ವಿಷಯಕ್ಕೆ ಹೋಗು

ಪುಟ:ಕೆನರೀಸ್ ಭಾಗ ೧.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

204 ಸಹಸಭೀಮವಿಜಯಂ. ವ | ಅಂತನಿಸಿರ್ದ ಕುರುರಾಜನಂದನನಂ ದಿನಂದನಂ ನೋಡಿ || ಚಂ ... ಕುಳಕನ ಪಲ್ಲಳಂ ಮುಯೆ ವೇದಿದರಾರ್ಸಿಡಿದೆತ್ತಿ ನಿಂಹಮಂ ಮುಳಿಯಿಸಿ ಪಲ್ಲಳಂ ಪಿಡಿದು ಕೀ ವರಾರ್ಮದಹಸ್ತಿ ಯಂ ಭಯಂ | ಗಳ ನಲಕಿ ಕೊಡೆರಡುಮಂ ಕುಸಿಯೊತ್ತಿ ದರಾಸುರಾದಿನಿ ಕೃಳನಿಬಿಡೋರುಮಂಡಲವನಾರುಡಿದರೆ! ಫಣಿ ರಾಜಕೇತನಾ | 259 | ಕಂ ! ಹಾ! ಕುರುವಂಶಮಹಾಕವ ಲಕರಕಲಹಂಸ! ಹು? ಸಮುದ್ರಾಂತಧರಿ | ಶ್ರೀಕಾಂತ ಹಾ! ಫಣೀಂದ್ರಪ ಕಾಕಾ! ವಿಧಿವಶದೆ ನಿನಗಮಿಾಪರಿಯಾಯ್ತಿ | 261 !! ವ | ಎಂದು ಗುರುನಂದನಂ ವಿಪಳಾಪಂಗೆಯು ತನ್ನ ಮೇಲುದಜ ಸಂಗಿಂದು ತನ ತಲೆಯಮೇಲೆ ಕದದ ಭೀಮಸೇನನ ಚರಣರಜವುಂ ತಡೆದು ಕಳ ದು ಕಂ ॥ ಸ್ಥಿರವಲಪತ್ರಕತಕರ ಕರಶಾಖಂ ದೀಜವಿಲಾನಸುಖದಂ ಕುರುಭೂ | ವರನಂದಸದಿರ್ದ ಮಹಾ ತರು ಕಡೆದುದು ಭೀಮಗಜಸಮೀರಣಹತಿಯಿಂ 11 262 | ದ " ಎಂದು ನುಡಿದು ಮನದೊಳ್ ಕಟ್ಟುಕಡೆದು || ಕಂ || ಎನ್ನ೦ ವಂಚಿಸಿ ಬಂದುದ ೫೦ ನಿನಗಿನಿತುಯ್ತ ವಸ್ಥೆ ಕುರುಪತಿ ಕೇಳ್ಳಿ ! ನಿನ್ನೆ೦ ಪ್ರತಿಕಾರವನ ಸೆನ್ನೆಲ್‌ ನೋಡೆನ್ನ ಶಕ್ತಿಯಂ ಭಕ್ತಿ ಯುಮಂ | 263 | ದ ... ಎಂದು ನುಡಿದ ಭಾರದ್ವಾಜತನೂಜನ ನುಡಿಗೆ ರಾಜರಾಜನವಧರಿಸಿ | ಕಂ | ಹತದೇಹಪ್ರಾರಂಭದೆ ಹತಕಾರ್ಯ೦ [ಗೀಗ ಹೃದ್ಧ ತಂ] ಪ್ರತಿಕಾರ | ಪ್ರತಿವಸ್ತು ಮೋಕ್ಷಮಕ್ಕು ಹತೋರುವಾದೆನಗೆ ಮಾಟ್ಟುದೇ ಪ್ರತಿಕಾರಂ t 264 | 1 ಎಂದು ಪರಮನಿರ್ವೇದಪರಾಯಣನಾಗಿ ನುಡಿದು | ಕಂ | ಹತದೇಹ ಹತಭುಜದಯ ಹತರು ಹತಷೇದ ಹತಕಿರೀ[ಟಂಗಿನ್ನು೦] ! ಪತಿಕಾರ್ಯಮೆಂಟುದುಂಟೇ ಗತಿಯಂ ಸಾಧಿಸುವುದಲ್ಲಿ ಕಾಂ ಪ್ರತಿಕಾರ 1 265