ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

106 ಸಾಹಸಭೀಮವಿಜಯಂ, ದ | ಅಂತು ದಿಕ್ಕರಿಕರಾನುಕಾರಿಗಳಪ್ಪ ನಿಜಭಜನ್ಯ೦ಭಂಗಳಂ ಕುರುಕುಲವುಹೀ ಶನ ಕದಳಸ್ತಂಭಂಗಳನನುಕರಿಸುವ ತೊಡೆಗಳನುಡಿದು ಆಶ್ರಮದೊ೪೯ ಪುಡಿಯೋ೪ ಪೊರಳ್ಳಿ ತನ್ನ ಮುನ್ನ ನುಡಿದೂರುಭಂಗಪ್ರತಿಜ್ಞೆಯಂ ತೀರ್ಚಿ ಮಕುಟಭಂಗಪ್ರತಿ ಜ್ಞೆಯಂ ತೀರ್ಚಲೆಂದು ಕುರುಕುಲಾಂತಕಂ ಮಾನುಸಕಂ ಮಸಗಿ || ಉ ! ಇದು ಭುವನಾಧಿಪತ್ಯಸವನೋದಕದಿಂ ಗಡ ಪೂತವಾದುದಿಂ ತಿದು ಧವಳಾತಪತ್ರದ ಮೇಲೆ ಗಡಂ! ಗುಣಿಯಾದುದಾರ್ಗಮಿಂ | ತಿದುಗಡ ಬಾಗದೀತಲೆಗೆ ತಕ್ಕು ದನೀಗಳ ಮನೆಂದು ಕೋ ಪದಿನೊದೆಯ ಸುರ್ತರೆ ಸಪತ್ನ ಹಠರುಕಿರೀಟಭಂಗವುಂ 210 | ದು, ವಿ। ಬಲದೇವಾದಿಗಳಾಗದುಗದೊದೆಯಲ್ಲೋಕಾದಶಾಕೃಹಿಣೀ | ಬಲಲಕ್ಷ್ಮೀಪತಿಯಂ ಪರಾಭವಿಸದಿಕೆ: ಚಿಃ! ತಕ್ಕುದಲ್ಲೆಂದು ಮಾ | ರ್ಕೊಳಲುಂ ಮಾಣದ ಭೀಮಸೇನನೊದೆದಂ ವಾ ಮಾಂಟ್ರಿಯಿಂ ರತ್ನ ಕುಂ ಡಲರಪಕಟಲನ್ಮ ಕುಟಮಂ ಕೌರವರಾಜೇಂದ್ರನಾ 211 || ಕಂ ! ಓದದ ಭರದಿಂದಮುಚ್ಚ೪ ಸಿದ ದುರ್ಯೋಧನನ ಮಕುಟಮಣಿ ಗಣವೆತ್ತಂ । ಕದಜದುವಿನ ಬೆಡಂಗನ ಪೊದಟ್ಟ ಕೋಪಾಗ್ನಿ ದಹನದಾಳ್ಳರಿಗಳ ವೋ೮ ! 212 !! , ವ | ಅಂತು ಪ್ರತಿಜ್ಞಪೂರ್ಣನುಮಾಗಿ | 0 ಮು, | ತ್ರಿದ ಕೇಂದ್ರಂ ದೈತ್ಯರೊಳಕ್ಕೆ ತಳ್ಳಿದ ಸಮರಮಂ ನೋಡಿದಂ! ರಾಮಚಂದ್ರಂ ತ್ರಿದಶೇಂದ್ರಾರಾಶಿಯೊಳಕೆ ತಟ್ಸ್ ಆದ ಸಮರವಂ ನೋಡಿದಂ! ಕಂಡೆನಿಲ್ಲ | ಆದ ಗಂಡಂ ಸಹಸಾಂಕಂಗೆಣೆ ಸುಭಟರನಾಂ ಮುನ್ನ ಮೆಂಧಾನಭೋರಂ ಗದೊಳಾಗಳ ದೇವತೂರ್ಯಧ್ವನಿಗಳೆಸೆಯಂತಾಡಿದಂ ಬ್ರಹ್ಮಪುತ್ರ || 213 1) ಕಂ ! ಸುರತರು ಕುನುಮೋತ್ಸರವುಂ ಸುರಿಯೆ ಸುರಾಂಗನೆಯರುಲಿಯೆ ಸುರದುಂದುಭಿಗಳ | ಪರಮಶೀರ್ವಚನಪರಂ ಪರೆಯಿಂದಂ ಮೆಚ್ಚಿ ಪರಸಿದರ್ಸತ್ತಿಗನಂ | 214 | ಎಳದೇವಂ ಭೀ ಮನ ಭುಜ ಎಳ ದೇವಂ ಮನವನಲೆಯ ಕುರುವತಿಯಂ ಮಾ 1 ರ್ಕೊಳೆ ಪರಿಭವಿಸಿದನೆಂದೆಂ ದಳವಿಲ್ಲದ ಮುಳಿದು ಕೆಳರ್ದು ಕಿರ್ಚೆ್ರಗಳ | 215 |