ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

200 ಸಾಹಸಭೀಮವಿಜಯಂ, ಹರಿಯುಂ ಧರ್ಮಜನುಂ ಸುರೇಂದ್ರನುತನುಂ ಮದ್ರೀಜರುಂ ಕೃಪೆಯಂ ಪರಮಾನಂದದೆ ಕರ್ಚಿ ತೀರ್ಥಜಲದಿಂ ಕಸ್ತೂರಿಕಾಚ೦ದನಾ | ಗರುಕಾಶ್ಮೀರಜಖಂಕದಿಂ ತೊಡೆದು ಕೇಯರಾದಿಯಂ ಭೂಪಣೆ ಡೈರವ,೦ ನೇರ್ಪಡೆ ಕಟ್ಟಿ ಪೂಜಿಸಿದರಾದೋರ್ದಂಡಮಂ ಭೀಮುನಾ : 237 | ವ ಆಪ್ರಸುವದೊಳ್ || ಮ ಅಸುಹೃನ್ಮಾಂಸದಿನನ್ಯರಕ್ತಮಧುವಿಂ ವಿದ್ವಿಟ್ಟರೋಂಗ೪೦ ದಸಮಾವಿತ್ರಕಠೋರ ದಂತಕುಲದಿಂ ರೌದ್ರಾರ್ಚನಾದ್ರವ್ಯದಿಂ | ದೊಸೆದಾಗಳ್ಳಲವಂದು ನುಗ್ಗಿ ಪೊಡವಟ್ಟು ತಾ ಹದಿಂ ತಾನೆ ಪೂ ಜೆಸಿದಂ ಸಾಹಸಭೀಮನಾಹವಜಯೊದ್ದಂಡಂ ಗದಾದಂಡನಂ. ವ || ಅಂತು ಭುಜದಂಡವನಂ ಗದಾ ದಂಡವುವಂ ಪೂಜೆಸಿ ! ಮ | ವಿವಿಧಾತೋದ್ಯರವಂ ಪೊದಖಿಳ ದಿಕ್ಕ್ರಂಬರಂ ಕೂಡೆ ಪೊ ಇುವಿನಂ ಮಂಗಳಗೀತಿ ಮಂಗಳರವಂ ಕರ್ಣಾಮೃತಕ್ಕಂದಿಯು ! ವಿನಂ ದೇವನಿನಾದಮುಳ್ಳು ವಿನಮುತ್ಯುತ್ಸಾಹದಿಂ ಪೊಕ್ಕನು ತನಬದ್ಧ ಸುನರತ್ಯುತಚ್ಛ ಬರವುಂ ಚಾಳುಕ್ಯಕಂಠೀರದಂ ! 239 !! ಇ೦ತಿದು ದುರ್ಯೋಧನವಕುಟೋರುಭಂಗವರ್ಣನಂ ಅಮಾಶಾನಂ. ಕಂ ಶ್ರೀಸೋಮವಂಶ ಕಮಲೋ ಧ್ಯಾಸಿ ನರೋಹಂನನಗ್ರಜಾನುಜನಹಿತಂ | ಶ್ರೀಸತ್ಯನಿಲಯನಧಿಕವಿ ೪ಾಸಂ ಸುಖನಿರ್ದನ ಸಾಹಸಭೀಮಂ ! 240 | ವ!! ಅ೦ತಿರ್ಪನ್ನೆಗಂ ಚಕ್ರಿ ತಾಂ ಸಕಲಲೋಕ ಚಕ್ರವರ್ತಿಯವುದಂ ಅನವು ಸಾಹಸದ್ದಾಮನನಶ್ವತ್ಥಾಮನ ಬರವನವನಾಗತಬಾಧಾಪರಿಚ್ಛೇದವುಂ ಮಾಡ ಲೆಂದು ಧೃಪ್ರದ್ಯುಮ್ನ ಶಿಖಂಡಿಚೇಕಿತಾನಶಕಯುಧಾದುನ್ನೂತ್ತನಾಜಸರುಮಂ ಸುತ ಸೋಮಪ್ರಮುಖರಾದ ಪಾಂಡವಸೂನುಗಳಪ್ಪ ಪಂಚಪಾಂಡವರುಮಂ ಬೀಡಿಂಗ ಕಾಪು ವೇತ್ತು ಹಸ್ತಶರಥಪದಾತಿಬಲಂಬೆರಸು ಹಸ್ತಿನಾಪುರಕ್ಕೆ ಕಳುಪಿ ಪಾಂಡವರೈವರುಮು ನೋಡಂಗೊಂಡು ಸಕಲವನಚಗಜಲಚರಕಂಜಕುಮುದೇಂದೀ ವರಮೂ೪ಾನಿಳಯವಗ್ರ ನೀಳಾಚಳಕ್ಕೆ ನೀಲಾಂಗಂ ಪೋದನನ್ನೆ ಗಮಿತ್ತ ಗಾಂಗೇಯನಪೆ ಕೌರವೇಶ್ವರ ನಿರ್ದೆಡೆಯನಕ್ಷತ್ಥಾಮನಜ್ದು |