | ಎಂದು ಪುಗೆ ಕೊಂದು ಕಡೆ ನೀ ನಂದಿಂಬಣಕಹಹದೇವ ದೊಡ್ಡಿ ದನಾದ! | 153